Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದಿಂದ `HRMS-2’ ಸಮಸ್ಯೆಗಳ ಪರಿಹಾರಕ್ಕೆ ಹೊಸ ಮಾರ್ಗಸೂಚಿ : ನೇರವಾಗಿ ಕಚೇರಿಗೆ ಬರುವಂತಿಲ್ಲ ಸಿಬ್ಬಂದಿ!

12/02/2026 5:25 AM

BIG NEWS : 2011 ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರು `TET’ ಉತ್ತೀರ್ಣರಾಗುವುದು ಕಡ್ಡಾಯ : ಕೇಂದ್ರ ಸರ್ಕಾರ ಸ್ಪಷ್ಟನೆ.!

12/02/2026 5:22 AM

ALERT : ಪೋಷಕರೇ ಎಚ್ಚರ : ಬಾಟಲಿಯ `ಮುಚ್ಚಳ ‘ ನುಂಗಿ 18 ತಿಂಗಳ ಮಗು ಸಾವು.!

12/02/2026 5:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘ನಿವೇಶನ ರಹಿತರ’ ಗುಡ್ ನ್ಯೂಸ್: ಇದೆ ‘ಸರ್ಕಾರಿ ಸೈಟ್’ ಪಡೆಯಲು ಅವಕಾಶ, ಇಲ್ಲಿದೆ ಮಾಹಿತಿ
KARNATAKA

ರಾಜ್ಯದ ‘ನಿವೇಶನ ರಹಿತರ’ ಗುಡ್ ನ್ಯೂಸ್: ಇದೆ ‘ಸರ್ಕಾರಿ ಸೈಟ್’ ಪಡೆಯಲು ಅವಕಾಶ, ಇಲ್ಲಿದೆ ಮಾಹಿತಿ

By kannadanewsnow0908/03/2025 5:29 PM

ಬೆಂಗಳೂರು: ರಾಜ್ಯದಲ್ಲಿ ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್ ನೀಡೋದಕ್ಕೂ ಅವಕಾಶವಿದೆ. ಎಸ್ಸಿ, ಎಸ್ಟಿ ಹಾಗೂ ಇತರೆ ವರ್ಗದವರಿಗೆ ಸರ್ಕಾರಿ ದರದಲ್ಲಿ ನಿವೇಶನ ನೀಡಲು ಕಾನೂನಿನಡಿ ಅವಕಾಶವಿದೆ. ಆ ಬಗ್ಗೆ ಮಾಹಿತಿ ಮುಂದೆ ಓದಿ.

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಂತ ನಿವೇಶನ ರಹಿತರು ಸ್ಥಳೀಯ ಆಡಳಿತಕ್ಕೆ ಅರ್ಜಿಯನ್ನು ಸಲ್ಲಿಸುವ ಮೂಲಕ ನಿವೇಶನ ಪಡೆಯಲು ಅವಕಾಶವಿದೆ. ಆದರೇ ಅದಕ್ಕೆ ಇಂತಿಷ್ಟೇ ಎನ್ನುವಂತ ಮಿತಿಯನ್ನು ಕೂಡ ವಿಧಿಸಲಾಗಿದೆ.

ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ವಾಸದ ಮನೆಯನ್ನು ದಿನಾಂಕ 14-04-1998 ರೊಳಗೆ ನಿರ್ಮಿಸಿದ್ದರೆ ಮಾತ್ರ ಕಟ್ಟಡ ನಿರ್ಮಿಸಿದ ವಿಸ್ತೀರ್ಣದ ಭೂಮಿಯನ್ನು ಸಕ್ರಮೀಕರಣಕ್ಕಾಗಿ ಕಾಲಂ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ.

ತಹಶೀಲ್ದಾರ್ ಕೈಪಿಡಿಯಲ್ಲಿನ ಮಾಹಿತಿ ಪ್ರಕಾರ, ನಗರ ಪ್ರದೇಶದಲ್ಲಿ 20×30 ಅಡಿ ವಿಸ್ತೀರ್ಣದ ನಿವೇಶನ ಜಮೀನಿಗೆ ಮಾತ್ರ ಹಕ್ಕು ಪತ್ರ ನೀಡಲು ತಹಶೀಲ್ದಾರರಿಗೆ ಅಧಿಕಾರ ಇರುತ್ತದೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ 30×40ರ ಅಳತೆಯ ನಿವೇಶನವನ್ನು ಮಂಜೂರು ಮಾಡಬಹುದಾಗಿದೆ.

