ಬೆಂಗಳೂರು: ಅಲ್ಪಸಂಖ್ಯಾತರ ವಸತಿ ಶಾಲೆಗಆಗೆ (ಎಂಡಿಆಎಸ್/ಜಿಎಂಆರ್ಎಸ್/ಡಾ|| ಎ.ಪಿ.ಜೆ.ಎ.ಕೆ.ಆರ್.ಎಸ್.) 2024-25 ಸಾಅನ 6ನೇ ತರಗತಿಗೆ ದಾಖಲಾತಿಗಾಗಿ ಆನೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉಚಿತ ಶೇ.75% ಸೀಟುಗಳು ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಆಗಾಗಿ ಕಾಯ್ದಿರಿಸಲಾಗಿದೆ.
‘ಎಲ್ಲ ರೋಗಿಗಳು ಅರೋಗ್ಯವಾಗಿದ್ದು, ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ’ : ಸಿಎಂ ಸಿದ್ದರಾಮಯ್ಯ
ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಸೋಮವಾರದಿಂದ 1,000. ʻಗ್ರಾಮ ಆಡಳಿತ ಅಧಿಕಾರಿ’ ನೇಮಕಾತಿಗೆ ಸಲ್ಲಿಕೆ ಆರಂಭ!
‘ಎಲ್ಲ ರೋಗಿಗಳು ಅರೋಗ್ಯವಾಗಿದ್ದು, ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ’ : ಸಿಎಂ ಸಿದ್ದರಾಮಯ್ಯ
ಪೋಷಕರೇ ಗಮನಿಸಿ : ‘ಮಾರ್ಚ್ 3ರಂದು’ ನಿಮ್ಮ ಮಕ್ಕಳಿಗೆ ತಪ್ಪದೇ ‘ಪಲ್ಸ್ ಪೋಲಿಯೋ’ ಲಸಿಕೆ ಹಾಕಿಸಿ
ಅನ್‌ಲೈನ್ ಅರ್ಜಿ 16.02.204 ಪ್ರಾರಂಭದ ದಿನಾಂಕವಾಗಿದ್ದು ಆನ್‌ಲೈನ್ ಅರ್ಜಿ 15.03.2024 ಸಲ್ಲಿಕೆ ಕೊನೆಯ ದಿನಾಂಕವಾಗಿದೆ. ಶೇ. 25% ಸೀಟುಗಳು ಇತರ ಸಮುದಾಯದ ವಿದ್ಯಾರ್ಥಿಗಳಗಾಗಿ ಕಾಯ್ದಿರಿಸಲಾಗಿದೆ.
ರಾಜ್ಯದಾದ್ಯಂತ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು (CBSE), ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳಲ್ಲಿ 2024-25ನೇ ಸಾಲಿನ 6 ನೇ ತರಗತಿ ದಾಖಲಾತಿಗೆ ಪ್ರವೇಶ ಪ್ರಕಟಣೆ ಹೊರಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಆನ್-ಲೈನ್‌ನಲ್ಲ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಮ್ಮ ಹತ್ತಿರದ ವಸತಿ ಶಾಲೆಗಳು, ತಾಲ್ಲೂಕು ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಸತಿ ಶಾಲೆಗಳ ವಿಶೇಷತೆಗಳು
+ ಅನುಭವಿ ಶಿಕ್ಷಕರಿಂದ ಉಚಿತ ಶಿಕ್ಷಣ.
+ ಉಚಿತ ಪಠ್ಯಪುಸ್ತಕ ಮತ್ತು ಇತರೆ ಲೇಖನಾ ಸಾಮಾಗ್ರಿಗಳ ವಿತರಣೆ. * ಉಚಿತ ಸಮವಸ್ತ್ರ ಶೂ ಗಳ ವಿತರಣೆ.
+ ಉಚಿತ ವಸತಿ ಹಾಗೂ ಉತ್ತಮ ಊಟದ ವ್ಯವಸ್ಥೆ.
* ಆಧುನಿಕ ವ್ಯವಸ್ಥೆನೊಳಗೊಂಡ ಗ್ರಂಥಾಲಯ.
+ ಅಂತರ್ಜಾಲ ಹೊಂದಿರುವ ಗಣಕಯಂತ್ರ ಪ್ರಾಯೋಗಾಲಯ.
* ವಿಜ್ಞಾನ ಮತ್ತು ಗಣಿತ ಪ್ರಾಯೋಗಾಲಯ.
+ ಸೃಜನಶೀಲತೆ ವೃದ್ಧಿಸಲು ಆರ್ಟ್ & ಕ್ರಾಫ್ಟ್ ತರಗತಿ.
* ನಮ್ಮ ಶಾಲೆಗಳು ಸಿಸಿ ಕ್ಯಾಮರಾಗಳ ಸುರಕ್ಷತೆ ಹೊಂದಿವೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
1. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ.
2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
3. ವಿದ್ಯಾರ್ಥಿಯ ಅಂಗವಿಕಲ ಪ್ರಮಾಣ ಪತ್ರ (ಅಗತ್ಯತೆವಿದ್ದಲ್ಲಿ)
4. ವಿಶೇಷ ವರ್ಗಗಆಗೆ ಬೇಕಾಗಿರುವ ಪ್ರಮಾಣ ಪತ್ರ
(ಬಾಲ ಕಾರ್ಮಿಕ ಮಕ್ಕಳು / ಅನಾಥ ಮಕ್ಕಳು / ಮಾಜಿ
ಸೈನಿಕರ ಮಕ್ಕಳು / ಸಫಾಯಿ ಕರ್ಮಚಾರಿ / ಆತ್ಮಹತ್ಯೆ ರೈತರ ಮಕ್ಕಳು)
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಸತಿ ಶಾಲೆಗಳು, ತಾಲ್ಲೂಕು ಮತ್ತು ಜಿಲ್ಲಾ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಿ ಅಥವಾ ನಿರ್ದೇಶನಾಲಯದ ಅಧಿಕೃತ ಜಾಲತಾಣ: https://dom.karnataka.gov.in ಭೇಟಿ ನೀಡಬಹುದು. ಸಹಾಯವಾಣಿ : 8277799990