Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರ ವಿರುದ್ಧ ಪಪ್ಪೂ ಯಾದವ್ ಅಸಭ್ಯ ಹೇಳಿಕೆ: ಬಿಹಾರ ಮಹಿಳಾ ಆಯೋಗದಿಂದ ನೋಟಿಸ್ ಜಾರಿ!

22/04/2026 6:35 AM

ಬೆಂಗಳೂರಿಗೆ 4ನೇ ರಿಂಗ್ ರಸ್ತೆ ಭಾಗ್ಯ: 12 ಉಪನಗರಗಳನ್ನು ಜೋಡಿಸುವ 210 ಕಿ.ಮೀ ‘ಇಂಟರ್ಮೀಡಿಯೇಟ್ ರಿಂಗ್ ರೋಡ್’

22/04/2026 6:33 AM

ರಾಜ್ಯಾದ್ಯಂತ ನಾಳೆ, ನಾಡಿದ್ದು ‘CET’ ಪರೀಕ್ಷೆ ಆರಂಭ : ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯ, ಜೀನ್ಸ್, ಶೂ ಧರಿಸುವಂತಿಲ್ಲ.!

22/04/2026 6:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ವರ್ಷದಿಂದಲೇ ಆರಂಭವಾಗಲಿದೆ ‘ಪಿಂಕ್ ಲೈನ್’ | Namma Metro
KARNATAKA

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ವರ್ಷದಿಂದಲೇ ಆರಂಭವಾಗಲಿದೆ ‘ಪಿಂಕ್ ಲೈನ್’ | Namma Metro

By kannadanewsnow0917/02/2025 1:35 PM

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಪಿಂಕ್ ಲೈನ್ ಮಾರ್ಗದಲ್ಲಿ ಈ ವರ್ಷದಿಂದಲೇ ಮೆಟ್ರೋ ರೈಲು ವಾಣಿಜ್ಯ ಸಂಚಾರ ಸೇವೆ ಆರಂಭಗೊಳ್ಳಲಿದೆ ಎಂಬುದಾಗಿ ಬಿಎಂಆರ್ ಸಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಈಗಾಗಲೇ 21 ಕಿಲೋಮೀಟರ್ ಪಿಂಕ್ ಲೈನ್ ರೈಲು ಮಾರ್ಗದ ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಸುರಂಗ ಮಾರ್ಗದ ಕೆಲಸ ಕೂಡ ಭರದಿಂದ ಸಾಗಿದ್ದು, ಮಾರ್ಚ್ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಇನ್ನೂ ಕಾಳೇನ ಅಗ್ರಹಾರ ಅಂದರೆ ಗೊಟ್ಟಿಗೆರೆಯಿಂದ ನಾಗಾವರದವರೆಗೆ 21 ಕಿಲೋಮೀಟರ್ ನಮ್ಮ ಮೆಟ್ರೋ ಮಾರ್ಗವೇ ಪಿಂಕ್ ಲೈನ್ ಆಗಿದೆ. ಈ ಮಾರ್ಗದಲ್ಲಿ ರೈಲು ಸಂಚಾರವು ಈ ವರ್ಷದಲ್ಲೇ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂಬುದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಬಿಜೆಪಿ ಮುಖ್ಯಮಂತ್ರಿಗಳು ‘ಸಿಟಿ ರೌಂಡ್’ ಮಾಡಿದ್ದು ಫೋಟೋಶೂಟಿಗಾ?: ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಅಪರೂಪದ ಕಾಯಿಲೆಯಾದ ಲೆಪ್ಟೊಸ್ಪೈರಾ ಎಂಡೊಮೆಟ್ರಿಯೊಸಿಸ್‌ಗೆ ಒಳಗಾಗಿದ್ದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ.!

