ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಈ ಮಾರ್ಗದಲ್ಲಿ ಹೊಸದಾಗಿ ಮೆಟ್ರೋ ಫೀಡರ್ ಬಿಎಂಟಿಸಿ ಸಾರಿಗೆ ಸೌಲಭ್ಯವನ್ನು ಆರಂಭಿಸಲಾಗುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ.24.03.2025 ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ:
ಮಾರ್ಗ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ |
ಎಂಎಫ್-44 | ಕೋಣನಕುಂಟೆ ಕ್ರಾಸ್ ಮೆಟ್ರೋ ಸ್ಟೇಷನ್ | ನಾಯಂಡಹಳ್ಳಿ ಜಂಕ್ಷನ್ | ವಸಂತಪುರ, ಉತ್ತರಹಳ್ಳಿ,
ಇಟ್ಟಮಡು, ಪಿ.ಇ.ಎಸ್ ಕಾಲೇಜು, |
4 ಬಸ್ಸುಗಳು
|
ಮಾರ್ಗ ಸಂಖ್ಯೆ ಎಂಎಫ್-44
ಬಿಡುವ ವೇಳೆ | |
ಕೋಣನಕುಂಟೆ ಮೆಟ್ರೋ ನಿಲ್ದಾಣ | ನಾಯಂಡಹಳ್ಳಿ ಜಂಕ್ಷನ್ |
06:00, 06:15, 07:20, 07:35, 08:00, 08:45, 09:00, 09:25, 09:45, 10:35, 10:50, 11:15, 11:35, 12:35, 12:55, 13:55, 14:15, 14:40, 15:10, 15:45, 15:55, 16:20, 16:50, 17:15, 17:50, 18:20, 19:20, 19:50, 20:50, 21:20 | 06:40, 06:55, 08:00, 08:15, 08:40, 09:00, 09:30, 10:10, 10:35, 10:55, 11:15, 11:30, 11:55, 12:15, 13:15, 13:35, 14:00, 14:30, 14:55, 15:05, 15:20, 15:50, 16:25, 16:35, 17:05, 17:35, 18:00, 18:35, 19:05, 20:05, 20:35 |
BREAKING NEWS: ಲೋಕಸಭೆಯಲ್ಲಿ ‘ಹಣಕಾಸು ಮಸೂದೆ’ ಅಂಗೀಕಾರ | Finance Bill 2025-26