Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನ ‘MG ರಸ್ತೆ’ಯಲ್ಲಿ ಲಾಂಬೊರ್ಗಿನಿ ಅಬ್ಬರ; ಡ್ರಿಫ್ಟಿಂಗ್ ಮಾಡಿದ ಕಾರು ಚಾಲಕನ ವಿರುದ್ಧ ಕೇಸ್ ದಾಖಲು

21/03/2026 4:38 PM

BREAKING : ಪಶ್ಚಿಮ ಏಷ್ಯಾ ಯುದ್ಧದ ನಡುವೆ ಇರಾನ್ ಅಧ್ಯಕ್ಷರಿಗೆ ‘ಪ್ರಧಾನಿ ಮೋದಿ’ ದೂರವಾಣಿ ಕರೆ

21/03/2026 4:35 PM

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `LKG ಯಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ’ ಗುಡ್ ನ್ಯೂಸ್ : ಗಣಿತ ಕಲಿಕೆಗೆ 3 ಹೊಸ ಕಾರ್ಯಕ್ರಮಗಳು ಜಾರಿ!
KARNATAKA

`LKG ಯಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ’ ಗುಡ್ ನ್ಯೂಸ್ : ಗಣಿತ ಕಲಿಕೆಗೆ 3 ಹೊಸ ಕಾರ್ಯಕ್ರಮಗಳು ಜಾರಿ!

By kannadanewsnow5710/10/2024 6:20 AM

ಬೆಂಗಳೂರು : ಎಲ್ ಕೆಜಿಯಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಗಣಿತ ಕಲಿಕೆಗೆ ಮೂರು ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಮೂಲ ಗಣಿತ ಕಲಿಕೆಗೆ ಚಿಪಿ-ಪಿಲಿ ಕಾರ್ಯಕ್ರಮ, 6 ರಿಂದ 9 ನೇ ರಗತಿ ಮಕ್ಕಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಮರು ಸಿಂಚನ, 3 ರಿಂದ 8 ನೇ ತರಗತಿ ಮಕ್ಕಳಿಗೆ ವಾರಕ್ಕೊಮ್ಮೆ ಮೊಬೈಲ್ ಫೋನ್ ಮೂಲಕ ಗಣಿತ-ಗಣಕ ವಿಶೇಷ ತರಗತಿ ಕಾರ್ಯಕ್ರಮಗಳ ಜಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜೆ-ಪಾಲ್ ಸೌತ್ ಏಷ್ಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಮಧು ಬಂಗಾರಪ್ಪ, ಮೊದಲ ಹಂತದಲ್ಲಿ ರಾಜ್ಯದ 93 ಬ್ಲಾಕ್ ಗಳ 9 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಕಾರ್ಯಕ್ರಮಗಳು ಜಾರಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರೆ ಶಾಲೆಗಳಿಗೂ ವಿಸ್ತರಿಸುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.

Good news for 'LKG to 8th standard students': 3 new programmes for learning mathematics `LKG ಯಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ' ಗುಡ್ ನ್ಯೂಸ್ : ಗಣಿತ ಕಲಿಕೆಗೆ 3 ಹೊಸ ಕಾರ್ಯಕ್ರಮಗಳು ಜಾರಿ!
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ‘MG ರಸ್ತೆ’ಯಲ್ಲಿ ಲಾಂಬೊರ್ಗಿನಿ ಅಬ್ಬರ; ಡ್ರಿಫ್ಟಿಂಗ್ ಮಾಡಿದ ಕಾರು ಚಾಲಕನ ವಿರುದ್ಧ ಕೇಸ್ ದಾಖಲು

21/03/2026 4:38 PM2 Mins Read

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM1 Min Read

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM1 Min Read
Recent News

ಬೆಂಗಳೂರಿನ ‘MG ರಸ್ತೆ’ಯಲ್ಲಿ ಲಾಂಬೊರ್ಗಿನಿ ಅಬ್ಬರ; ಡ್ರಿಫ್ಟಿಂಗ್ ಮಾಡಿದ ಕಾರು ಚಾಲಕನ ವಿರುದ್ಧ ಕೇಸ್ ದಾಖಲು

21/03/2026 4:38 PM

BREAKING : ಪಶ್ಚಿಮ ಏಷ್ಯಾ ಯುದ್ಧದ ನಡುವೆ ಇರಾನ್ ಅಧ್ಯಕ್ಷರಿಗೆ ‘ಪ್ರಧಾನಿ ಮೋದಿ’ ದೂರವಾಣಿ ಕರೆ

21/03/2026 4:35 PM

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM
State News
KARNATAKA

ಬೆಂಗಳೂರಿನ ‘MG ರಸ್ತೆ’ಯಲ್ಲಿ ಲಾಂಬೊರ್ಗಿನಿ ಅಬ್ಬರ; ಡ್ರಿಫ್ಟಿಂಗ್ ಮಾಡಿದ ಕಾರು ಚಾಲಕನ ವಿರುದ್ಧ ಕೇಸ್ ದಾಖಲು

By kannadanewsnow0921/03/2026 4:38 PM KARNATAKA 2 Mins Read

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗವಾದ ಎಂ.ಜಿ. ರಸ್ತೆಯಲ್ಲಿ ಬೆಳಗಿನ ಜಾವ ಐಷಾರಾಮಿ ಕಾರೊಂದು ಮೈ ನಡುಗಿಸುವಂತೆ ಸ್ಟಂಟ್ ಮಾಡಿದ್ದು, ಸಾರ್ವಜನಿಕರ…

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM

BREAKING : ಇಂದು ಅಥವಾ ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ : ರಣದೀಪ್ ಸುರ್ಜೆವಾಲಾ

21/03/2026 4:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.