Share. Facebook Twitter LinkedIn WhatsApp Email

Related Posts

ಬೆಂಗಳೂರಿಗೆ 4ನೇ ರಿಂಗ್ ರಸ್ತೆ ಭಾಗ್ಯ: 12 ಉಪನಗರಗಳನ್ನು ಜೋಡಿಸುವ 210 ಕಿ.ಮೀ ‘ಇಂಟರ್ಮೀಡಿಯೇಟ್ ರಿಂಗ್ ರೋಡ್’

22/04/2026 6:33 AM2 Mins Read

ರಾಜ್ಯಾದ್ಯಂತ ನಾಳೆ, ನಾಡಿದ್ದು ‘CET’ ಪರೀಕ್ಷೆ ಆರಂಭ : ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯ, ಜೀನ್ಸ್, ಶೂ ಧರಿಸುವಂತಿಲ್ಲ.!

22/04/2026 6:31 AM2 Mins Read

Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು, ನಾಳೆ ಭಾರೀ ಮಳೆ : ಯೆಲ್ಲೋ ಅಲರ್ಟ್ ಘೋಷಣೆ.!

22/04/2026 6:21 AM1 Min Read
Recent News

ಮಹಿಳೆಯರ ವಿರುದ್ಧ ಪಪ್ಪೂ ಯಾದವ್ ಅಸಭ್ಯ ಹೇಳಿಕೆ: ಬಿಹಾರ ಮಹಿಳಾ ಆಯೋಗದಿಂದ ನೋಟಿಸ್ ಜಾರಿ!

22/04/2026 6:35 AM

ಬೆಂಗಳೂರಿಗೆ 4ನೇ ರಿಂಗ್ ರಸ್ತೆ ಭಾಗ್ಯ: 12 ಉಪನಗರಗಳನ್ನು ಜೋಡಿಸುವ 210 ಕಿ.ಮೀ ‘ಇಂಟರ್ಮೀಡಿಯೇಟ್ ರಿಂಗ್ ರೋಡ್’

22/04/2026 6:33 AM

ರಾಜ್ಯಾದ್ಯಂತ ನಾಳೆ, ನಾಡಿದ್ದು ‘CET’ ಪರೀಕ್ಷೆ ಆರಂಭ : ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯ, ಜೀನ್ಸ್, ಶೂ ಧರಿಸುವಂತಿಲ್ಲ.!

22/04/2026 6:31 AM

ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಣೆಗೆ ಟ್ರಂಪ್ ನಕಾರ: ಯುದ್ಧದ ಭೀತಿಯಲ್ಲಿ ಮಧ್ಯಪ್ರಾಚ್ಯ!

22/04/2026 6:30 AM
State News
KARNATAKA

ಬೆಂಗಳೂರಿಗೆ 4ನೇ ರಿಂಗ್ ರಸ್ತೆ ಭಾಗ್ಯ: 12 ಉಪನಗರಗಳನ್ನು ಜೋಡಿಸುವ 210 ಕಿ.ಮೀ ‘ಇಂಟರ್ಮೀಡಿಯೇಟ್ ರಿಂಗ್ ರೋಡ್’

By kannadanewsnow0922/04/2026 6:33 AM KARNATAKA 2 Mins Read

ಬೆಂಗಳೂರು: ನಗರದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತ್ತು ನಗರದ ಸುತ್ತಮುತ್ತಲ ಉಪನಗರಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ಬೆಂಗಳೂರು ಮಹಾನಗರ…

ರಾಜ್ಯಾದ್ಯಂತ ನಾಳೆ, ನಾಡಿದ್ದು ‘CET’ ಪರೀಕ್ಷೆ ಆರಂಭ : ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯ, ಜೀನ್ಸ್, ಶೂ ಧರಿಸುವಂತಿಲ್ಲ.!

22/04/2026 6:31 AM

Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು, ನಾಳೆ ಭಾರೀ ಮಳೆ : ಯೆಲ್ಲೋ ಅಲರ್ಟ್ ಘೋಷಣೆ.!

22/04/2026 6:21 AM

GOOD NEWS: ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏಪ್ರಿಲ್.30ರಂದೇ ಪಾವತಿ!

22/04/2026 6:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.