ಬೆಂಗಳೂರು: ನಗರದ ಜನರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ( BMTC Bus Service ) ಆರಂಭಿಸಲಾಗಿದೆ. ಈ ಮೂಲಕ ಬೆಂಗಳೂರು ಜನತೆಗೆ ಗುಡ್ ನ್ಯೂಸ್ ನೀಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣರಹಿತ ನೂತನ ಮಾರ್ಗವನ್ನು ದಿನಾಂಕ: 16.01.2025 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ :
ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸು/ಸುತ್ತುವಳಿಗಳ ಸಂಖ್ಯೆ
168-ಎ ಜೈ ಭೀಮನಗರ ಕೃ.ರಾ.ಮಾರುಕಟ್ಟೆ ತಾವರೆಕೆರೆ, ಸುದ್ದಗುಂಟೆ ಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ಗಾರ್ಡನ್ ಪೊಲೀಸ್ ಸ್ಟೇಷನ್, ಲಾಲ್ಬಾಗ್ ಮೈನ್ಗೇಟ್
1 ಬಸ್ಸು/ 18 ಸುತ್ತುವಳಿಗಳು
161-ಬಿ ಜೈ ಭೀಮನಗರ ಶಿವಾಜಿನಗರ ತಾವರೆಕೆರೆ, ಸುದ್ದಗುಂಟೆ ಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ಗಾರ್ಡನ್ ಪೊಲೀಸ್ ಸ್ಟೇಷನ್, ರಿಚ್ ಮಂಡ್ ವೃತ್ತ, ಗಾಂಧಿ ಪ್ರತಿಮೆ 1 ಬಸ್ಸು/ 18 ಸುತ್ತುವಳಿಗಳು
168-ಇ ಜೈ ಭೀಮನಗರ ಕೆಂಪೇಗೌಡ ಬಸ್ ನಿಲ್ದಾಣ ತಾವರೆಕೆರೆ, ಸುದ್ದಗುಂಟೆ ಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ಗಾರ್ಡನ್ ಪೊಲೀಸ್ ಸ್ಟೇಷನ್, ಕಾರ್ಪೋರೇಷನ್ 1 ಬಸ್ಸು/ 15 ಸುತ್ತುವಳಿಗಳು
ಸದರಿ ಮಾರ್ಗದ ವೇಳಾಪಟ್ಟಿ ಈ ಕೆಳಕಂಡಂತಿದೆ.
ಮಾರ್ಗ ಸಂಖ್ಯೆ-168-ಎ
ಜೈ ಭೀಮನಗರ ಬಿಡುವ ವೇಳೆ
0520, 0645, 0815, 0950, 1145, 1540, 1710, 1915, 2100
ಕೃ.ರಾ.ಮಾರುಕಟ್ಟೆ ಬಿಡುವ ವೇಳೆ
0600, 0730, 0900, 1100, 1455, 1625, 1800, 2000, 2145
ಮಾರ್ಗ ಸಂಖ್ಯೆ-161-ಬಿ
ಜೈ ಭೀಮನಗರ ಬಿಡುವ ವೇಳೆ
0715, 0925, 1130, 1450, 1630, 1855, 2045
ಶಿವಾಜಿನಗರ ಬಿಡುವ ವೇಳೆ
0645, 0830, 0950, 1145, 1520, 1650, 1825, 2015, 2200
ಮಾರ್ಗ ಸಂಖ್ಯೆ-168-ಇ
ಜೈ ಭೀಮನಗರ ಬಿಡುವ ವೇಳೆ
0715, 0925, 1130, 1450, 1630, 1855, 2045
ಕೆಂಪೇಗೌಡ ಬಸ್ ನಿಲ್ದಾಣ ಬಿಡುವ ವೇಳೆ
0625, 0805, 1035, 1225, 1540, 1745, 1950
BREAKING : ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ : ಪ್ರೀತಿಗೆ ಒಪ್ಪಲಿಲ್ಲ ಅಂತ ಪ್ರೇಮಿಗಳು ಆತ್ಮಹತ್ಯೆ.!
BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer