ನಮಸ್ಕಾರ ಸ್ನೇಹಿತರೆ ಸಾಮುದ್ರಿಕಾಶಾಸ್ತ್ರ ಒಂದು ಯಾವ ರೀತಿಯ ವಿಜ್ಞಾನವಾಗಿದೆ ಎಂದರೆ ಇಲ್ಲಿ ಹಸ್ತ ರೇಖೆಗಳ ಮೂಲಕ ತಮ್ಮ ಭವಿಷ್ಯವನ್ನು ನೋಡಬಹುದಾಗಿದೆ ಭವಿಷ್ಯದಲ್ಲಿ ಯಾವ ಎಲ್ಲಾ ಕೆಟ್ಟ ಘಟನೆಗಳು ಮತ್ತು ಒಳ್ಳೆಯ ಘಟನೆಗಳು ನಡೆಯಲಿವೆ ಎಂದು ನಾವು ಇಲ್ಲಿ ತಿಳಿಯಬಹುದು ಇಲ್ಲಿ ಅಂಗೈನ ಆಕಾರ ಬೆರಳುಗಳ ಎತ್ತರವನ್ನು ನೋಡಿ ಮನುಷ್ಯನ ಜೀವನದ ಕೆಲವು ವಿಶೇಷವಾದ ಗುಣಗಳನ್ನು ತಿಳಿಯಬಹುದಾಗಿದೆ ಇಲ್ಲಿ ನಿಮ್ಮ ಅಂಗೈಯ ನ ಹೆಬ್ಬೆರಳು ಕೇವಲ ನಿಮ್ಮ ವ್ಯಕ್ತಿತ್ವದ ಕನ್ನಡಿ ಆಗಿರದೆ ಇದರ ಒಳಗಡೆ ನಿಮ್ಮ ಜೀವನ ಸಂಗಾತಿಯ ಹೆಸರು ಕೂಡ ಅಡಗಿರುತ್ತದೆ ಹೆಬ್ಬರಳಿನ ಯಾವ ಭಾಗದಲ್ಲಿ ನಿಮ್ಮ ಪಾರ್ಟ್ನರ್ ಹೆಸರು ಅಡಗಿರುತ್ತದೆ ಮತ್ತು ಬೆರಳಿನಲ್ಲಿರುವ ರೇಖೆಗಳ ಮೂಲಕ ಯಾವ ವಯಸ್ಸಿನಲ್ಲಿ ನಿಮ್ಮ ಮದುವೆ ಆಗುತ್ತದೆ ಎಂದು ಕೂಡ ತಿಳಿಯಬಹುದಾಗಿದೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಜೊತೆಗೆ ಹೆಬ್ಬೆರಳಿನಲ್ಲಿ ಅಡಗಿರುವ ಕೆಲವು ಸಂಗತಿಗಳನ್ನು ನೀವು ಓದಿದರೆ ಖಂಡಿತ ನೀವು ಅಚ್ಚರಿ ಪಡುತ್ತೀರಾ ನೀವು ನೋಡಿರಬಹುದು ಸಾಮಾನ್ಯವಾಗಿ ನಮ್ಮ ಕೈಗಳಲ್ಲಿನ ನಾಲ್ಕು ಬೆರಳು ಪ್ರಾಕೃತಿಕ ರೂಪದಿಂದ ಮೂರು ಭಾಗಗಳಾಗಿ ಭಿನ್ನವಾಗಿರುತ್ತವೆ ಆದರೆ ಹೆಬ್ಬೆರಳಿನಲ್ಲಿ ಎರಡು ಭಾಗಗಳು ಮಾತ್ರ ಇರುತ್ತವೆ ವ್ಯಕ್ತಿಯ ಹೆಬ್ಬೆರಳಿನ ಮೇಲ್ಭಾಗವು ವ್ಯಕ್ತಿ ಯಾವ ರೀತಿ ತಮ್ಮ ಜೀವನದಲ್ಲಿ ಗಂಭೀರವಾಗಿ ಇದ್ದಾರೆ ಎಂದು