Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿ 3-4 ತಿಂಗಳಿಗೊಮ್ಮೆ ನಿಮ್ಮ `ಟೂತ್ ಬ್ರಷ್’ ಅನ್ನು ಏಕೆ ಬದಲಾಯಿಸಬೇಕು ಗೊತ್ತಾ?

09/02/2026 1:29 PM

ಬೆಂಗಳೂರಲ್ಲಿ ಗಾಂಜಾ ಗಿಡ ಬೆಳೆದು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಅರೆಸ್ಟ್

09/02/2026 1:18 PM

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಚಿಂತೆಬೇಡ ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ.!

09/02/2026 1:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹುಬ್ಬಳ್ಳಿಯ ರೈಲ್ವೆ ಪ್ರಯಾಣಿಕರೇ ಟಿಕೆಟಿಗೆ ಕ್ಯೂ ನಿಲ್ಲೋದಕ್ಕೆ ಹೇಳಿ ಬಾಯ್, AVTM ಯಂತ್ರದಲ್ಲಿ ಕ್ಷಣಾರ್ಧದಲ್ಲಿ ಖರೀದಿಸಿ
KARNATAKA

ಹುಬ್ಬಳ್ಳಿಯ ರೈಲ್ವೆ ಪ್ರಯಾಣಿಕರೇ ಟಿಕೆಟಿಗೆ ಕ್ಯೂ ನಿಲ್ಲೋದಕ್ಕೆ ಹೇಳಿ ಬಾಯ್, AVTM ಯಂತ್ರದಲ್ಲಿ ಕ್ಷಣಾರ್ಧದಲ್ಲಿ ಖರೀದಿಸಿ

By kannadanewsnow0930/05/2025 9:46 PM
filter: null; fileterIntensity: null; filterMask: null; hdrForward: 0; highlight: false; brp_mask:0; brp_del_th:null; brp_del_sen:null; delta:null; module: remosaic;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 39;

ಹುಬ್ಬಳ್ಳಿ: ಟಿಕೆಟ್ ಕೌಂಟರ್‌ಗಳಲ್ಲಿನ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆ (SWR) ಹುಬ್ಬಳ್ಳಿ ವಿಭಾಗವು ತನ್ನ ವಿಭಾಗದ ವ್ಯಾಪ್ತಿಯಲ್ಲಿನ ರೈಲು ನಿಲ್ದಾಣಗಳಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು Automatic Ticket Vending Machine (ATVM) ಅಳವಡಿಸಿದೆ.

ಭಾರತೀಯ ರೈಲ್ವೆಯ ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಪ್ರೋತ್ಸಾಹದ ಭಾಗವಾಗಿ ATVM ಅಳವಡಿಸಲಾಗಿದ್ದು, ಪ್ರಸ್ತುತ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ 8, ಬೆಳಗಾವಿ , ಬಳ್ಳಾರಿಯಲ್ಲಿ ತಲಾ 03, ಬಾಗಲಕೋಟೆ, ವಿಜಯಪುರ, ಗದಗ ಮತ್ತು ಹೊಸಪೇಟೆಯಲ್ಲಿ ತಲಾ 02, ಧಾರವಾಡ, ಕೊಪ್ಪಳ ಮತ್ತು ಘಟಪ್ರಭಾದಲ್ಲಿ ತಲಾ 1 ರಂತೆ ಒಟ್ಟು 25 ATVM ಕಾರ್ಯ ನಿರ್ವಹಿಸುತ್ತಿವೆ.

