ನವದೆಹಲಿ: ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 2025 ರಲ್ಲಿ ಭಾರತದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಶೇ. 4.6 ರಷ್ಟು ಹೆಚ್ಚಾಗಿ ರೂ. 1,95,936 ಕೋಟಿಗಳಿಗೆ ತಲುಪಿದೆ, ಇದು ಸೆಪ್ಟೆಂಬರ್‌ನಲ್ಲಿ ರೂ. 1,87,346 ಕೋಟಿಗಳಷ್ಟಿತ್ತು.
ನನ್ನ, ಮುಖ್ಯಮಂತ್ರಿಗಳ ಹೊರತಾಗಿ ಬೇರೆ ಯಾರ ಮಾತಿಗೂ ಕಿಮ್ಮತ್ತಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
BIG NEWS : ಕರ್ನಾಟಕದ ಮದರಸಾಗಳಲ್ಲಿ `ಕನ್ನಡ’ ಕಲಿಸಲು ಆದ್ಯತೆ : CM ಘೋಷಣೆ








