ಬೆಂಗಳೂರು: ಇವಿಎಂ – ವಿವಿಪ್ಯಾಟ್ ಕುರಿತು ಮತದಾನ ಸಿಬ್ಬಂದಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮಾರ್ಗಸೂಚಿಯಲ್ಲಿ ಈ ಕೆಳಕಂಡ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.
2. Mock Poll ಪೂರ್ವತಯಾರಿ
ಬೆಳಿಗ್ಗೆ 5.30 ಕ್ಕೆ ಅಣಕು ಮತದಾನ ಆರಂಭಿಸಬೇಕು. ಪೋಲಿಂಗ್ ಏಜೆಂಟರು ಇರದಿದ್ದಲ್ಲಿ 15 ನಿಮಿಷ ಕಾಯಬೇಕು.
BU & VVPAT ನ್ನು Voting compartment ನಲ್ಲಿ ಇಡಬೇಕು. CU ನ್ನು PO table ಮೇಲೆ ಇಡಬೇಕು. Connecting cable ಮತದಾರನ ದಾರಿಗೆ ಅಡ್ಡ ಬರಕೂಡದು.
CU ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯಷ್ಟು Candidates ಇರುವರೇ (CU ನಲ್ಲಿ Total button ಒತ್ತಿದಾಗ Candidates ಸಂಖ್ಯೆ ಗೊತ್ತಾಗುತ್ತದೆ)
• BU ನಲ್ಲಿ ಸ್ಪರ್ಧಿಸುವ ಸಂಖ್ಯೆಯೆಷ್ಟೇ (ಅಭ್ಯರ್ಥಿಗಳು ಮತ್ತು NOTA) button ಗಳನ್ನು Open ಮಾಡಲಾಗಿದೆಯೇ?
· VVPAT ನಲ್ಲಿ BACK Side KNOB ನ್ನುVertical Position ಮಾಡಲಾಗಿದೆಯೇ? VVPAT ನ ಇದೆಯೇ?
compartment 20
• CU ನ್ನು Switch-on ಮಾಡಿ ನಂತರ CU ನಲ್ಲಿನ Total button ನ್ನು ಒತ್ತಿದಾಗ ಒಟ್ಟು ಚಲಾಯಿಸಿದ ಮತಗಳು Zero ಆಗಿರಬೇಕು 3. Mock Poll Voting ಪ್ರಕ್ರಿಯೆ
• Vote minimum 50 votes. NOTA ಸೇರಿದಂತೆ ಪ್ರತಿಯೊಬ್ಬ ಅಭ್ಯರ್ಥಿಗೆ ಮತ ನೀಡಿರಿ.
Mock poll ಸಮಯದಲ್ಲಿ BU ದಲ್ಲಿ ಮತ ಚಲಾಯಿಸಿದಾಗ BU ballot paper ದಲ್ಲಿರುವ ವಿವರಗಳು (ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆ) ಮತ್ತು VVPAT ನ ಕಿಂಡಿಯಲ್ಲಿ ಕಾಣುವ ವಿವರಗಳು (ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆ) ಒಂದೇ ಇವೆಯೇ? 4. Mock Poll Voting 503
• CU ದಲ್ಲಿ Close button ಒತ್ತಬೇಕು
• CU ದಲ್ಲಿ Result button ಒತ್ತಿ ಅಭ್ಯರ್ಥಿವಾರು ದಾಖಲಾಗಿರುವ ಮತಗಳನ್ನು ದಾಖಲಿಸಿಕೊಳ್ಳಬೇಕು.
• VVPAT ನಲ್ಲಿ ಸಂಗ್ರಹವಾಗಿರುವ VVPAT Mock poll paper Slips ಗಳನ್ನು ಹೊರತೆಗೆಯಬೇಕು ಮತ್ತು • VVPAT dropbox ಖಾಲಿಯಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳಬೇಕು.
• VVPAT Mock poll paper Slips ಗಳನ್ನು ಅಭ್ಯರ್ಥಿವಾರು ವಿಂಗಡಿಸಿ ಎಣಿಸಬೇಕು.
• CU ದಲ್ಲಿ ಅಭ್ಯರ್ಥಿವಾರು ದಾಖಲಾಗಿರುವ ಮತಗಳು ಮತ್ತು VVPAT ನ Compartment ಗಳಲ್ಲಿ • ಅಭ್ಯರ್ಥಿವಾರು ಬಿದ್ದಿರುವ Paper slip ಗಳು tally ಆಗಿವೆಯೇ?
• CU ದಲ್ಲಿ Clear button ಒತ್ತಬೇಕು
• Mock Poll VVPAT Slips ಗಳ ಮೇಲೆ Mock Poll Slip ಎಂದು Stamp ಒತ್ತಬೇಕು.
• Mock Poll ಪೇಪರ ಸ್ಲಿಪ್‌ಗಳನ್ನು ಕಪ್ಪು ಬಣ್ಣದ ಕವರ್‌ನಲ್ಲಿ ಇಟ್ಟು ಪಿಂಕ್ ಪೇಪರನಿಂದ ಸೀಲ್ ಮಾಡಿದ ನಂತರ Plastic box ನಲಿಡಬೇಕು.