ಬೆಂಗಳೂರು: ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ನಿಗಮದ ನೌಕರರು ಮತ್ತು ಅವರ ಅವಲಂಬಿತರು ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು CGHS ದರಪಟ್ಟಿಯಲ್ಲಿ ಮರುಪಾವತಿ ಮಾಡಲಾಗುತ್ತಿದೆ. ಮುಂದುವರೆದು, ಸರ್ಕಾರವು ಮಾನ್ಯತೆ ನೀಡಿರುವ ಖಾಸಗಿ ಆಸ್ಪತ್ರೆ, ಡಯಗೋಸ್ಟಿಕ್ ಸೆಂಟ‌ ಹಾಗೂ ಆಯುರ್ವೇದ/ನ್ಯಾಚುರೋಪತಿ ಆಸ್ಪತ್ರೆಗಳ ಪಟ್ಟಿಯನ್ನು ಊಲ್ಲೇಖ ಪತ್ರ-2 ರಂತೆ ಈಗಾಗಲೇ ಕಳುಹಿಸಲಾಗಿತ್ತು.

ಜಂಟಿ ನಿರ್ದೇಶಕರು (ವೈದ್ಯಕೀಯ) ಆರೋಗ್ಯ ಸೌಧ, ಬೆಂಗಳೂರು ರವರಿಂದ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳ ಇತ್ತೀಚಿನ ಪಟ್ಟಿಯನ್ನು ಪಡೆದಿದ್ದು, ಸದರಿ ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಸದರಿ ಪಟ್ಟಿಯಲ್ಲಿರುವ ತಿದ್ದುಪಡಿ/ಮಾರ್ಪಾಡುಗಳನ್ನು ಅಳವಡಿಸಿಕೊಂಡು ವೈದ್ಯಕೀಯ ಮರುಪಾವತಿಗೆ ಕ್ರಮವಹಿಸುವಂತೆ ಕೋರಲಾಗಿದೆ ವಿವರ ಹೀಗಿದೆ.

 

Share.
Exit mobile version