ಪ್ರಯಾಣಿಕರಲ್ಲಿ ಬಹುಪಾಲು ಮಂದಿ ಕಾಯ್ದಿರಿಸಲಾಗದ ಟಿಕೆಟ್‌ಗಳ ಮೇಲೆ ಹೆಚ್ಚು ಅವಲಂಭಿತರಾಗಿದ್ದಾರೆ. ಕೆಲವೊಮ್ಮೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ದೈನಂದಿನ ಪ್ರಯಾಣಿಕರು ಸಾಲಿನಲ್ಲಿ ನಿಲ್ಲದೆ, ಈ ಯಂತ್ರದಿಂದ ಸುಲಭವಾಗಿ ಮತ್ತು ತ್ವರಿತವಾಗಿ ಟಿಕೆಟ್ ಪಡೆಯಲು ಸಹಕಾರಿಯಾಗಿದೆ. ಒಟ್ಟು 31 ATVM ಸಹಾಯಕರನ್ನು (facilitators) ವಿಭಿನ್ನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಯಂತ್ರಗಳನ್ನು ಬಳಸುವಲ್ಲಿ ನೆರವಾಗುವಂತೆ ನೇಮಕ ಮಾಡಲಾಗಿದೆ. ಇವರು ತಮಗೆ ನೀಡಲಾದ ಫೆಸಿಲಿಟೇಟರ್ ಸ್ಮಾರ್ಟ್ ಕಾರ್ಡ್ ಮೂಲಕ ಟಿಕೆಟ್ ನೀಡುವವರು ಈ ಸಹಾಯಕರು (facilitators) ನಿವೃತ ರೈಲ್ವೆ ನೌಕರರಾಗಿದ್ದು, ಅಧಿಕಾರಿಗಳಿಂದ ನೇಮಕಗೊಂಡ ಸಮಿತಿಯಿಂದ ಆಯ್ಕೆಯಾಗಿತ್ತಾರೆ.

ಈ ಯಂತ್ರದಿಂದ ಮಾಸಿಕ (ಸೀಸನ್ ) ಟಿಕೆಟ್ , ಪ್ಲಾಟಫಾರ್ಮ್ , ಕಾಯ್ದಿರಿಸದ (unreserved ) ಟಿಕೆಟ್ ಪಡೆಯಬಹುದಾಗಿದೆ. ವಿಶೇಷವಾಗಿ ಸ್ಮಾರ್ಟ್ ಕಾರ್ಡ್ ರೀತಿ ರಿಚಾರ್ಜ್ ಕಾರ್ಡ್ ಇಲ್ಲಿ ಬಳಸಿ, ಸಂದರ್ಭಕ್ಕೆ ತಕ್ಕಂತೆ ಕಾರ್ಡ್ ಸದ್ಬಳಕೆ ಮಾಡಬಹುದು. ಈ ಯಂತ್ರದಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವ ಆದುನಿಕ ವ್ಯವಸ್ಥೆ ಇರುತ್ತದೆ.

ಈ ಯಂತ್ರದಿಂದ ಕಾಯ್ದಿರಿಸದ (unresrved ) ಟಿಕೆಟ್ ಪಡೆಯುವ ಪ್ರತಿ ಪ್ರಯಾಣಿಕರಿಗೆ 150 ಕಿಲೋ ಮೀಟರಿಗೆ 3%, 150 ಯಿಂದ 500 ಕಿಲೋ ಮೀಟರ್ ಗೆ 2% ಮತ್ತು 500 ಕಿಲೋ ಮೀಟರ್ ಗಿಂತ ಹೆಚ್ಚಿನ ದೂರದ ಪ್ರಯಾಣ ಮಾಡಲು ಟಿಕೆಟ್ ಪಡೆದವರಿಗೆ 1% ರಿಯಾಯಿತಿ ಅವರ ಚಾಲಿತ ಸ್ಮಾರ್ಟ್ ಕಾರ್ಡ್ ಗೆ ಸಂದಾಯವಾಗುತ್ತದೆ. ಈ ರಿಯಾಯಿತಿ ಅನುಕೂಲತೆ ಯಂತ್ರ ಚಾಲಿತ ಫೆಸಿಲಿಟೇಟರ್‌ (Operaters) ಅವರಿಗೂ ಸಹ ದೊರೆಯುತ್ತದೆ.

ಅತ್ಯಾಧುನಿಕ ತಾಂತ್ರಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ATVM ಮೂಲಕ ನೀಡಲಾಗುವ ಟಿಕೆಟ್‌ಗಳ ಪ್ರಮಾಣ ಹೆಚ್ಚಿಸುವುದು ಇಲಾಖೆಯ ಪ್ರಮುಖ ಗುರಿಯಾಗಿದೆ. ಇದು ಪ್ರಯಾಣಿಕರಿಗೆ ಅನುಕೂಲವಾಗುವುದಷ್ಟೇ ಅಲ್ಲದೆ, ಟಿಕೆಟ್ ಕೌಂಟರ್‌ಗಳ ಮೇಲಿನ ಕಾರ್ಯಭಾರವನ್ನು ಸಹ ಕಡಿಮೆ ಮಾಡುತ್ತದೆ.

