ಸಾಗರದ ‘ಮಾರಿಗುಡಿ ನೂತನ ಸಮಿತಿ’ಗೆ ‘ಸರ್ಕಾರಿ ನೌಕರರ ಸಂಘ’ದಿಂದ ಸನ್ಮಾನ, ಅಭಿನಂದನೆ
ಶಿವಮೊಗ್ಗ: ಜಿಲ್ಲೆಯ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಯ ಪದಾಧಿಕಾರಿಗಳನ್ನು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ಸನ್ಮಾನಿಸಿ, ಗೌರವಿಸಲಾಯಿತು. ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಗೆ ಸನ್ಮಾನಿಸಿ ಗೌರವ: ಇಂದು ಸಾಗರದ ಮಾರಿ ಗುಡಿ ಕಚೇರಿಯಲ್ಲಿ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಅಧ್ಯಕ್ಷರಾದ ಪವಿತ್ರ ನಾಗರಾಜ್, ಉಪಾಧ್ಯಕ್ಷರಾದ ಶ್ರೀನಿವಾಸ್ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಎಂ.ಡಿ ಆನಂದ್, ಸಹ … Continue reading ಸಾಗರದ ‘ಮಾರಿಗುಡಿ ನೂತನ ಸಮಿತಿ’ಗೆ ‘ಸರ್ಕಾರಿ ನೌಕರರ ಸಂಘ’ದಿಂದ ಸನ್ಮಾನ, ಅಭಿನಂದನೆ
Copy and paste this URL into your WordPress site to embed
Copy and paste this code into your site to embed