ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹೊಸದಾಗಿ ಮಾರ್ಗವೊಂದರಲ್ಲಿ ನೂತನ ಹವಾನಿಯಂತ್ರಿತ ವಜ್ರ ಮಾರ್ಗಸಂಖ್ಯೆ ವಿ-500ಎಸ್‌ಬಿ ಅನ್ನು ಬಿಎಂಟಿಸಿ ಪರಿಚಯಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ದಿನಾಂಕ 07.08.2025 ರಿಂದ ಜಾರಿಗೆ ಬರುವಂತೆ ಬನಶಂಕರಿ ಟಿಟಿಎಂಸಿ ಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್, ಅಗರ, ದೊಡ್ಡಕನ್ನಲ್ಲಿ, ಕೊಡತಿ ಗೇಟ್, ದೊಮ್ಮಸಂದ್ರ ಮಾರ್ಗವಾಗಿ ಸರ್ಜಾಪುರ ಬಸ್ ನಿಲ್ದಾಣಕ್ಕೆ ನೂತನವಾಗಿ ಮಾರ್ಗಸಂಖ್ಯೆ ವಿ-500ಎಸ್‌ಬಿ ರಲ್ಲಿ 06 ಹವಾನಿಯಂತ್ರಿತ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. ವಿವರಗಳು ಕೆಳಕಂಡಂತಿದೆ.
ಮಾರ್ಗಸಂಖ್ಯೆ ವಿ-500ಎಸ್‌ಬಿ ವೇಳಾಪಟ್ಟಿ (ನಿರ್ಗಮನ ಸಮಯ) | |
ಬನಶಂಕರಿ ಟಿಟಿಎಂಸಿ | ಸರ್ಜಾಪುರ ಬಸ್ ನಿಲ್ದಾಣ |
6:20, 6:50, 7:20, 8:10, 9:00, 9:30, 10:10, 10:40, 11;10, 11:55, 12;30, 13:25, 14:55, 15:25, 15:55, 16:20, 16;50, 17;35, 18:35, 19:20, 20:05 | 07:55, 08:25, 09:10, 10:00, 10:50, 11:25, 11:55, 12:25, 12:55, 13:55, 14:35, 15:20, 16:50, 17:20, 17:55, 18:20, 18:45, 19:15, 20:40, 21:10, 21:45 |
BREAKING: ಭಾರತದ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ US ಅಧ್ಯಕ್ಷ ಟ್ರಂಪ್ ಘೋಷಣೆ
SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!