RTE ಅಡಿ ಮಕ್ಕಳ ಶಾಲಾ ದಾಖಲಾತಿಗೆ ಅರ್ಜಿ ಸಲ್ಲಿಸಿದ್ದ ಪೋಷಕರಿಗೆ ಮಹತ್ವದ ಮಾಹಿತಿ

BREAKING : ಮಂಗಳೂರಿನಲ್ಲಿ ಮಳೆಗೆ ಮತ್ತೊಂದು ದುರಂತ : ಸಮುದ್ರದಲ್ಲಿ ನಾಡ ದೋಣಿ ಮುಗುಚಿ ಇಬ್ಬರು ನೀರುಪಾಲು!

Share. Facebook Twitter LinkedIn WhatsApp Email

Related Posts

ಪ್ರತಿ 3-4 ತಿಂಗಳಿಗೊಮ್ಮೆ ನಿಮ್ಮ `ಟೂತ್ ಬ್ರಷ್’ ಅನ್ನು ಏಕೆ ಬದಲಾಯಿಸಬೇಕು ಗೊತ್ತಾ?

09/02/2026 1:29 PM2 Mins Read

ಬೆಂಗಳೂರಲ್ಲಿ ಗಾಂಜಾ ಗಿಡ ಬೆಳೆದು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಅರೆಸ್ಟ್

09/02/2026 1:18 PM1 Min Read

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಚಿಂತೆಬೇಡ ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ.!

09/02/2026 1:18 PM2 Mins Read
Recent News

ಪ್ರತಿ 3-4 ತಿಂಗಳಿಗೊಮ್ಮೆ ನಿಮ್ಮ `ಟೂತ್ ಬ್ರಷ್’ ಅನ್ನು ಏಕೆ ಬದಲಾಯಿಸಬೇಕು ಗೊತ್ತಾ?

09/02/2026 1:29 PM

ಬೆಂಗಳೂರಲ್ಲಿ ಗಾಂಜಾ ಗಿಡ ಬೆಳೆದು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಅರೆಸ್ಟ್

09/02/2026 1:18 PM

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಚಿಂತೆಬೇಡ ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ.!

09/02/2026 1:18 PM

BREAKING : ಬೆಂಗಳೂರಲ್ಲಿ ‘CCB’ ಪೊಲೀಸರ ಭರ್ಜರಿ ಕಾರ್ಯಾಚರಣೆ : 2 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ!

09/02/2026 1:12 PM
State News
KARNATAKA

ಪ್ರತಿ 3-4 ತಿಂಗಳಿಗೊಮ್ಮೆ ನಿಮ್ಮ `ಟೂತ್ ಬ್ರಷ್’ ಅನ್ನು ಏಕೆ ಬದಲಾಯಿಸಬೇಕು ಗೊತ್ತಾ?

By kannadanewsnow5709/02/2026 1:29 PM KARNATAKA 2 Mins Read

ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಟೂತ್ ಬ್ರಷ್ ಅತ್ಯಂತ ಅಗತ್ಯವಾದ ಸಾಧನಗಳಲ್ಲಿ ಒಂದಾಗಿದೆ, ಆದರೆ ಅನೇಕ ಜನರು ಅದನ್ನು ನಿಯಮಿತವಾಗಿ ಬದಲಾಯಿಸುವ…

ಬೆಂಗಳೂರಲ್ಲಿ ಗಾಂಜಾ ಗಿಡ ಬೆಳೆದು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಅರೆಸ್ಟ್

09/02/2026 1:18 PM

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಚಿಂತೆಬೇಡ ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ.!

09/02/2026 1:18 PM

BREAKING : ಬೆಂಗಳೂರಲ್ಲಿ ‘CCB’ ಪೊಲೀಸರ ಭರ್ಜರಿ ಕಾರ್ಯಾಚರಣೆ : 2 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ!

09/02/2026 1:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.