ನವದೆಹಲಿ : ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಸದಸ್ಯರಿಗೆ ಒಂದು ದೊಡ್ಡ ಶುಭ ಸುದ್ದಿ ನೀಡಿದೆ. ಇಪಿಎಫ್ಒ ಆಟೋ ಸೆಟಲ್ಮೆಂಟ್ ಅಂದ್ರೆ ಸ್ವಯಂ-ಇತ್ಯರ್ಥ ಮಿತಿಯನ್ನ 1 ಲಕ್ಷ ರೂ.ಗಳಿಂದ 5 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರವು ಸುಮಾರು 7.5 ಕೋಟಿ ಇಪಿಎಫ್ಒ ಸದಸ್ಯರಿಗೆ ಪ್ರಯೋಜನವನ್ನು ನೀಡುತ್ತದೆ.
ಈ ಹೆಚ್ಚಳವು ಹೆಚ್ಚಿನ ಸದಸ್ಯರು ವೇಗವಾಗಿ ಮತ್ತು ಯಾವುದೇ ತೊಂದರೆಯಿಲ್ಲದೆ ಇತ್ಯರ್ಥವನ್ನ ಪಡೆಯಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ಹಣದ ಅಗತ್ಯವಿರುವವರಿಗೆ ಇದು ತುಂಬಾ ಉಪಯುಕ್ತವಾಗಿದೆ. ಇನ್ನು ಇದನ್ನು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.
‘ಬಾಂಬ್ ಹಾಕುವುದನ್ನ ಈಗಲೇ ನಿಲ್ಲಿಸಿ’ : ಇರಾನ್ ಕದನ ವಿರಾಮದ ಬಳಿಕ ‘ಇಸ್ರೇಲ್’ಗೆ ಟ್ರಂಪ್ ಎಚ್ಚರಿಕೆ
BREAKING: ಜೂ.13ರಂದು ಇಸ್ರೇಲ್ ನಡೆಸಿದ ದಾಳಿಯಿಂದ ಇರಾನ್ನಲ್ಲಿ 600ಕ್ಕೂ ಹೆಚ್ಚು ಜನರು ಸಾವು | Israel-Iran Wa
BREAKING: ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್: ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕೆ ಕರೆ ನೀಡಿದ ‘ಮಹಾನಗರ ಪಾಲಿಕೆ ನೌಕರ’ರು