ತಿಳಿಸುತ್ತದೆ ಮತ್ತು ಹೆಬ್ಬೆರಳಿನ ಕೆಳಭಾಗವು ವ್ಯಕ್ತಿ ಎಷ್ಟು ಸ್ಮಾರ್ಟ್ ಮತ್ತು ಇಂಟಲಿಜೆಂಟ್ ಎಂಬುದನ್ನು ತಿಳಿಸುತ್ತದೆ ಇದೇ ರೀತಿ ಹೆಬ್ಬೆಟ್ಟಿನ ಹಿಂದೆ ಕೆಲವು ಲೈನ್ಸ್ ಗಳು ಇರುತ್ತವೆ ಇವು ಹತ್ತಿರದಲ್ಲಿ 9 ಲೈನ್ಗಳು ಇರುತ್ತವೆ ಹೇಳಲಾಗುತ್ತದೆ 9 ಲೈನ್ ಗಳ ಮಧ್ಯೆ ನಮ್ಮ ಪಾರ್ಟ್ನರ್ ನ ಮೊದಲ ಅಕ್ಷರ ಬರೆದಿರುತ್ತದೆ ಎಂದು ಇಲ್ಲಿ ಪುರುಷರು ಬಲಭಾಗದ ಕೈಯಲ್ಲಿ ಮತ್ತು ಮಹಿಳೆಯರು ಎಡಭಾಗದ ಕೈಯಲ್ಲಿ ಅಕ್ಷರವನ್ನು ನೋಡಬೇಕು ಮತ್ತು ಯಾರು ಹೆಬ್ಬೆರಳಿನಲ್ಲಿ ಅಕ್ಷರ ಕಾಣುವುದಿಲ್ಲವೋ ಅಂತವರು ತಮ್ಮ ತೋರು ಬೆರಳು ಮತ್ತು ಉಂಗುರ ಬೆರಳಿನಲ್ಲಿ ಈ ಹೆಸರುಗಳನ್ನು ನೋಡಬಹುದಾಗಿದೆ.
ನಿಮ್ಮ ಬೆರಳುಗಳನ್ನು ಸರಿಯಾಗಿ ಗಮನವಿಟ್ಟು ನೋಡಿದರೆ ನಿಮ್ಮ ಸಂಗಾತಿಯ ಹೆಸರು ಲೈನ್ ಗಳ ಬಗ್ಗೆ ಇರುತ್ತದೆ ಸ್ನೇಹಿತರೆ ಹೆಬ್ಬೆರಳಿನಲ್ಲಿ ಇರುವ 9 ಗೆರೆಗಳು ಒಂಬತ್ತು ಗ್ರಹಗಳನ್ನು ಸೂಚಿಸುತ್ತವೆ ನೀವು ಜೀವನದಲ್ಲಿ ಅಡಗಿರುವ ಹಲವಾರು ರೀತಿಯ ರಹಸ್ಯಗಳ ಬಗ್ಗೆ ತಿಳಿಸುತ್ತವೆ ಹೆಬ್ಬೆರಳಿನ ಮೊದಲ ರೇಖೆ ಹತ್ತು ವರ್ಷ ಎರಡನೇ ರೇಖೆ 20ವರ್ಷ ಮೂರನೆಯ ರೇಖೆ 30 ವರ್ಷ ಈ ರೀತಿಯಾಗಿ ನಮ್ಮ ಆಯುಷ್ಯವನ್ನು ಈ ರೇಖೆಗಳು ತಿಳಿಸುತ್ತವೆ ಒಂದು ವೇಳೆ ಪಾರ್ಟ್ನರ್ ನ ಹೆಸರು ಎರಡನೇ ರೇಖೆ ಅಥವಾ ಮೂರನೇ ರೇಖೆಯಲ್ಲಿ ಇದ್ದರೆ ಇದರ ಅರ್ಥ ನಿಮ್ಮ ಮದುವೆ 20 ವರ್ಷ ಅಥವಾ 30ರ ಒಳಗೆ ಆಗುತ್ತದೆ ಎಂದು ಅರ್ಥ ಸೂಚಿಸುತ್ತದೆ ಒಂದು ವೇಳೆ ಮೂರನೇ ರೇಖೆ ಅಥವಾ ನಾಲ್ಕನೆಯ ಮಧ್ಯೆ ಇದ್ದಾರೆ ಇಲ್ಲಿ ನಿಮ್ಮ ಮೂವತ್ತರಿಂದ ನಲವತ್ತರ ಮಧ್ಯೆ ಆಗುತ್ತದೆ ಎಂದು ತಿಳಿಸುತ್ತದೆ ಈ ರೀತಿ ನಿಮ್ಮ ಹೆಬ್ಬೆರಳಿನಲ್ಲಿ ರುವ ರೇಖೆಗಳನ್ನು ನೋಡಿ ನಿಮ್ಮ ಪಾರ್ಟ್ನರನಾ ಹೆಸರು ಮತ್ತು ಮದುವೆ ವಯಸ್ಸನ್ನು ತಿಳಿದುಕೊಳ್ಳಬಹುದು.
ಸ್ನೇಹಿತರೆ ಒಂದುವೇಳೆ ನಿಮ್ಮ ಅಂಗೈಯನ್ನು ಸರಿಯಾಗಿ ಗಮನಿಸಿ ನೋಡಿದರೆ ಅಂಗೈಯಲ್ಲಿ ಇರುವಂತ ನಾಲ್ಕು ಬೆರಳುಗಳನ್ನು ಪ್ರಾಕೃತಿಕ ರೂಪದಲ್ಲಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಆದರೆ ಹೆಬ್ಬೆರಳಿನಲ್ಲಿ ಎರಡು ಭಾಗಗಳು ಮಾತ್ರ ಇರುತ್ತದೆ ಹೆಬ್ಬೆರಳಿನ ಮೇಲ್ಭಾಗವನ್ನು ನೋಡಿದರೆ ವ್ಯಕ್ತಿಯು ಯಾವ ರೀತಿ ಗಂಭೀರವಾಗಿ ಇದ್ದಾನೆ ಎಂದು ತಿಳಿಯುತ್ತದೆ ಮತ್ತು ಹೆಬ್ಬೆರಳಿನ ಕೆಳಭಾಗವು ಆತನ ಬುದ್ಧಿಶಕ್ತಿಯನ್ನು ತಿಳಿಸುತ್ತದೆ ಹೇಳಲಾಗಿದೆ ವೇಳೆ ಹೆಬ್ಬೆರಳಿನ ಕೆಳಭಾಗವು ಮೇಲ್ಬಾಗ ಕ್ಕಿಂತ ತುಂಬಾನೇ ಚಿಕ್ಕದಾಗಿದ್ದರೆ ಇಂಥ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವುದೇ ರೀತಿಯ ನಿರ್ಧಾರವನ್ನ ತೆಗೆದುಕೊಳ್ಳುವ ಮುನ್ನ ತಮ್ಮ ಬುದ್ಧಿಶಕ್ತಿಯನ್ನು ಉಪಯೋಗ ಮಾಡುವುದಿಲ್ಲ ಒಂದು ವೇಳೆ ಈ ಭಾಗವು ದೊಡ್ಡದಾಗಿದ್ದರೆ ಇವರು ಬುದ್ಧಿವಂತರು ಎಂದು ತಿಳಿಯುತ್ತದೆ ಆದ್ರೂ ಕೂಡ ಇಲ್ಲಿ ಒಂದು ಸರ್ವಶ್ರೇಷ್ಠವಾದ ಗುಣ ಅಡಗಿರುತ್ತದೆ ಇಲ್ಲಿ ಒಂದು ಸರ್ವಶ್ರೇಷ್ಠ ಬೆರಳಿನ ಆಕಾರವು ತುಂಬಾನೇ ಉದ್ದವಾಗಿರಬೇಕು.
