Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸಾರ್ವಜನಿಕರೇ ಗಮನಿಸಿ : ಜೂನ್ 1 ರಿಂದ ಬದಲಾಗಲಿವೆ ಈ 5 ಪ್ರಮುಖ ನಿಯಮಗಳು | New Rules from June 1

26/05/2025 8:46 AM

ಇನ್ನು ಮುಂದೆ ಕತ್ತಲೆಯಲ್ಲೂ ನೋಡಬಹುದು : ‘ಸೂಪರ್-ವಿಷನ್’ ಇನ್ಫ್ರಾರೆಡ್ ಕಾಂಟ್ಯಾಕ್ಟ್ ಲೆನ್ಸ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು | super-vision’ infrared contact lenses

26/05/2025 8:42 AM

ನಾಲ್ಕು ರಾಜ್ಯಗಳ ಐದು ವಿಧಾನಸಭಾ ಉಪಚುನಾವಣೆಗಳನ್ನು ಘೋಷಿಸಿದ ಚುನಾವಣಾ ಆಯೋಗ

26/05/2025 8:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ಯಜಮಾನಿಯರೇ ಗುಡ್‌ನ್ಯೂಸ್‌: ಗೃಹಲಕ್ಷ್ಮಿ ಹಣ 2,000 ಅಲ್ಲ, ಬರಲಿದೆ 4 ಸಾವಿರ ರೂ!
KARNATAKA

ರಾಜ್ಯ ಸರ್ಕಾರದಿಂದ ಯಜಮಾನಿಯರೇ ಗುಡ್‌ನ್ಯೂಸ್‌: ಗೃಹಲಕ್ಷ್ಮಿ ಹಣ 2,000 ಅಲ್ಲ, ಬರಲಿದೆ 4 ಸಾವಿರ ರೂ!

By kannadanewsnow0702/03/2024 1:46 PM

ರಾಮಮನಗರ: ಕೇಂದ್ರ ಸರ್ಕಾರ ನಮ್ಮ ಪಾಲಿನ ತೆರಿಗೆ ಹಣ ಕೊಟ್ಟರೆ ನಾವು ಗೃಹಲಕ್ಷ್ಮಿ ನೀಡಲಿದ್ದೇವೆ ಅಂತ ಸಂಸದ ಡಿ.ಕೆ ಸುರೇಶ್‌ ಹೇಳಿದ್ದಾರೆ. ಅವರು ಮಾಗಡಿಯಲ್ಲಿ ನಡೆದ ಗ್ಯಾರಂಟಿ (Congress Gurantee) ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ ಅಂಥ ಹಲವು ಮಂದಿ ಹೇಳುತ್ತದ್ದಾರೆ. ಇದೆಲ್ಲ ಶುದ್ಧ ಸುಳ್ಳು. ನಾವು ಕೇಂದ್ರಕ್ಕೆ ಕೊಡಬೇಕಾದ ತೆರಿಗೆಯನ್ನು ಕೊಡುವುದರ ಜೊತೆಗೆ ಬಡವರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ಮತ್ತು ಜೆಡಿಎಸ್‌ಗೆ ಅವರುತಿರುಗೇಟು ನೀಡಿದರು.  

LokSabha Polls 2024: 96 ಕೋಟಿಗೂ ಹೆಚ್ಚು ಮತದಾರರು ನೋಂದಣಿ, ಯುವಕರ ದಾಖಲಾತಿ ಹೆಚ್ಚಳ

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಸೋಮವಾರದಿಂದ 1,000. ʻಗ್ರಾಮ ಆಡಳಿತ ಅಧಿಕಾರಿ’ ನೇಮಕಾತಿಗೆ ಸಲ್ಲಿಕೆ ಆರಂಭ!

