Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್ ಗೆ ಸ್ಪೋಟಕ ಟ್ವಿಸ್ಟ್ : ‘CCB’ ತನಿಖೆಯಲ್ಲಿ ಬಯಲಾಯ್ತು ನಟೇಶ್, ವಿನೋದ್ ಪ್ಲಾನ್!

23/02/2026 11:22 AM

SHOCKING : ಕಲಬೆರಕೆ ಹಾಲು ಕುಡಿದು ಇಬ್ಬರು ದುರಂತ ಸಾವು : ಹಲವರಿಗೆ ಕಿಡ್ನಿ ಫೇಲ್ !

23/02/2026 11:17 AM

BREAKING: ಸೇನೆ ಸೇರಿದಂತೆ ದೆಹಲಿಯ 2 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ | Bomb threat

23/02/2026 11:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ವಾಹನ ಮಾಲೀಕರಿಗೆ ‘ಸಾರಿಗೆ ಇಲಾಖೆ’ಯಿಂದ ಗುಡ್ ನ್ಯೂಸ್
KARNATAKA

ರಾಜ್ಯದ ವಾಹನ ಮಾಲೀಕರಿಗೆ ‘ಸಾರಿಗೆ ಇಲಾಖೆ’ಯಿಂದ ಗುಡ್ ನ್ಯೂಸ್

By kannadanewsnow0906/01/2026 6:23 AM

ಬೆಂಗಳೂರು: ಸಾರಿಗೆ ( RTO) ಇಲಾಖೆಯಲ್ಲಿ ವಾಹನಗಳ Data Anomalies/ Duplicate Data ಗಳನ್ನು ಸರಿಪಡಿಸುವ ಸಂಬಂಧ ಅಧಿಕಾರ ವಿಕೇಂದ್ರೀಕರಣ ಮಾಡಿ ಆದೇಶ ಮಾಡಲಾಗಿದೆ. ಈ ಮೂಲಕ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.

ರಾಜ್ಯದ ಯಾವುದೇ ಸ್ಥಳದಲ್ಲಿ ವಾಹನಗಳ Data Anomalies ಗಳನ್ನು ಸರಿಪಡಿಸುವ ಅಥವಾ Duplicate Data ಸರಿಪಡಿಸಲು ಬೆಂಗಳೂರಿನ ಕೇಂದ್ರ‌ ಕಛೇರಿಗೆ ಬಂದು ಸರಿ ಮಾಡಿಸಬೇಕಾಗಿತ್ತು. ಈ‌ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ‌ ಸಮಸ್ಯೆಯನ್ನು ಗಂಭೀರವಾಗಿ‌ ಪರಿಗಣಿಸಿದ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ‌ ಅವರು, ತುರ್ತು ಕ್ರಮ ತೆಗೆದುಕೊಳ್ಳಲು ಸೂಚನೆ‌ ನೀಡಿದರು.

ಸಾರಿಗೆ ಸಚಿವರ ಸೂಚನೆಯಂತೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ,ಅನುಮತಿ ಪಡೆದು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ವಿನಾಕಾರಣ ವಿಳಂಬ‌ ತಪ್ಪಿಸಲು ಅಧಿಕಾರ ವಿಕೇಂದ್ರೀಕರಣ‌ ಮಾಡಲಾಯಿತು. RTO ಕಛೇರಿಯ ಕೆಲಸಗಳು ಸಾರ್ವಜನಿಕರಿಗೆ ಇನ್ನು ಹತ್ತಿರವಾಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ‌ ಇರುವ 6 ವಿಭಾಗೀಯ ಕಛೇರಿಗಳಿಗೆ ( 6 Joint Commissioners Transport ) ದಾಖಲೆಗಳನ್ನು‌ ಪರಿಶೀಲಿಸಿ ಇತ್ಯರ್ಥಗೊಳಿಸಲು‌ ಅಧಿಕಾರ‌ ನೀಡಲಾಗಿದೆ.

ರಾಜ್ಯದ ಅಧೀನ 67 ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ / ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಗಳಿಂದ ದಿನಂಪ್ರತಿ ವಾಹನಗಳ Data Anomalies ಗಳನ್ನು ಸರಿಪಡಿಸುವ ಸಂಬಂಧ State Admin Application for Approval / Ticket ಗಳು ವಾಹನ್-4 ತಂತ್ರಾಂಶದ ಮೂಲಕ ಸ್ವೀಕೃತವಾಗುತ್ತಿವೆ.

ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ವಾಹನ್-1 ತಂತ್ರಾಂಶದಲ್ಲಿ ನೋಂದಣಿಯಾದ ವಾಹನಗಳನ್ನು ಇತರರು ಖರೀದಿ ಮಾಡಿದ ಸಂದರ್ಭದಲ್ಲಿ ಮೂಲ ಕಛೇರಿಯಿಂದ ಇತರೆ ಕಛೇರಿಗಳಿಗೆ ತೀರುವಳಿ ಮುಖೇನ ಹೋದ ಕಾರಣ ಎರಡು ವಾಹನಗಳ ಮಾಹಿತಿಯು ಮೂಲ ಕಛೇರಿಯಲ್ಲಿ ತೀರುವಳಿ ನೀಡಲಾಗಿದೆಯೆಂದು ಮತ್ತು ಮತ್ತೊಂದು ಕಛೇರಿಯಲ್ಲಿ ಸಕ್ರಿಯೆವಾಗಿರುತ್ತದೆ ಎಂದು ವಾಹನ್ ತಂತ್ರಾಂಶದಲ್ಲಿ Duplicate Data ಗಳು ತೋರಿಸುತ್ತಿರುತ್ತವೆ.

ಮಾಲೀಕರಿಗೆ ವಾಹನಕ್ಕೆ ಸಂಬಂಧಿಸಿದ ಮುಂದಿನ ವಹಿವಾಟುಗಳನ್ನು ನಡೆಸಲು ವಾಹನ್-4 ತಂತ್ರಾಂಶವು ಅನುವು ಮಾಡಿಕೊಡುವುದಿಲ್ಲ. ಆದಕಾರಣ, ರಾಜ್ಯದ ಅಧೀನ 67 ಉಪನಾರಿಗೆ ಆಯುಕ್ತರು ಹಾಗೂ ಹಿರಿಯ / ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಗಳಿಗೆ ಸಂಬಂಧಪಟ್ಟ ಜಂಟಿ ಸಾರಿಗೆ ಆಯುಕ್ತರುಗಳಿಗೆ ರಾಜ್ಯದೊಳಗಿರುವ (withinstate) Duplicate Vehicle Records ಗಳನ್ನು ಪರಿಶೀಲಿಸಿ ಸಂಬಂಧಿಸಿದ ದಾಖಲಾತಿಗಳನ್ನು ಆಯಾಯ ವಿಭಾಗದ ಜಂಟಿ ಸಾರಿಗೆ ಆಯುಕ್ತರ ಕಛೇರಿಗಳಲ್ಲಿಯೇ ಪರಿಶೀಲಿಸಿ ಇತ್ಯರ್ಥಗೊಳಿಸಲು ಅಧಿಕಾರ ಪ್ರತ್ಯಾಯೋಜಿಸಲಾಗಿದೆ.

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬಿಎಂಟಿಸಿಯಿಂದ ಈ ಮಾರ್ದಲ್ಲಿ ವಿಶೇಷ ಫೀಡರ್ ಬಸ್ ಸೇವೆ ಆರಂಭ

ರಾಜ್ಯ ಸರ್ಕಾರದಿಂದ ‘ಬಳ್ಳಾರಿ ಶೂಟೌಟ್’ ಮುಚ್ಚಿ ಹಾಕಲು ಷಡ್ಯಂತ್ರ್ಯ: HDK ಗಂಭೀರ ಆರೋಪ

Share. Facebook Twitter LinkedIn WhatsApp Email

Related Posts

BIG NEWS : ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್ ಗೆ ಸ್ಪೋಟಕ ಟ್ವಿಸ್ಟ್ : ‘CCB’ ತನಿಖೆಯಲ್ಲಿ ಬಯಲಾಯ್ತು ನಟೇಶ್, ವಿನೋದ್ ಪ್ಲಾನ್!

23/02/2026 11:22 AM1 Min Read

BREAKING : ರಾಜ್ಯದಲ್ಲಿ ಅವೈಜ್ಞಾನಿಕ ಹಂಪ್ ಗೆ ಮತ್ತೊಂದು ಬಲಿ : ಹಾಸನದಲ್ಲಿ ಬೈಕ್ ಮೇಲಿಂದ ಬಿದ್ದು ಯುವತಿ ಸಾವು!

23/02/2026 11:08 AM1 Min Read

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

23/02/2026 11:01 AM1 Min Read
Recent News

BIG NEWS : ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್ ಗೆ ಸ್ಪೋಟಕ ಟ್ವಿಸ್ಟ್ : ‘CCB’ ತನಿಖೆಯಲ್ಲಿ ಬಯಲಾಯ್ತು ನಟೇಶ್, ವಿನೋದ್ ಪ್ಲಾನ್!

23/02/2026 11:22 AM

SHOCKING : ಕಲಬೆರಕೆ ಹಾಲು ಕುಡಿದು ಇಬ್ಬರು ದುರಂತ ಸಾವು : ಹಲವರಿಗೆ ಕಿಡ್ನಿ ಫೇಲ್ !

23/02/2026 11:17 AM

BREAKING: ಸೇನೆ ಸೇರಿದಂತೆ ದೆಹಲಿಯ 2 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ | Bomb threat

23/02/2026 11:11 AM

BREAKING : ರಾಜ್ಯದಲ್ಲಿ ಅವೈಜ್ಞಾನಿಕ ಹಂಪ್ ಗೆ ಮತ್ತೊಂದು ಬಲಿ : ಹಾಸನದಲ್ಲಿ ಬೈಕ್ ಮೇಲಿಂದ ಬಿದ್ದು ಯುವತಿ ಸಾವು!

23/02/2026 11:08 AM
State News
KARNATAKA

BIG NEWS : ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್ ಗೆ ಸ್ಪೋಟಕ ಟ್ವಿಸ್ಟ್ : ‘CCB’ ತನಿಖೆಯಲ್ಲಿ ಬಯಲಾಯ್ತು ನಟೇಶ್, ವಿನೋದ್ ಪ್ಲಾನ್!

By kannadanewsnow0523/02/2026 11:22 AM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನೀಶ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ, ಸ್ನೇಹಮಯಿ ಆಡಿಯೋ…

BREAKING : ರಾಜ್ಯದಲ್ಲಿ ಅವೈಜ್ಞಾನಿಕ ಹಂಪ್ ಗೆ ಮತ್ತೊಂದು ಬಲಿ : ಹಾಸನದಲ್ಲಿ ಬೈಕ್ ಮೇಲಿಂದ ಬಿದ್ದು ಯುವತಿ ಸಾವು!

23/02/2026 11:08 AM

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

23/02/2026 11:01 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ನಮ್ಮ ಹೊಲ ನಮ್ಮ ದಾರಿ’ ಯೋಜನೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ !

23/02/2026 10:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.