ಅಂದರೆ ನಮ್ಮ ಕೈಯಲ್ಲಿ ಇರುವಂತ ಮೊದಲನೇ ಬೆರಳಿನ ಎತ್ತರಕ್ಕೆ ಹೋಗಿ ತಲುಪುವಷ್ಟು ಇರಬೇಕು ಇಲ್ಲಿ ಬೆರಳು ತುಂಬಾನೇ ಕಠಿಣವಾಗಿರಬಾರದು ಇದು ಸರಿಯಾದ ಆಕಾರದಲ್ಲಿದ್ದರೆ ಸಾಕು ಆಗ ಮಾತ್ರ ಇದನ್ನ ಸರ್ವಶ್ರೇಷ್ಠ ಅಂತ ತಿಳಿಯಲಾಗುತ್ತದೆ ಯಾರ ಕೈಯಲ್ಲಿ ಈ ರೀತಿಯ ಬೆರಳು ಇರುತ್ತದೆಯೋ ಅಂತ ವ್ಯಕ್ತಿಗಳು ಬುದ್ಧಿವಂತರಾಗಿ ರುವುದರ ಜೊತೆಗೆ ಎಲ್ಲಾ ರೀತಿಯಲ್ಲೂ ಕೂಡ ಶಕ್ತಿಶಾಲಿ ಗಳಾಗಿರುತ್ತಾರೆ ರೈಟ್ ಆಂಗಲ್ ಇರುವಂತ ಹೆಬ್ಬೆರಳು ಇಲ್ಲಿ ಸಾಮಾನ್ಯವಾಗಿ ಹೆಬ್ಬೆರಳಿನಆಕಾರ ಅಷ್ಟೇ ಅಲ್ಲದೆ ಈ ಹೆಬ್ಬೆರಳುಯಾವ ದಿಕ್ಕಿನಲ್ಲಿ ತಿರುಗಿರುತ್ತದೆ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ ಉದಾಹರಣೆಗೆ ರೈಟ್ ಆಂಗಲ್ ಹೆಬ್ಬೆರಳು ಹೆಬ್ಬೆರಳು ಅಂದ್ರೆ ನೇರವಾಗಿರುತ್ತದೆ ಮದುವೆಗೆ ವ್ಯಕ್ತಿಯ ಹೆಬ್ಬೆರಳು ನೇರವಾಗಿದ್ದರೆ ಇಂಥವರು ಇನ್ನೊಬ್ಬರಿಗಾಗಿ ನ್ಯಾಯ ಕೊಡಿಸಲು ಮುಂದೆ ಇರುತ್ತಾರೆ ಇನ್ನೊಬ್ಬರ ಮಾತುಗಳನ್ನು ಸರಿಯಾಗಿ ತಿಳಿದುಕೊಂಡು ಅವರಿಗೆ ಸಹಾಯ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ ಜೊತೆಗೆ ಒಳ್ಳೆಯ ಯೋಜನೆಯೊಂದಿಗೆ ಇವರು ಮುಂದೆ ಬರುತ್ತಾರೆ.