ತಹಶೀಲ್ದಾರರ ಕೈಪಿಡಿಯಲ್ಲಿ ಏನಿದೆ.?

ಮಂಜೂರಾದ ನಿವೇಶನದ ಮೌಲ್ಯ

ಷೆಡ್ಯೂಲ್‌ನಲ್ಲಿ ವಿಧಿಸಿರುವ ದರದಂತೆ ಮಂಜೂರಾದ ಜಮೀನಿನ ಮೌಲ್ಯವನ್ನು ಮಂಜೂರಾ ದಿನಾಂಕದಿಂದ 2 ತಿಂಗಳೊಳಗಾಗಿ ಪಾವತಿಸತಕ್ಕದ್ದು.
1. ಪ.ಜಾತಿ/ಪ. ಪಂಗಡದವರಿಗೆ ಶೇ. 50 ರಷ್ಟು ವಿನಾಯಿತಿ.

2. ಆರ್ಥಿಕ ಹಿಂದುಳಿದ ವರ್ಗದವರಿಗೆ ನಗರಪ್ರದೇಶದಲ್ಲಿ 20 X 30ರ ವಿಸ್ತೀರ್ಣ, ಗ್ರಾಮೀಣ ಪ್ರದೇಶದಲ್ಲಿ 30 X 40ರ ವಿಸ್ತೀರ್ಣದ ನಿವೇಶನದ ಜಮೀನಿಗೆ ಯಾವುದೇ ಮೌಲ್ಯ ಪಾವತಿಸುವುದರಿಂದ ವಿನಾಯಿತಿ. (ನಿ. 6)

ಪರಂತು ನಗರ ಪ್ರದೇಶದಲ್ಲಿ 20 X 30ರ ಮತ್ತು ಗ್ರಾಮೀಣ ಪ್ರದೇಶದಲ್ಲಿ 30 X 40 ಅಳತೆಯ ನಿವೇಶನಗಳಿಗೆ ಸಂಬಂಧಿಸಿದಂತೆ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿಗಳು ಯಾವುದೇ ಮೊಬಲಗು ಸಂದಾಯ ಮಾಡತಕ್ಕದ್ದಲ್ಲ. (ಅಧಿಸೂಚನೆ ಸಂ:ಆರ್.ಡಿ22.ಎಲ್.ಜಿ.ಪಿ2004, ದಿನಾಂಕ: 26-8-2005).

ಸೋ ಈ ಮೇಲಿನ ನಿಯಮದಡಿ ಸರ್ಕಾರಿ ಸೈಟ್ ಪಡೆಯಲು ನಿವೇಶನ ರಹಿತರಿಗೆ ಅವಕಾಶವಿದೆ. ನಿವೇಶನ ರಹಿತರು ಸರ್ಕಾರಿ ನಿವೇಶನಕ್ಕಾಗಿ ಜಿಲ್ಲಾಧಿಕಾರಿಗಳು, ಉಪ ವಿಭಾಗೀಯ ಅಧಿಕಾರಿಗಳು, ತಹಶೀಲ್ದಾರ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು  ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಅರ್ಹರಿದ್ದರೇ ಸರ್ಕಾರಿ ನಿವೇಶನ ಹಂಚಿಕೆ ಮಾಡಲಿದೆ.

ರಾಜ್ಯದಲ್ಲಿ ‘ಉಚಿತ ಗೋಮಾಳ’ ಒದಗಿಸೋದಕ್ಕೆ ಇರುವ ನಿಯಮಗಳೇನು.? ಇಲ್ಲಿದೆ ಮಾಹಿತಿ

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ಈ ವರ್ಷ 2 ಲಕ್ಷ `ಪಂಪ್ ಸೆಟ್’ಗಳು ಸಕ್ರಮ.!

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ `HRMS-2’ ಸಮಸ್ಯೆಗಳ ಪರಿಹಾರಕ್ಕೆ ಹೊಸ ಮಾರ್ಗಸೂಚಿ : ನೇರವಾಗಿ ಕಚೇರಿಗೆ ಬರುವಂತಿಲ್ಲ ಸಿಬ್ಬಂದಿ!

12/02/2026 5:25 AM1 Min Read

ಗಮನಿಸಿ : ಕೈಯಲ್ಲಿ ತೆಂಗಿನ ಕಾಯಿ ಹಿಡಿದು `ಬೋರ್ ವೆಲ್ ಪಾಯಿಂಟ್’ ಗುರುತಿಸಬಹುದಾ? ವಿಜ್ಞಾನ ಹೇಳುವ ಈ ಸತ್ಯ ತಿಳಿಯಿರಿ.!

12/02/2026 5:15 AM4 Mins Read

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ` HRMS-2’ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಮಹತ್ವದ ಆದೇಶ

12/02/2026 5:13 AM1 Min Read
Recent News

ರಾಜ್ಯ ಸರ್ಕಾರದಿಂದ `HRMS-2’ ಸಮಸ್ಯೆಗಳ ಪರಿಹಾರಕ್ಕೆ ಹೊಸ ಮಾರ್ಗಸೂಚಿ : ನೇರವಾಗಿ ಕಚೇರಿಗೆ ಬರುವಂತಿಲ್ಲ ಸಿಬ್ಬಂದಿ!

12/02/2026 5:25 AM

BIG NEWS : 2011 ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರು `TET’ ಉತ್ತೀರ್ಣರಾಗುವುದು ಕಡ್ಡಾಯ : ಕೇಂದ್ರ ಸರ್ಕಾರ ಸ್ಪಷ್ಟನೆ.!

12/02/2026 5:22 AM

ALERT : ಪೋಷಕರೇ ಎಚ್ಚರ : ಬಾಟಲಿಯ `ಮುಚ್ಚಳ ‘ ನುಂಗಿ 18 ತಿಂಗಳ ಮಗು ಸಾವು.!

12/02/2026 5:20 AM

ಗಮನಿಸಿ : ಕೈಯಲ್ಲಿ ತೆಂಗಿನ ಕಾಯಿ ಹಿಡಿದು `ಬೋರ್ ವೆಲ್ ಪಾಯಿಂಟ್’ ಗುರುತಿಸಬಹುದಾ? ವಿಜ್ಞಾನ ಹೇಳುವ ಈ ಸತ್ಯ ತಿಳಿಯಿರಿ.!

12/02/2026 5:15 AM
State News
KARNATAKA

ರಾಜ್ಯ ಸರ್ಕಾರದಿಂದ `HRMS-2’ ಸಮಸ್ಯೆಗಳ ಪರಿಹಾರಕ್ಕೆ ಹೊಸ ಮಾರ್ಗಸೂಚಿ : ನೇರವಾಗಿ ಕಚೇರಿಗೆ ಬರುವಂತಿಲ್ಲ ಸಿಬ್ಬಂದಿ!

By kannadanewsnow5712/02/2026 5:25 AM KARNATAKA 1 Min Read

ಬೆಂಗಳೂರು : HRMS-2 ಗೆ ಸಂಬಂಧಿಸಿದ ಸಮಸ್ಯೆಗಳನ್ನು Helpdesk ಹಾಗೂ ಇಲಾಖಾ ನೋಡಲ್ ಅಧಿಕಾರಿಗಳ ಮೂಲಕ ಪರಿಹರಿಸುವ ಬಗ್ಗೆ ರಾಜ್ಯ…

ಗಮನಿಸಿ : ಕೈಯಲ್ಲಿ ತೆಂಗಿನ ಕಾಯಿ ಹಿಡಿದು `ಬೋರ್ ವೆಲ್ ಪಾಯಿಂಟ್’ ಗುರುತಿಸಬಹುದಾ? ವಿಜ್ಞಾನ ಹೇಳುವ ಈ ಸತ್ಯ ತಿಳಿಯಿರಿ.!

12/02/2026 5:15 AM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ` HRMS-2’ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಮಹತ್ವದ ಆದೇಶ

12/02/2026 5:13 AM

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 23 ಡಿವೈಎಸ್ಪಿ, 129 ಪಿಐ ವರ್ಗಾವಣೆ

11/02/2026 9:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.