ಇನ್ನೂ ಕೇಂದ್ರ ಸರ್ಕಾರ ನಮ್ಮ ಪಾಲನ್ನು ಕೊಟ್ಟರೆ ಈಗ ಕೊಡುತ್ತಿರುವ ಗೃಹಲಕ್ಷ್ಮಿ ಹಣವನ್ನು 2 ಸಾವಿರ ಅಲ್ಲ, 4 ಸಾವಿರ ರೂ. ಕೊಡಬಹುದು ಅಂಥ ಅವರು ಹೇಳಿದರು.  ನಾವು 58 ಸಾವಿರ ಕೋಟಿ ರೂ.ಗಳನ್ನ ಬಡವರಿಗೆ ಕೊಟ್ಟರೆ ಬಾಯಿ ಬಡಿದುಕೊಳ್ತಾರೆ, ಆದ್ರೆ ನಮ್ಮ ಹಣವನ್ನ ಉತ್ತರ ಪ್ರದೇಶಕ್ಕೆ ಕೊಡ್ತಾರೆ. ಇದು ಸರಿಯೇ ಎಂದು ಪ್ರಶ್ನೆ ಮಾಡಿದರು

‘ಎಲ್ಲ ರೋಗಿಗಳು ಅರೋಗ್ಯವಾಗಿದ್ದು, ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ’ : ಸಿಎಂ ಸಿದ್ದರಾಮಯ್ಯ

000 but Rs 4 Good news from the state government: Grihalakshmi's money is not Rs 2
Share. Facebook Twitter LinkedIn WhatsApp Email

Related Posts

BIG NEWS : 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ `ಆಯುಷ್ಮಾನ್ ಕಾರ್ಡ್’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಡೀಟೆಲ್ಸ್

26/05/2025 8:08 AM2 Mins Read

ALERT : ಚಹಾ ಜೊತೆ ಸಿಗರೇಟ್ ಸೇದುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು ಹುಷಾರ್.!

26/05/2025 7:53 AM2 Mins Read

ನೀತಿ ಆಯೋಗದ ಸಭೆಗೆ ಗೈರು : ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಗರಂ

26/05/2025 7:33 AM1 Min Read
Recent News

BIG NEWS : ಸಾರ್ವಜನಿಕರೇ ಗಮನಿಸಿ : ಜೂನ್ 1 ರಿಂದ ಬದಲಾಗಲಿವೆ ಈ 5 ಪ್ರಮುಖ ನಿಯಮಗಳು | New Rules from June 1

26/05/2025 8:46 AM

ಇನ್ನು ಮುಂದೆ ಕತ್ತಲೆಯಲ್ಲೂ ನೋಡಬಹುದು : ‘ಸೂಪರ್-ವಿಷನ್’ ಇನ್ಫ್ರಾರೆಡ್ ಕಾಂಟ್ಯಾಕ್ಟ್ ಲೆನ್ಸ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು | super-vision’ infrared contact lenses

26/05/2025 8:42 AM

ನಾಲ್ಕು ರಾಜ್ಯಗಳ ಐದು ವಿಧಾನಸಭಾ ಉಪಚುನಾವಣೆಗಳನ್ನು ಘೋಷಿಸಿದ ಚುನಾವಣಾ ಆಯೋಗ

26/05/2025 8:33 AM

BIG NEWS : ಇಂದು ಗುಜರಾತ್ ಗೆ ಪ್ರಧಾನಿ ಮೋದಿ ಭೇಟಿ : 77,000 ಕೋಟಿ ರೂ.ಮೌಲ್ಯದ ಯೋಜನೆಗಳಿಗೆ ಚಾಲನೆ.!

26/05/2025 8:28 AM
State News
KARNATAKA

BIG NEWS : 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ `ಆಯುಷ್ಮಾನ್ ಕಾರ್ಡ್’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಡೀಟೆಲ್ಸ್

By kannadanewsnow5726/05/2025 8:08 AM KARNATAKA 2 Mins Read

ಕೇಂದ್ರದ ಮೋದಿ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಕುಟುಂಬಗಳ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಪರಿಚಯಿಸಿದೆ. ಈ…

ALERT : ಚಹಾ ಜೊತೆ ಸಿಗರೇಟ್ ಸೇದುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು ಹುಷಾರ್.!

26/05/2025 7:53 AM

ನೀತಿ ಆಯೋಗದ ಸಭೆಗೆ ಗೈರು : ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಗರಂ

26/05/2025 7:33 AM

ಸಾರ್ವಜನಿಕರೇ ಗಮನಿಸಿ : ಖರೀದಿಸುವಾಗ `ಚಿನ್ನ’ದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

26/05/2025 7:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.