ಬೆಂಗಳೂರು: ಪೋಲಿಸ್ ಇಲಾಖೆಯ ಪೋಲಿಸ್ ಸಿಬ್ಬಂದಿಗಳಿಗೆ ಪತ್ರಾಂಕಿತ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕಾಗಿ ಪ್ರಸ್ತುತ ನೀಡಲಾಗುತ್ತಿರುವ ವಾರ್ಷಿಕ 15 ದಿನಗಳ ಹೆಚ್ಚುವರಿ ವೇತನ ಸೌಲಭ್ಯವನ್ನು 30 ದಿನಕ್ಕೆ ಹೆಚ್ಚಿಸುವ ವಿಷಯವು 7 ನೇ ರಾಜ್ಯ ವೇತನ ಆಯೋಗದ ಪರಿಶೀಲನೆಯಲ್ಲಿದೆ
ಕಾಂಗ್ರೆಸ್ ಪಕ್ಷದಿಂದ ಸದನದ ನೀತಿ, ನಿಯಮಗಳ ಉಲ್ಲಂಘನೆ- BY ವಿಜಯೇಂದ್ರ ಖಂಡನೆ