Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ

02/06/2025 7:54 AM

Colorado Attack: ಪರ್ಲ್ ಸ್ಟ್ರೀಟ್ ಮಾಲ್ ನಲ್ಲಿ ಇಸ್ರೇಲ್ ಪರ ಗುಂಪಿನ ಮೇಲೆ ಮೊಲೊಟೊವ್ ಕಾಕ್ ಟೇಲ್ ಎಸೆದ ವ್ಯಕ್ತಿ, 6 ಮಂದಿಗೆ ಗಾಯ

02/06/2025 7:45 AM

ಬಾಂಗ್ಲಾದೇಶದ ಹೊಸ ಕರೆನ್ಸಿ ನೋಟುಗಳಲ್ಲಿ ಹಿಂದೂ, ಬೌದ್ಧ ದೇಗುಲಗಳ ಚಿತ್ರಗಳು.!

02/06/2025 7:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : `Whats App’ನಲ್ಲೇ ಸಿಗಲಿವೆ ಗ್ರಾಮಪಂಚಾಯಿತಿಯ ಈ ಎಲ್ಲಾ ಸೇವೆಗಳು | WATCH VIDEO
KARNATAKA

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : `Whats App’ನಲ್ಲೇ ಸಿಗಲಿವೆ ಗ್ರಾಮಪಂಚಾಯಿತಿಯ ಈ ಎಲ್ಲಾ ಸೇವೆಗಳು | WATCH VIDEO

By kannadanewsnow5715/02/2025 2:20 PM

ಬೆಂಗಳೂರು: ಈವರೆಗೆ ಗ್ರಾಮ ಪಂಚಾಯ್ತಿ ಸೇವೆಗಳಿಗೆ ( Gramapanchayat Service ) ಸಂಬಂಧಿಸಿದಂತೆ ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಆದ್ರೇ ಈಗ ಗ್ರಾಮ ಪಂಚಾಯ್ತಿ ಸೇವೆಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳಗೊಳಿಸಲಾಗಿದೆ. ಅದೇನು ಅಂದ್ರೇ ಜಸ್ಟ್ ಈ ನಂಬರ್ ಗೆ ವಾಟ್ಸಾಪ್ ( WhatsApp ) ಮಾಡಿ ಸಾಕು. ಅದು ಹೇಗೆ ಅಂತ ಮುಂದೆ ಓದಿ.

ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ಗ್ರಾಮ ಪಂಚಾಯ್ತಿ ಸೇವೆಗಳು ಕುಳಿತಲ್ಲೇ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪಂಚಮಿತ್ರ ವಾಟ್ಸಾಪ್ ಚಾಟ್ ಆರಂಭಿಸಲಾಗಿದೆ. ಇನ್ಮುಂದೆ ವಾಟ್ಸ್ ಆಪ್ ನಲ್ಲಿ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಪಡೆಯಬಹುದಾಗಿದೆ.

ಜನತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಹವಾಲು ದಾಖಲಿಸುವುದು ಅತಿ ಮುಖ್ಯವಾಗುತ್ತದೆ, ಜನರು ಅಹವಾಲು ಸಲ್ಲಿಸುವುದಕ್ಕಾಗಿ ಸರಳ, ಸುಲಭ ಹಾಗೂ ಸಮರ್ಥ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೊಂಡಿದೆ.

ಕುಂದು–ಕೊರತೆಗಳನ್ನು ಹಾಗೂ ಸಮಸ್ಯೆಗಳನ್ನು ದಾಖಲಿಸಲು ಇದ್ದ ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಪಂಚಮಿತ್ರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಗ್ರಾಮೀಣ ಜನತೆ ತಮ್ಮೆಲ್ಲಾ ಅಹವಾಲುಗಳನ್ನು ದಾಖಲಿಸಲು ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಬಹುದು. ಅಥವಾ ಅದೇ ಸಂಖ್ಯೆಯಲ್ಲಿ ವಾಟ್ಸಾಪ್ ಚಾಟ್ ಮೂಲಕವೂ ಅಹವಾಲು ಸಲ್ಲಿಸಬಹುದು.

ವಾಟ್ಸಾಪ್ ಚಾಟ್ ಮೂಲಕ ಅಹವಾಲು ಸಲ್ಲಿಸುವ ಸರಳ ವಿಧಾನ ಇಲ್ಲಿದೆ, ಎಲ್ಲರೂ ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬಹುದು.

https://kannadanewsnow.com/kannada/wp-content/uploads/2025/02/WhatsApp-Video-2025-02-15-at-1.58.21-PM.mp4

ನೀವು ಮಾಡಬೇಕಿರುವುದು ಇಷ್ಟೇ!