ಅಂಗೈನ ಜೊತೆಗೆ ಕೋನ ಕೃತಿಯಲ್ಲಿರುವ ಹೆಬ್ಬೆರಳು ಒಂದು ವೇಳೆ ಯಾವ ವ್ಯಕ್ತಿಯ ಅಂಗೈನ ಜೊತೆಗೆ f2 ಪುನ ಕೃತಿಯನ್ನು ರಚಿಸುತ್ತಿದ್ದರೆ ಇಂಥವರ ಹೃದಯ ತುಂಬಾನೇ ದೊಡ್ಡದಾಗಿರುತ್ತದೆ ಪ್ರತಿಯೊಬ್ಬರಿಗೂಸಹಾಯ ಮಾಡಲು ಇವರು ರೆಡಿ ಇರುತ್ತಾರೆ ಪ್ರೀತಿಯನ್ನು ತೋರಿಸುವುದು ಇವರ ಹವ್ಯಾಸವಾಗಿರುತ್ತದೆ ಒಂದು ವೇಳೆ ಯಾವ ವ್ಯಕ್ತಿಯ ಹೆಬ್ಬೆರಳು ಹಿಂಭಾಗಕ್ಕೆ ಬಾಗುತ್ತ ಇದ್ದರೆ ಉಲ್ಟಾ ಕೋನವನ್ನು ರಚನೆ ಮಾಡ್ತಾ ಇದ್ರೆ ಅಂಥವರ ಸ್ವಭಾವ ತುಂಬಾನೇ ಶಾಂತವಾಗಿರುತ್ತದೆ ತಮ್ಮ ಲಾಭಕ್ಕಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವುದು ಇವರಿಗೆ ಇಷ್ಟ ಇರಲ್ಲ ಇಂಥ ಜನರು ತುಂಬಾನೇ ಕಲಾಕಾರ ರಾಗಿರುತ್ತಾರೆ ಹೆಬ್ಬೆರಳಿನ ಎತ್ತರ ಹೆಬ್ಬೆರಳಿನ ಎತ್ತರದಲ್ಲಿ ಅಡಗಿರುವ ವ್ಯಕ್ತಿಯ ವ್ಯಕ್ತಿತ್ವ ಬಗ್ಗೆ ತಿಳಿಸುತ್ತೇನೆ ಬನ್ನಿ ಯಾರ ಹೆಬ್ಬೆರಳು ಸಾಮಾನ್ಯ ಹೆಬ್ಬೆರಳಿ ಗಿಂತ ತುಂಬಾನೇ ಎತ್ತರವಾಗಿರುತ್ತದೆಯೋ ಇಂತವರು ಸಮಾಜದ ನಾಯಕತ್ವವನ್ನು ಪಡೆದುಕೊಂಡು ಹೋಗುವಂತವರಾಗಿರುತ್ತಾರೆ ಇವರ ಆಕರ್ಷಕ ವ್ಯಕ್ತಿತ್ವ ಕಾರಣದಿಂದಾಗಿ ಎಲ್ಲಾ ವ್ಯಕ್ತಿಗಳು ಇವರನ್ನು ಫಾಲೋ ಮಾಡುತ್ತಾರೆ ಇನ್ನು ಚಿಕ್ಕ ಹೆಬ್ಬೆರಳು ಯಾರ ಹೆಬ್ಬೆರಳು ತುಂಬಾನೇ ಚಿಕ್ಕದಾಗಿರುತ್ತದೆಯೋ ಅವರ ಸ್ವಭಾವ ಅಷ್ಟು ಒಳ್ಳೆಯದಾಗುವುದಿಲ್ಲ ಪ್ರೀತಿಯಲ್ಲಿ ಇವರಿಗೆ ಸೋಲೆ ಸಿಗುತ್ತಿರುತ್ತದೆ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇವರು ಅಸಮರ್ಥರಾಗಿರುತ್ತಾರೆ ಯಾವಾಗ ಅವಶ್ಯಕತೆ ಇರುತ್ತದೆ ಆಗ ಇವರು ತಮ್ಮ ಮೆದುಳನ್ನು ಉಪಯೋಗ ಮಾಡುವುದಿಲ್ಲ ಕೇವಲಭಾವನೆಗಳ ಭಾರವನ್ನು ಹೊತ್ತು ಇವರು ಜೀವನವನ್ನು ಸಾಗಿಸುತ್ತಿರುತ್ತಾರೆ ಇನ್ನು ಹೆಬ್ಬೆರಳಿನ ಶೇಪ್ ಹೆಬ್ಬೆರಳಿನ ಆಕಾರ ಮತ್ತು ಎತ್ತರ ಅಷ್ಟೇ ಅಲ್ಲದೆ ಹೆಬ್ಬೆರಳಿನ ಶೇಪ್ ಮೇಲೆಯೂ ಕೂಡ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ ಸಾಮಾನ್ಯವಾಗಿ ನೀವು ಗಮನಿಸಿರಬಹುದು ಕೆಲವರ ಹೆಬ್ಬೆರಳು ಮೇಲಿನಿಂದ ಚಿಕ್ಕದಾಗಿರುತ್ತದೆ ಕೆಳಗಡೆ ದಪ್ಪ ಇರುತ್ತದೆ ಕೆಲವರ ಹೆಬ್ಬೆರಳು ಗೋಲಾಕಾರದಲ್ಲಿ ಇರುತ್ತದೆ ಕೆಲವರ ಹೆಬ್ಬೆರಳು ಚೂಪಾಗಿರುತ್ತದೆ ಇಲ್ಲಿ ದುಂಡಾಕಾರ ವಾಗಿರುವ ಹೆಬ್ಬೆರಳಿನ ಬಗ್ಗೆ ತಿಳಿಯೋಣ
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಹೆಬ್ಬೆರಳಿನ ಮೇಲ್ಭಾಗ ದುಂಡಾಗಿರುವ ಜನರು ತಮ್ಮ ನಿರ್ಧಾರಗಳ ಬಗ್ಗೆ ತುಂಬಾನೇ ಕಠೋರವಾಗಿ ಇರುತ್ತಾರೆ ಜೀವನದಲ್ಲಿ ಇವರು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಅವುಗಳನ್ನು ಇವರು ಮಾಡಿಯೇ ತೀರುತ್ತಾರೆ ಇನ್ನು ಸ್ಕ್ವಯರ್ ಆಕೃತಿ ಇರುವಂತ ಹೆಬ್ಬೆರಳು ಇಂಥ ಜನರು ಹಣವನ್ನು ಹೆಚ್ಚು ಖರ್ಚು ಮಾಡುತ್ತಾರೆ ಹಣ ಇವರ ಕೈಯಲ್ಲಿ ಬಂದರೂ ಕೂಡ ಅದು ನಿಲ್ಲುವುದಿಲ್ಲ ಯಾವ ವ್ಯಕ್ತಿಯ ಹೆಬ್ಬೆರಳು ತುಂಬಾನೇ ಬಾಗುತ್ತದೆ ಯೋ ಅಂತಹ ವ್ಯಕ್ತಿಗಳು ಯಾವುದೇ ರೀತಿಯ ಒಳ್ಳೆಯ ಸ್ಥಾನಗಳು ಇದ್ದರೆ ಅಲ್ಲಿ ಇವರು ಎಲ್ಲಾ ಪ್ರಯತ್ನವನ್ನು ಮಾಡಿ ಆ ಸ್ಥಾನವನ್ನು ಹಿಡಿದುಕೊಳ್ಳುವರಾಗಿರುತ್ತಾರೆ ಹಠವಾದಿ ಗಳಾಗಿರುತ್ತಾರೆ ಆದರೆ ಯಾರ ಹೆಬ್ಬೆರಳು ಸ್ವಲ್ಪವೂ ಹಿಂದೆ ಬಾಗುವುದಿಲ್ಲ ವೋ ಅಂತ ವ್ಯಕ್ತಿಗಳು ತಮ್ಮ ಅಕ್ಕಪಕ್ಕದಲ್ಲಿ ನಡೆಯುವ ಬದಲಾವಣೆಗಳಿಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ ಯಾರ ಹೆಬ್ಬೆರಳು ಸ್ವಲ್ಪ ಮಾತ್ರ ಹಿಂದೆ ಹೋಗುತ್ತದೆಯೋ ಅಂತಹ ವ್ಯಕ್ತಿಗಳು ಯಶಸ್ವಿ ವ್ಯಾಪಾರಿಗಳು ಅಂತ ತಿಳಿಯಲಾಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಜನರಿಗೆಶೇರ್ ಮಾಡಿ ಧನ್ಯವಾದಗಳು.