ಗುರು- ಚಂದ್ರರಿಂದ ಗಜಕೇಸರಿ ರಾಜಯೋಗ: ಯಾವ ರಾಶಿಯವರಿಗೆ ಶುಭ ಕಾಲ ಆರಂಭ..!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ದೇವತೆಗಳ ಗ್ರಹ ಎಂದು ಪರಿಗಣಿಸುತ್ತಾರೆ. ಗುರು ಬಲವೊಂದಿದ್ದರೆ ಜೀವನದಲ್ಲಿ ಎಂತಹ ಕಷ್ಟಗಳನ್ನಾದರು ಎದುರಿಸಬಹುದು, ಹಾಗೆ ಎಲ್ಲಾ ಯಶಸ್ಸಿನ ಹಿಂದೆ ಗುರುಬಲದ ಚಹರೆ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ. ಗುರು ಸಮೃದ್ಧಿ, ಯಶಸ್ಸು, ಗೌರವಕ್ಕೆ ಹೆಸರಾಗಿರುವ ಗ್ರಹವಾಗಿದೆ. ಗುರು ಒಂದೇ ರಾಶಿಯಲ್ಲಿ 12 ತಿಂಗಳ ಕಾಲ ಸಂಚರಿಸಲಿದೆ.
ಒಂದೇ ರಾಶಿಯಲ್ಲಿ ದೀರ್ಘಕಾಲ ಸಂಚರಿಸುವ ಕಾರಣ ಗುರುವಿನಿಂದ ಲಾಭದಾಯಕ ದಿನಗಳನ್ನು ಹೆಚ್ಚಾಗಿ ನೋಡುತ್ತಾರೆ. ಪ್ರಸ್ತುತ ಈಗ ಗುರು ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಅಚ್ಚರಿ ಅಂದರೆ ಈಗ ಚಂದ್ರನು ಈ ವೃಷಭ ರಾಶಿಗೆ ಚಲಿಸುತ್ತಿದ್ದು, ಇಲ್ಲಿ ಗುರು ಹಾಗೂ ಚಂದ್ರನ ಅಪರೂಪದ ಸಂಯೋಗವಾಗುತ್ತಿದೆ.
ಚಂದ್ರನು ವೇಗವಾಗಿ ಚಲಿಸುವ ಗ್ರಹ ಒಂದೇ ವರ್ಷದಲ್ಲಿ ಎಲ್ಲಾ ರಾಶಿಯಲ್ಲೂ ಚಂದ್ರ ಕ್ರಮಿಸುತ್ತಾನೆ. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಆತನ ಪ್ರಭಾವ ಇದ್ದೇ ಇರುತ್ತೆ. ಈಗ ವೃಷಭ ರಾಶಿಯಲ್ಲಿ ಎರಡು ಗ್ರಹಗಳ ನಡುವಿನ ಸಂಯೋಗವು ಹಲವು ರಾಶಿಗಳಿಗೆ ಶುಭಕರ ಯೋಗಕ್ಕೆ ಕಾರಣವಾಗುತ್ತಿದೆ. ವೃಷಭ ರಾಶಿಯಲ್ಲಿ ಗುರು ಮತ್ತು ಚಂದ್ರರ ಸಂಯೋಗವು ಗಜಕೇಸರಿ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ಗಜಕೇಸರಿ ಯೋಗವು ಹಲವು ರಾಶಿಯವರಿಗೆ ಲಾಭದಾಯಕವಾಗುತ್ತಿದೆ. ಇದು ಹಲವರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಹಾಗಾದ್ರೆ ಈ ಗಜಕೇಸರಿ ಯೋಗವು ಯಾರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ. ಇದೇ ಮಾರ್ಚ್ 5ರಂದು ಚಂದ್ರ ವೃಷಭ ರಾಶಿಗೆ ಚಲಿಸಲಿದ್ದಾನೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವೃಷಭ ರಾಶಿ