ನಿಮ್ಮ ವಾಟ್ಸಾಪ್ ಮೂಲಕ 8277506000 ಸಂಖ್ಯೆಗೆ Hi ಎಂದು ಕಳುಹಿಸಿ

ನಿಮ್ಮ ಜಿಲ್ಲೆಯ ಸಂಖ್ಯೆಯನ್ನು ನಮೂದಿಸಿ

ನಿಮ್ಮ ತಾಲೂಕಿನ ಸಂಖ್ಯೆಯನ್ನು ನಮೂದಿಸಿ

ನಿಮ್ಮ ಗ್ರಾಮ ಪಂಚಾಯತಿಯ ಸಂಖ್ಯೆಯನ್ನು ನಮೂದಿಸಿ

ನಿಮ್ಮ ಗ್ರಾಮದ ಸಂಖ್ಯೆಯನ್ನು ನಮೂದಿಸಿ

ನಿಮ್ಮ ಗ್ರಾಮವನ್ನು ಖಚಿತ ಪಡಿಸಲು ಹೌದು ಎಂದು ಸೆಲೆಕ್ಟ್ ಮಾಡಿ

ಈಗ ನಿಮಗೆ ಬೇಕಿರುವ ಮಾಹಿತಿ/ ಕುಂದುಕೊರತೆ/ ಅಥವಾ ಸೇವೆಗಾಗಿ ಮುಂದುವರೆಸಿ

 

Good news for rural people of the state: All these services of gram panchayat to be available on WhatsApp | WATCH VIDEO
Share. Facebook Twitter LinkedIn WhatsApp Email

Related Posts

ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ

02/06/2025 7:54 AM2 Mins Read

ಪೋಷಕರೇ ಗಮನಿಸಿ : 2026-27 ನೇ ಸಾಲಿನ 6 ನೇ ತರಗತಿ `ನವೋದಯ ಪರೀಕ್ಷೆ’ಗೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

02/06/2025 7:34 AM1 Min Read

ALERT : `SBI’ ಗ್ರಾಹಕರೇ ಎಚ್ಚರ : ‘ಬಹುಮಾನ’ದ ಹೆಸರಿನಲ್ಲಿ ಬರುವ ಈ ಸಂದೇಶಗಳ ಬಗ್ಗೆ  ಜಾಗರೂಕರಾಗಿರಿ!

02/06/2025 7:27 AM1 Min Read
Recent News

ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ

02/06/2025 7:54 AM

Colorado Attack: ಪರ್ಲ್ ಸ್ಟ್ರೀಟ್ ಮಾಲ್ ನಲ್ಲಿ ಇಸ್ರೇಲ್ ಪರ ಗುಂಪಿನ ಮೇಲೆ ಮೊಲೊಟೊವ್ ಕಾಕ್ ಟೇಲ್ ಎಸೆದ ವ್ಯಕ್ತಿ, 6 ಮಂದಿಗೆ ಗಾಯ

02/06/2025 7:45 AM

ಬಾಂಗ್ಲಾದೇಶದ ಹೊಸ ಕರೆನ್ಸಿ ನೋಟುಗಳಲ್ಲಿ ಹಿಂದೂ, ಬೌದ್ಧ ದೇಗುಲಗಳ ಚಿತ್ರಗಳು.!

02/06/2025 7:42 AM

ಪೋಷಕರೇ ಗಮನಿಸಿ : 2026-27 ನೇ ಸಾಲಿನ 6 ನೇ ತರಗತಿ `ನವೋದಯ ಪರೀಕ್ಷೆ’ಗೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

02/06/2025 7:34 AM
State News
KARNATAKA

ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ

By kannadanewsnow8902/06/2025 7:54 AM KARNATAKA 2 Mins Read

ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ…

ಪೋಷಕರೇ ಗಮನಿಸಿ : 2026-27 ನೇ ಸಾಲಿನ 6 ನೇ ತರಗತಿ `ನವೋದಯ ಪರೀಕ್ಷೆ’ಗೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

02/06/2025 7:34 AM

ALERT : `SBI’ ಗ್ರಾಹಕರೇ ಎಚ್ಚರ : ‘ಬಹುಮಾನ’ದ ಹೆಸರಿನಲ್ಲಿ ಬರುವ ಈ ಸಂದೇಶಗಳ ಬಗ್ಗೆ  ಜಾಗರೂಕರಾಗಿರಿ!

02/06/2025 7:27 AM

BIG NEWS : ರಾಜ್ಯದಲ್ಲಿ ಸಂಚಾರಿ ಪೊಲೀಸರು ವಾಹನಗಳನ್ನು ಪರಿಶೀಲಿಸುವಾಗ ಈ ನಿಯಮಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!

02/06/2025 7:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.