ಬೆಂಗಳೂರು : ರಾಜ್ಯದ ಅಂಗನವಾಡಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಹಲವು ಸೌಲಭ್ಯಗಳು ಸಿಲಿವೆ. 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ (ಮೊಟ್ಟೆ/ಬಾಳೆಹಣ್ಣು, ಬಿಸಿ ಹಾಲು), ಆರೋಗ್ಯ ತಪಾಸಣೆ, ಚುಚ್ಚುಮದ್ದು, ಶಿಕ್ಷಣ (ಪೂರ್ವ ಪ್ರಾಥಮಿಕ) ಸಿಗಲಿದೆ.
ಅಂಗನವಾಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಿಗುವ ಸೌಲಭ್ಯಗಳ ಕುರಿತು ಇಲ್ಲಿದೆ ಮಾಹಿತಿ
1) ಪೂರಕ ಪೌಷ್ಠಿಕ ಆಹಾರ
6 ವರ್ಷದ ಒಳಗಿನ ಮಕ್ಕಳು, ಗರ್ಭಿಣಿ, ಬಾಣಂತಿ, ಕಿಶೋರಿಯರು
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು
2) ಚುಚ್ಚುಮದ್ದು
6 ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು
3) ಆರೋಗ್ಯ ತಪಾಸಣೆ
6 ವರ್ಷದ ಒಳಗಿನ ಮಕ್ಕಳು, ಬಾಣಂತಿಯರು
ವೈದ್ಯಾಧಿಕಾರಿಗಳು /ಕಿರಿಯ ಆರೋಗ್ಯ ಸಹಾಯಕಿ / ಅಂಗನವಾಡಿ ಕಾರ್ಯಕರ್ತೆ
4) ಮಾಹಿತಿ ಸೇವೆ
6 ವರ್ಷದ ಒಳಗಿನ ಮಕ್ಕಳು, ಬಾಣಂತಿ, ಕಿಶೋರಿಯರು
ವೈದ್ಯಾಧಿಕಾರಿಗಳು /ಕಿರಿಯ ಆರೋಗ್ಯ ಸಹಾಯಕಿ / ಅಂಗನವಾಡಿ ಕಾರ್ಯಕರ್ತೆ
5) ಶಾಲಾಪೂರ್ವ ಶಿಕ್ಷಣ
3-6 ವರ್ಷದ ಮಕ್ಕಳು









