Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿರುದ್ಯೋಗಿ ಯುವಕರಿಗೆ ನಿತಿನ್ ಗಡ್ಕರಿ ಗುಡ್ ನ್ಯೂಸ್: ದೇಶಾದ್ಯಂತ ಹೊಸ ಚಾಲನಾ ತರಬೇತಿ ಕೇಂದ್ರಗಳ ಸ್ಥಾಪನೆ

26/03/2026 7:48 PM

ವಂದೇ ಭಾರತ್ ರೈಲಿನ ಊಟದಲ್ಲಿ ಹುಳು ಪತ್ತೆ: ಐಆರ್‌ಸಿಟಿಸಿಗೆ ಬರೋಬ್ಬರಿ 10 ಲಕ್ಷ ದಂಡ!

26/03/2026 7:46 PM

ದೇಶಾದ್ಯಂತ ‘ಡ್ರೈವಿಂಗ್ ಸ್ಕೂಲ್‌’ ಮೂಲಕ 1 ಕೋಟಿ ಯುವಕರಿಗೆ ಉದ್ಯೋಗ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

26/03/2026 7:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ಜನತೆಗೆ ಗುಡ್ ನ್ಯೂಸ್: ನೂತನ ಮೆಟ್ರೋ ಫೀಡರ್ ‘BMTC ಬಸ್’ ಸಂಚಾರ ಆರಂಭ
KARNATAKA

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ನೂತನ ಮೆಟ್ರೋ ಫೀಡರ್ ‘BMTC ಬಸ್’ ಸಂಚಾರ ಆರಂಭ

By kannadanewsnow0918/11/2025 1:20 PM

ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ನೂತನ ಮೆಟ್ರೋ ಫೀಡರ್ ಮಾರ್ಗದಲ್ಲಿ ಬಿಎಂಟಿಸಿ ಬಸ್ ಪರಿಚಯಿಸಲಾಗುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ   ಸೌಲಭ್ಯವನ್ನು ಒದಗಿಸುತ್ತಿದೆ.

ಬೆ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ: 19.11.2025 ರಿಂದ ಪರಿಚಯಿಸಿದ್ದು, ಮಾರ್ಗದ ವೇಳಾ ಪಟ್ಟಿ ವಿವರಗಳು ಈ ಕೆಳಕಂಡಂತಿದೆ.                           

ಮಾರ್ಗ

ಎಲ್ಲಿಂದ

ಎಲ್ಲಿಗೆ

ಮಾರ್ಗ

ಬಸ್ಸು/ ಸುತ್ತುವಳಿಗಳ ಸಂಖ್ಯೆ

ಎಂಎಫ್-23‌C

ಜಾಲಹಳ್ಳಿ ಕ್ರಾಸ್‌

ಜಾಲಹಳ್ಳಿ ಕ್ರಾಸ್‌

ಗಂಗಮ್ಮ ಸರ್ಕಲ್‌, ಎಂ.ಎಸ್.ಪಾಳ್ಯ, ಕಸಘಟ್ಟಪುರ, ಚಿಕ್ಕಬಾಣಾವಾರ, ಬಗಲಗುಂಟೆ ಕ್ರಾಸ್

03 ಬಸ್ಸು / 24 ಸುತ್ತುವಳಿಗಳು

ಎಂಎಫ್-23‌D

ಜಾಲಹಳ್ಳಿ ಕ್ರಾಸ್‌

ಜಾಲಹಳ್ಳಿ ಕ್ರಾಸ್‌

ಬಗಲಗುಂಟೆ ಕ್ರಾಸ್‌, ಚಿಕ್ಕಬಾಣಾವಾರ, ಕಸಘಟ್ಟಪುರ, ಎಂ.ಎಸ್.ಪಾಳ್ಯ, ಗಂಗಮ್ಮ ಸರ್ಕಲ್‌

03 ಬಸ್ಸು / 24 ಸುತ್ತುವಳಿಗಳು

  

ಮಾರ್ಗ ಸಂಖ್ಯೆ ಎಂಎಫ್-23‌C

ಜಾಲಹಳ್ಳಿ ಕ್ರಾಸ್‌ ಬಿಡುವ ವೇಳೆ

6:15, 6:45, 7:15, 7:50, 8:25, 9:30, 10:10, 10:50, 11:30, 12:05, 12:45, 13:30, 14:05, 14:35, 15:10, 15:45, 15:45, 16:25, 17:10, 17:50, 18:20, 18:50, 19:25, 20:00 

