Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘UPI’ ಬಳಕೆದಾರರೇ ಗಮನಿಸಿ ; ಆ.1ರಿಂದ ನೀವು ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡೋದಕ್ಕೆ ಆಗೋಲ್ಲ

11/06/2025 7:49 PM

UPSC ಪೂರ್ವಭಾವಿ ಪರೀಕ್ಷೆ-2025ರ ಫಲಿತಾಂಶ ಪ್ರಕಟ | UPSC Prelims Result 2025

11/06/2025 7:34 PM

ಕೋವಿಡ್ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ, ಮುಂಜಾಗ್ರತಾ ಕ್ರಮ ಅನುಸರಿಸಿ: ಸಿಎಂ ಸಿದ್ಧರಾಮಯ್ಯ

11/06/2025 7:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಈ ಹೊಸ ಮಾರ್ಗದಲ್ಲಿ BMTC ಬಸ್ ಸಂಚಾರ ಆರಂಭ
KARNATAKA

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಈ ಹೊಸ ಮಾರ್ಗದಲ್ಲಿ BMTC ಬಸ್ ಸಂಚಾರ ಆರಂಭ

By kannadanewsnow0929/04/2025 2:06 PM

ಬೆಂಗಳೂರು: ನಗರದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಮೂಲಕ ಬೆಂಗಳೂರಿನ ಈ ಮಾರ್ಗದಲ್ಲಿ ಹೊಸದಾಗಿ ಬಿಎಂಟಿಸಿ ಬಸ್ ಸಂಚಾರ ಆರಂಭಗೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿರುವಂತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.

ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ದಿನಾಂಕ: 01.05.2025 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ.

ಕ್ರ ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ ಸಂಖ್ಯೆ ಸುತ್ತುವಳಿ ಸಂಖ್ಯೆ
1 399-H ಸರ್ಜಾಪುರ-
ಬಿಡುವ ವೇಳೆ:
1040, 1345, 1645.
ಚಿಕ್ಕತಿಮ್ಮಸಂದ್ರ-
ಬಿಡುವ ವೇಳೆ: 0745 ಆನೇಕಲ್-
ಬಿಡುವ ವೇಳೆ:
0855, 1155, 1500. ಸೋಂಪುರ ಗೇಟ್, ಬಿ.ಹೊಸಹಳ್ಳಿ, ಚಿಕ್ಕತಿಮ್ಮಸಂದ್ರ, ಗೋಪಸಂದ್ರ, ರಾಮಸಾಗರ, ಚಂದಾಪುರ.

Share. Facebook Twitter LinkedIn WhatsApp Email

Related Posts

ಕೋವಿಡ್ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ, ಮುಂಜಾಗ್ರತಾ ಕ್ರಮ ಅನುಸರಿಸಿ: ಸಿಎಂ ಸಿದ್ಧರಾಮಯ್ಯ

11/06/2025 7:33 PM1 Min Read

ಕರ್ನಾಟಕ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಯ ನಿದ್ದೆ ಕೆಡಿಸಿದ್ಯಾ?: ಸುರ್ಜೇವಾಲಾ

11/06/2025 7:10 PM2 Mins Read

ಜೈನ ಬಸದಿಗಳ ಪ್ರಧಾನ, ಸಹಾಯಕ ಅರ್ಚಕರು, ಸಿಖ್ ಗುರುದ್ವಾರದ ಮುಖ್ಯ, ಸಹಾಯಕ ಗ್ರಂಥಿಗಳಿಗೆ ಗುಡ್ ನ್ಯೂಸ್

11/06/2025 6:51 PM1 Min Read
Recent News

‘UPI’ ಬಳಕೆದಾರರೇ ಗಮನಿಸಿ ; ಆ.1ರಿಂದ ನೀವು ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡೋದಕ್ಕೆ ಆಗೋಲ್ಲ

11/06/2025 7:49 PM

UPSC ಪೂರ್ವಭಾವಿ ಪರೀಕ್ಷೆ-2025ರ ಫಲಿತಾಂಶ ಪ್ರಕಟ | UPSC Prelims Result 2025

11/06/2025 7:34 PM

ಕೋವಿಡ್ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ, ಮುಂಜಾಗ್ರತಾ ಕ್ರಮ ಅನುಸರಿಸಿ: ಸಿಎಂ ಸಿದ್ಧರಾಮಯ್ಯ

11/06/2025 7:33 PM

SHOCKIN: ಪತ್ನಿ ಅಕ್ರಮ ಸಂಬಂಧದ ಶಂಕೆಯಿಂದ ನಾಲ್ವರು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಪತಿ ಆತ್ಮಹತ್ಯೆ

11/06/2025 7:27 PM
State News
KARNATAKA

ಕೋವಿಡ್ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ, ಮುಂಜಾಗ್ರತಾ ಕ್ರಮ ಅನುಸರಿಸಿ: ಸಿಎಂ ಸಿದ್ಧರಾಮಯ್ಯ

By kannadanewsnow0911/06/2025 7:33 PM KARNATAKA 1 Min Read

ಬೆಂಗಳೂರು: ಕೋವಿಡ್ ಬಗ್ಗೆ ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆದರೂ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.…

ಕರ್ನಾಟಕ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಯ ನಿದ್ದೆ ಕೆಡಿಸಿದ್ಯಾ?: ಸುರ್ಜೇವಾಲಾ

11/06/2025 7:10 PM

ಜೈನ ಬಸದಿಗಳ ಪ್ರಧಾನ, ಸಹಾಯಕ ಅರ್ಚಕರು, ಸಿಖ್ ಗುರುದ್ವಾರದ ಮುಖ್ಯ, ಸಹಾಯಕ ಗ್ರಂಥಿಗಳಿಗೆ ಗುಡ್ ನ್ಯೂಸ್

11/06/2025 6:51 PM

BREAKING: ಕಾಲ್ತುಳಿತ ದುರಂತ ಪ್ರಕರಣ: CID ವಿಚಾರಣೆಗೆ ಹಾಜರಾದ KSCA ಮಾಜಿ ಕಾರ್ಯದರ್ಶಿ, ಖಜಾಂಚಿ

11/06/2025 6:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.