ಬೆಂಗಳೂರು: ಮಾಸಿಕ ಪಿಂಚಣಿ ಜಮಾ ದಿನಾಂಕವನ್ನು ಬದಲಾವಣೆ ಮಾಡುವ ಕುರಿತು ಕೆನರ ಬ್ಯಾಂಕ್ ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಈ ರೀತಿ ತಿಳಿಸಲಾಗಿದೆ.
ಕೆನರಾ ಬ್ಯಾಂಕ್, ಭಾರತ ಸರ್ಕಾರದ ಒಡಂಬಡಿಕೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಬ್ಯಾಂಕ್ ದೇಶದಾದ್ಯಂತ ತನ್ನ ಹಾಜರಾತಿಯನ್ನು ಹೊಂದಿದ್ದು, ಕೇಂದ್ರ ನಾಗರಿಕ, ರಕ್ಷಣ, ರೈಲು, ಅಂಚೆ, ದೂರಸಂಪರ್ಕ ಹಾಗು ವಿವಿಧ ರಾಜ್ಯ ಸರ್ಕಾರಗಳ ಪಿಂಚಣಿಯನ್ನು ವಿತರಿಸುತ್ತಿದೆ. ಪ್ರಸ್ತುತ ಸುಮಾರು 157 ಲಕ್ಷವಾಗಿದೆ.
ಕರ್ನಾಟಕ ರಾಜ, ಪಿಂಚಣಿಯಲ್ಲಿನ ನಮ್ಮ ಪಾಲು ಪಿಂಚಣಿದಾರರು ನಮ್ಮ ದೇಶದ ಹಿರಿಯ ನಾಗರಿಕರಾಗಿದ್ದು, ಅವರಿಗೆ ತ್ವರಿತ ಕಾಳಜಿ ಮತ್ತು ಗಮನ ಹರಿಸುವುದು ಅಗತ್ಯವಾಗಿದೆ. ಸಮಯಕ್ಕೆ ಅನುಗುಣವಾಗಿ, ಕೆನರಾ ಬ್ಯಾಂಕ್ ಪಿಂಚಣಿದಾರರ ಹಿತಾಸಕ್ತಿಗಾಗಿ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುತ್ತ ಬಂದಿದೆ. ಇತ್ತೀಚೆಗೆ ನಮ್ಮ ಪಿಂಚಣಿದಾರರಿಗೆ (5 ಅವಲಂಬಿತರನ್ನು ಒಳಗೊಂಡಂತೆ) ಟಾಟಾ 1MG ಸಹಯೋಗದ ಮೂಲಕ ಸಲಹೆಗಳನ್ನು ನೀಡಲಾಗಿದೆ. ಉಚಿತ ಆನ್‌ಲೈನ್ ವೈದ್ಯಕೀಯ ಅಸೀಮಿತ ಹಿಂದಿನಂತೆ ಪುತಿ ತಿಂಗಳು ಕರ್ನಾಟಕ ರಾಜ್ಯ ಪಿಂಚಣಿದಾರರ ಪಿಂಚಣಿಯನ್ನು ಆ ತಿಂಗಳ ಕೂನೆಯ ಕೆಲಸದ ದಿನದಲ್ಲಿ CPPC ಮೂಲಕ ಜಮಾ ಮಾಡಲಾಗುತ್ತಿತ್ತು. ಪಿಂಚಣಿದಾರರು ಹಾಗೂ ಕರ್ನಾಟಕ ಪಿಂಚಣಿದಾರರ ಸಂಘದಿಂದ ಹಲವು ವಿನಂತಿಗಳನ್ನು ಸ್ವೀಕರಿಸಿದ ನಂತರ, ತಿಂಗಳದಿಂದ ಪಿಂಚಣಿ ಪಿಂಚಣಿದಾರರ ಸೌಲಭ್ಯವನ್ನು ಪರಿಗಣಿಸಿ, ಸೆಪ್ಟೆಂಬರ್ 2025ರ ಕೊನೆಯ ನಾಲು, ಕೆಲಸದ ದಿನಗಳಲ್ಲಿ ಮೊದಲನೆ ದಿನ ಜಮಾ ಮಾಡಲಾಗುವುದು. ಉದಾಹರಣೆ: ಅಕ್ಟೋಬರ್ 2025ರಲ್ಲಿ ಪಿಂಚಣಿ 28.10.2025 ರಂದು ಜಮಾ ಮಾಡಲಾಗುವುದು ಅಂತ ತಿಳಿಸಿದೆ.