Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಕಲಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚಕರಿಗೆ ಸಹಕರಿಸಿದ ಎಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್

22/02/2026 6:08 PM

ಮನೆಯಿಂದಲೇ ಕೆಲಸ ಯೋಜನೆ : ಮಹಿಳೆಯರಿಗೆ ತಿಂಗಳಿಗೆ 25,000 ರೂ., ಈ ವೈರಲ್ ಸುದ್ದಿಯ ನಿಜವೆಷ್ಟು ಗೊತ್ತಾ?

22/02/2026 5:51 PM

Good News ; ಉದ್ಯೋಗಿಗಳಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್ ; ಈಗ ತುರ್ತು ಶಸ್ತ್ರಚಿಕಿತ್ಸೆಗಾಗಿ 10 ಲಕ್ಷ ರೂ. ಲಭ್ಯ.!

22/02/2026 5:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಧಾರವಾಡದಲ್ಲಿ ‘ಶಾಲಾ ಬಾಲಕಿ’ ಕಪಾಳಕ್ಕೆ ಹೊಡೆದ ‘ಸರ್ಕಾರಿ ಬಸ್ ಕಂಡಕ್ಟರ್’
KARNATAKA

ಧಾರವಾಡದಲ್ಲಿ ‘ಶಾಲಾ ಬಾಲಕಿ’ ಕಪಾಳಕ್ಕೆ ಹೊಡೆದ ‘ಸರ್ಕಾರಿ ಬಸ್ ಕಂಡಕ್ಟರ್’

By kannadanewsnow0906/01/2024 2:23 PM

ಧಾರವಾಡ: ಶಾಲೆಗೆ ಸಾರಿಗೆ ಬಸ್ಸಿನಲ್ಲಿ ತೆರಳುತ್ತಿದ್ದಂತ ಆ ಬಾಲಕಿ, ಅಚಾನಕ್ಕಾಗಿ ಬಸ್ಸಿನಲ್ಲಿ ಬಸ್ ಕಂಡಕ್ಟರ್ ದುಡ್ಡು ಎಣಿಸುತ್ತಿದ್ದಾಗ ಆತನ ಕೈ ಟಚ್ ಮಾಡಿದ್ದಳು. ಆಗ ಅವರ ಕೈಯಲ್ಲಿದ್ದಂತ ದುಡ್ಡು ಕೆಳಗೆ ಬಿದ್ದಿತ್ತು. ಇಷ್ಟಕ್ಕೇ ಸಿಟ್ಟಾದಂತ ಸರ್ಕಾರಿ ಬಸ್ ಕಂಡಕ್ಟರ್ ಶಾಲಾ ಬಾಲಕಿಯ ಕಪಾಳಕ್ಕೆ ಹೊಡೆದಿರೋ ಘಟನೆ ಧಾರವಾಡದ ಕೆಲಗೇರಿ ಬಡಾವಣೆಯಲ್ಲಿ ನಡೆದಿದೆ.

ಧಾರವಾಡದಿಂದ ಮುಗಡ ಗ್ರಾಮಕ್ಕೆ ಶಾಲಾ ಬಾಲಕಿ ಪ್ರಕೃತಿ ಸರ್ಕಾರಿ ಬಸ್ಸಿನಲ್ಲಿ ತೆರಳುತ್ತಿದ್ದಳು. ಬಸ್ ರಷ್ ಆಗಿದ್ದರಿಂದಾಗಿ ಹೇಗೋ ಸಾವರಿಸಿಕೊಂಡು ನಿಂತಿದ್ದಂತ ಆಕೆ ಕಂಡಕ್ಟರ್ ದುಡ್ಡು ಏಣಿಸೋದನ್ನ ಗಮನಿಸದೇ, ಅಚಾನಕ್ಕಾಗಿ ಬಸ್ ಎತ್ತಾಕಿದಾಗ ಟಚ್ ಮಾಡಿದ್ದಳು. ಆಗ ಕಂಡಕ್ಟರ್ ಕೈಯಲ್ಲಿದ್ದಂತ ಹಣ ಕೆಳಗೆ ಬಿದ್ದಿತ್ತು.

ಇಷ್ಟಕ್ಕೇ ಸಿಟ್ಟಾದಂತ ಸಾರಿಗೆ ಬಸ್ ಕಂಡಕ್ಟರ್ ಗೌರೀಶ್ ಎಂಬಾತ ಶಾಲಾ ಬಾಲಕಿ ಪ್ರಕೃತಿಯ ಕಪಾಳಕ್ಕೆ ಹೊಡೆದಿದ್ದನು. ಕಂಡಕ್ಟರ್ ಕಪಾಳಕ್ಕೆ ಹೊಡೆದಿದ್ದರಿಂದ ಬಿಕ್ಕಿಬಿಕ್ಕಿ ಅತ್ತಿದ್ದಾಳೆ. ಕಪಾಳ ಮೋಕ್ಷದಿಂದಾಗಿ ಶಾಲಾ ಬಾಲಕಿ ಪ್ರಕೃತಿ ಕೆನ್ನೆ ಊತ ಬಂದು, ಕೆಂಪಾಗಿತ್ತು.