ಮಾರ್ಗ ಸಂಖ್ಯೆ ಎಂಎಫ್-23‌‌D

ಜಾಲಹಳ್ಳಿ ಕ್ರಾಸ್‌ ಬಿಡುವ ವೇಳೆ

6:30, 7:00, 7:30, 8:05, 8:40, 9:10, 9:50, 10:30, 11:10, 11:45, 12:25, 13:05, 13:45, 14:20, 14:50, 15:25, 16:05, 16:50, 17:30, 18:05, 18:35, 19:05, 19:40, 20:15

ವಂದನೆಗಳೊಂದಿಗೆ,

                    

                                                                                                                                  ಸಹಿ/- 

      ಸಾರ್ವಜನಿಕ ಸಂಪರ್ಕಾಧಿಕಾರಿ

ಇವರಿಗೆ:

ಸಂಪಾದಕರು/ಪತ್ರಿಕೋದ್ಯಮ

ಈ ಮೇಲಿನ ಪತ್ರಿಕಾ ಪ್ರಕಟಣೆಯನ್ನು ತಮ್ಮ ದಿನಪತ್ರಿಕೆ/ದೃಷ್ಯ/ಎಫ್‌ಎಂ ರೇಡಿಯೊ/ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸಿ ಸಾರ್ವಜನಿಕ ಗಮನಕ್ಕೆ ತರಲು ಕೋರಲಾಗಿದೆ.

Share. Facebook Twitter LinkedIn WhatsApp Email

Related Posts

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್ ನೋಟಿಸ್!

26/03/2026 7:34 PM1 Min Read

ALERT : ಯೋನಿ ಸೋಂಕಿಗೆ ಕೇವಲ ಅಶುಚಿಯಷ್ಟೇ ಕಾರಣವಲ್ಲ : ಮಹಿಳೆಯರು ತಿಳಿದುಕೊಳ್ಳಲೇಬೇಕು ಈ 12 ಅಂಶಗಳು !

26/03/2026 7:32 PM2 Mins Read

ದಾವಣಗೆರೆ ವಿಧಾನಸಭಾ ಉಪಚುನಾವಣೆ: 11 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್, ಖುದ್ದು ತಪಾಸಣೆಗೆ ಇಳಿದ ಡಿಸಿ

26/03/2026 7:30 PM1 Min Read
Recent News

ನಿರುದ್ಯೋಗಿ ಯುವಕರಿಗೆ ನಿತಿನ್ ಗಡ್ಕರಿ ಗುಡ್ ನ್ಯೂಸ್: ದೇಶಾದ್ಯಂತ ಹೊಸ ಚಾಲನಾ ತರಬೇತಿ ಕೇಂದ್ರಗಳ ಸ್ಥಾಪನೆ

26/03/2026 7:48 PM

ವಂದೇ ಭಾರತ್ ರೈಲಿನ ಊಟದಲ್ಲಿ ಹುಳು ಪತ್ತೆ: ಐಆರ್‌ಸಿಟಿಸಿಗೆ ಬರೋಬ್ಬರಿ 10 ಲಕ್ಷ ದಂಡ!

26/03/2026 7:46 PM

ದೇಶಾದ್ಯಂತ ‘ಡ್ರೈವಿಂಗ್ ಸ್ಕೂಲ್‌’ ಮೂಲಕ 1 ಕೋಟಿ ಯುವಕರಿಗೆ ಉದ್ಯೋಗ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

26/03/2026 7:44 PM

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್ ನೋಟಿಸ್!

26/03/2026 7:34 PM
State News
KARNATAKA

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್ ನೋಟಿಸ್!

By kannadanewsnow0926/03/2026 7:34 PM KARNATAKA 1 Min Read

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಗುರುವಾರ ನೋಟಿಸ್…

ALERT : ಯೋನಿ ಸೋಂಕಿಗೆ ಕೇವಲ ಅಶುಚಿಯಷ್ಟೇ ಕಾರಣವಲ್ಲ : ಮಹಿಳೆಯರು ತಿಳಿದುಕೊಳ್ಳಲೇಬೇಕು ಈ 12 ಅಂಶಗಳು !

26/03/2026 7:32 PM

ದಾವಣಗೆರೆ ವಿಧಾನಸಭಾ ಉಪಚುನಾವಣೆ: 11 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್, ಖುದ್ದು ತಪಾಸಣೆಗೆ ಇಳಿದ ಡಿಸಿ

26/03/2026 7:30 PM

ನೀವು ಖರ್ಚು ಮಾಡಿದ 1 ರೂಪಾಯಿ ಕೂಡ ನಿಮಗೆ 1000 ರೂಪಾಯಿಗಳನ್ನು ಹಿಂತಿರುಗಿ ಬರಲು ಹೀಗೆ ಮಾಡಿ.!

26/03/2026 6:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.