ಮಹಾದೇವನ ಭಕ್ತರಿಗೆ ಗುಡ್ ನ್ಯೂಸ್ : ಈ ತಿಂಗಳಿನಿಂದ ‘ಅಮರನಾಥ ಯಾತ್ರೆ’ ಆರಂಭ ; ಹೆಲಿಕಾಪ್ಟರ್ ಬುಕ್ಕಿಂಗ್ ಹೇಗೆ.?

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಈ ವರ್ಷ ಜೂನ್ 29 ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ಆಗಸ್ಟ್ 19ರವರೆಗೆ ಮುಂದುವರಿಯುತ್ತದೆ. ಬೆಟ್ಟದ ಮೇಲಿರುವ ಈ ಹಿಮದಿಂದ ಆವೃತವಾದ ಶಿವಲಿಂಗ ಗುಹೆಯನ್ನ ಭೇಟಿ ಮಾಡಲು ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರನಾಥಕ್ಕೆ ಸೇರುತ್ತಾರೆ. ಇದು ಕಷ್ಟಕರ ಮತ್ತು ಅಪಾಯಕಾರಿ ಪರ್ವತ ರಸ್ತೆಯಾಗಿದ್ದರೂ, ಮಹಾದೇವನು ಬೆಳಗಿದ ಈ ಪುಣ್ಯಕ್ಷೇತ್ರಕ್ಕೆ ಎಲ್ಲಾ ವಯಸ್ಸಿನ ಭಕ್ತರು ಆಗಮಿಸುತ್ತಾರೆ. ಹೆಲಿಕಾಪ್ಟರ್ ಮೂಲಕ ಗಮ್ಯಸ್ಥಾನವನ್ನ ತಲುಪುತ್ತಾರೆ. ಹಾಗಿದ್ರೆ, ಹೆಲಿಕಾಪ್ಟರ್ ಬುಕ್ ಮಾಡುವುದು ಹೇಗೆ.? ವಿವರ ಮುಂದಿದೆ. ಅಮರನಾಥ … Continue reading ಮಹಾದೇವನ ಭಕ್ತರಿಗೆ ಗುಡ್ ನ್ಯೂಸ್ : ಈ ತಿಂಗಳಿನಿಂದ ‘ಅಮರನಾಥ ಯಾತ್ರೆ’ ಆರಂಭ ; ಹೆಲಿಕಾಪ್ಟರ್ ಬುಕ್ಕಿಂಗ್ ಹೇಗೆ.?