ಮನೆಗೆ ತೆರಳಿದಂತ ಪ್ರಕೃತಿ, ಬಸ್ಸಿನಲ್ಲಿ ನಡೆದಂತ ಘಟನೆಯನ್ನು ಪೋಷಕರಿಗೆ ತಿಳಿಸಿದ್ದಳು. ಇದರಿಂದಾಗಿ ಸಿಟ್ಟಾದಂತ ಪೋಷಕರು, ಸಾರಿಗೆ ಬಸ್ ಕಂಡಕ್ಟರ್ ಗೌರೀಶ್ ಹಲ್ಲೆಯನ್ನು ಖಂಡಿಸಿದ್ದಾರೆ. ಅಲ್ಲದೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದ ‘ಮಾಜಿ ಪ್ರಧಾನಿ HDD’ಗೆ, ಈ ತಿರುಗೇಟು ಕೊಟ್ಟ ‘ಸಿಎಂ ಸಿದ್ಧರಾಮಯ್ಯ’

ರಾಜ್ಯದಲ್ಲಿ ಮತ್ತೊಂದು ‘ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಜ್ಜು

Share. Facebook Twitter LinkedIn WhatsApp Email

Related Posts

ನಕಲಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚಕರಿಗೆ ಸಹಕರಿಸಿದ ಎಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್

22/02/2026 6:08 PM1 Min Read

ಬಿಜೆಪಿ ಸರ್ಕಾರ ಹೋದರೂ ಅವರ ಭ್ರಷ್ಟಾಚಾರ ಮಾತ್ರ ನಿಂತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

22/02/2026 5:08 PM1 Min Read

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸಿಎಂ, ಡಿಸಿಎಂ ಮುಂದೆಯೇ ಸತೀಶ್ ಸೈಲ್ ಎಚ್ಚರಿಕೆ

22/02/2026 4:46 PM1 Min Read
Recent News

ನಕಲಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚಕರಿಗೆ ಸಹಕರಿಸಿದ ಎಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್

22/02/2026 6:08 PM

ಮನೆಯಿಂದಲೇ ಕೆಲಸ ಯೋಜನೆ : ಮಹಿಳೆಯರಿಗೆ ತಿಂಗಳಿಗೆ 25,000 ರೂ., ಈ ವೈರಲ್ ಸುದ್ದಿಯ ನಿಜವೆಷ್ಟು ಗೊತ್ತಾ?

22/02/2026 5:51 PM

Good News ; ಉದ್ಯೋಗಿಗಳಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್ ; ಈಗ ತುರ್ತು ಶಸ್ತ್ರಚಿಕಿತ್ಸೆಗಾಗಿ 10 ಲಕ್ಷ ರೂ. ಲಭ್ಯ.!

22/02/2026 5:35 PM

“24 ಗಂಟೆಗಳೊಳಗೆ ಕ್ಷಮೆಯಾಚಿಸಿ” : ರಾಹುಲ್ ಗಾಂಧಿಗೆ ಶಿವಸೇನೆ ಎಚ್ಚರಿಕೆ

22/02/2026 5:15 PM
State News
KARNATAKA

ನಕಲಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚಕರಿಗೆ ಸಹಕರಿಸಿದ ಎಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್

By kannadanewsnow0922/02/2026 6:08 PM KARNATAKA 1 Min Read

ದಾವಣಗೆರೆ: ನಕಲಿ ದಾಖಲೆಗಳನ್ನು ನೀಡಿ, ಬ್ಯಾಂಕ್ ಖಾತೆಯನ್ನು ತೆರೆದು, ಅದರಿಂದ ಸೈಬರ್ ವಂಚಕರಿಗೆ ಸಹಾಯ ಮಾಡುತ್ತಿದ್ದಂತ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿದಂತೆ…

ಬಿಜೆಪಿ ಸರ್ಕಾರ ಹೋದರೂ ಅವರ ಭ್ರಷ್ಟಾಚಾರ ಮಾತ್ರ ನಿಂತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

22/02/2026 5:08 PM

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸಿಎಂ, ಡಿಸಿಎಂ ಮುಂದೆಯೇ ಸತೀಶ್ ಸೈಲ್ ಎಚ್ಚರಿಕೆ

22/02/2026 4:46 PM

ಸಿಎಂ ಸಿದ್ಧರಾಮಯ್ಯಗೆ ಈ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

22/02/2026 4:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.