ವೃಷಭ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅಪರೂಪದ ಯೋಗವು ನಿಮಗೆ ಅದ್ಭುತ ಅವಕಾಶಗಳು, ಲಾಭಗಳಿಗೆ ಕಾರಣವಾಗುತ್ತಿದೆ. ಉದ್ಯೋಗಿಗಳಲ್ಲಿ ಕಾರ್ಯಕ್ಷಮತೆ, ಆರ್ಥಿಕ ಲಾಭದ ಲಕ್ಷಣ ಇರಲಿದೆ. ಹಾಗೆ ನಿಮ್ಮ ಹಳೆಯ ಬಾಕಿಗಳು ಪೂರ್ಣವಾಗುತ್ತಿವೆ. ಹಾಗೆ ನಿಮ್ಮ ವೈಯಕ್ತಿಕ ವಿಚಾರಕ್ಕೆ ಹೊಸ ವಸ್ತುಗಳ ಖರೀದಿಸುತ್ತೀರಿ. ಉದ್ಯಮಿಗಳಿಗೆ ಇದು ಲಾಭದಾಯಕ ದಿನಗಳ ತರಲಿದೆ. ಹೊಸ ಆದಾಯ ಬರುವಂತಹ ಕೆಲಸಗಳ ನೀವು ಮಾಡಲು ಮುಂದಾಗುತ್ತೀರಿ.
ಸಿಂಹ ರಾಶಿ ಸಿಂಹ ರಾಶಿಯ 10ನೇ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ಇದರ ಪರಿಣಾಮವಾಗಿ ಸಿಂಹ ರಾಶಿ ಜನರಲ್ಲಿ ವೃತ್ತಿಪರವಾಗಿ ಉತ್ತಮ ಫಲಿತಾಂಶಗಳ ಪಡೆಯುತ್ತಾರೆ. ನಿಮ್ಮ ಕಠಿಣದ ಹಾದಿಗಳು ಇನ್ಮುಂದೆ ಸುಲಭವಾಗಿ ಕಾಣಿಸಬಹುದು. ಹೊಸ ಉದ್ಯೋಗಗಳು, ಹೊಸ ಆದಾಯದಂತಹ ಅವಕಾಶ ಹುಡುಕಿ ಬರಲಿವೆ. ಉದ್ಯಮಿಗಳ ಲಾಭ ಹೆಚ್ಚಾಗಲಿದೆ. ಸಣ್ಣ ಪುಟ್ಟ ವ್ಯಾಪಾರಿಗಳು ಲಾಭ ಹೆಚ್ಚಿಸಿಕೊಳ್ಳುತ್ತಾರೆ. ಅವಿವಾಹಿತರಿಗೆ ಶುಭದಿನಗಳು ಬರಲಿವೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ನಿಮ್ಮ ಪರವಾದ ಒಲವು ಇರಲಿದೆ.
ಕನ್ಯಾ ರಾಶಿ ಕನ್ಯಾ ರಾಶಿಯ 9ನೇ ಮನೆಯಲ್ಲಿ ಗಜಕೇಸರಿ ರಾಜಯೋಗ ಉಂಟಾಗುತ್ತಿದೆ. ಈ ರಾಜಯೋಗವು ಅದೃಷ್ಟ ಮನೆಯಲ್ಲಿ ರೂಪುಗೊಳ್ಳುವುದರಿಂದ, ನಿಮ್ಮ ಪ್ರತಿಯೊಂದು ಕೆಲಸವು ಯಾವುದೇ ತಡೆತಡೆಯಿಲ್ಲದೆ ನಡೆಯುತ್ತದೆ. ಬಹಳ ದಿನಗಳಿಂದ ತೊಡಕುಗಳಿಂದಾಗಿ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣವಾಗಲಿವೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಪ್ರವಾಸದಂತಹ ಸುಖ ದೊರೆಯಬಹುದು. ಪುಣ್ಯ ಕ್ಷೇತ್ರ ದರ್ಶನದ ಭಾಗ್ಯವೂ ಇದೆ. ಆರೋಗ್ಯದಲ್ಲಿ ಎಂದು ಕಾಣದ ಸುಧಾರಣೆ ಇರಲಿದೆ.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555