Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ‘ಉಪ ನೋಂದಣಾಧಿಕಾರಿ’ಗಳನ್ನು ‘ಕೌನ್ಸೆಲಿಂಗ್’ ಮೂಲಕ ವರ್ಗಾವಣೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಣೆ

30/04/2026 3:39 PM

BIG NEWS: ವಿಳಂಬದ ಕಾರಣಕ್ಕೆ ‘ಹೆಲ್ತ್ ಇನ್ಯೂರೆನ್ಸ್ ಕ್ಲೇಮ್’ ತಿರಸ್ಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

30/04/2026 3:34 PM

ಮುಸ್ಲಿಂ ಸಮುದಾಯದ ಹೆಸರಲ್ಲಿ ವಂಚನೆ: ಅಬ್ದುಲ್ ರಜಾಕ್ ಗ್ಯಾಂಗ್ ವಿರುದ್ಧ ‘ಆಲಂ ಪಾಷಾ’ ಕಾನೂನು ಸಮರ

30/04/2026 3:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `KSRTC’ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾಜ್ಯದ ಎಲ್ಲಾ ಬಸ್ ಗಳಲ್ಲೂ `QR’ ಕೋಡ್ ಟಿಕೆಟ್ ಲಭ್ಯ.!
KARNATAKA

`KSRTC’ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾಜ್ಯದ ಎಲ್ಲಾ ಬಸ್ ಗಳಲ್ಲೂ `QR’ ಕೋಡ್ ಟಿಕೆಟ್ ಲಭ್ಯ.!

By kannadanewsnow5704/12/2024 12:53 PM

ಬೆಂಗಳೂರು : ಇಷ್ಟು ದಿನ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಜನರು ನಗದು ಹಣ ನೀಡಿ ಟಿಕೆಟ್ ಪಡೆಯುತ್ತಿದ್ದರು. ಈ ವೇಳೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ವಿಷಯವಾಗಿ ಗಲಾಟೆ ನಡೆಯುತ್ತಿತ್ತು. ಆದರೆ ಇದೀಗ ಪ್ರಯಾಣಿಕರ ಬೇಡಿಕೆಯಂತೆ ಕೆಎಸ್ಆರ್ಟಿಸಿಯು ಇನ್ನು ಮುಂದೆ ಬಸ್ಗಳಲ್ಲಿ ಯುಪಿಐ ಮೂಲಕ ಹಣ ಪೇ ಮಾಡಿ ಟಿಕೆಟ್ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.

ಹೌದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಂತೆ ಇದೀಗ KSRTC ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ, ದುಡ್ಡು ಕೊಟ್ಟು ಚಿಲ್ಲರೆ ವಿಚಾರವಾಗಿ ಕಂಡಕ್ಟರ್ ಜೊತೆಗೆ ಸಣ್ಣಪುಟ್ಟ ಕಿರಿಕ್ ಆಗುತ್ತಿದ್ದವು. ಆದರೆ ಇದೀಗ ಆ ಚಿಂತೆ ಬಿಟ್ಟುಬಿಡಿ. ಡೈನಮಿಕ್ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ರಾಜ್ಯದ 8800 ಬಸ್ಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ

ಆನ್ಲೈನ್ ಹಣ ಸಂದಾಯ ಮಾಡುವ ಆಪ್ ಗಳಾದ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಭೀಮ್ ಆಪ್ ಮೂಲಕ ಹಣ ಪಾವತಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಎಟಿಎಂ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಗಳಲ್ಲೂ ಹಣ ಸ್ವೀಕರಿಸಲಾಗುತ್ತದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

Good news for KSRTC bus passengers: 'QR' code tickets are available in all buses in the state. `KSRTC’ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾಜ್ಯದ ಎಲ್ಲಾ ಬಸ್ ಗಳಲ್ಲೂ `QR' ಕೋಡ್ ಟಿಕೆಟ್ ಲಭ್ಯ.!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ‘ಉಪ ನೋಂದಣಾಧಿಕಾರಿ’ಗಳನ್ನು ‘ಕೌನ್ಸೆಲಿಂಗ್’ ಮೂಲಕ ವರ್ಗಾವಣೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಣೆ

30/04/2026 3:39 PM2 Mins Read

ಮುಸ್ಲಿಂ ಸಮುದಾಯದ ಹೆಸರಲ್ಲಿ ವಂಚನೆ: ಅಬ್ದುಲ್ ರಜಾಕ್ ಗ್ಯಾಂಗ್ ವಿರುದ್ಧ ‘ಆಲಂ ಪಾಷಾ’ ಕಾನೂನು ಸಮರ

30/04/2026 3:19 PM2 Mins Read

BIG NEWS : ಧಾರವಾಡದ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ ಮೃತದೇಹ ಪತ್ತೆ : ಕೊಲೆ ಮಾಡಿರುವ ಶಂಕೆ!

30/04/2026 3:13 PM1 Min Read
Recent News

ರಾಜ್ಯದಲ್ಲಿ ‘ಉಪ ನೋಂದಣಾಧಿಕಾರಿ’ಗಳನ್ನು ‘ಕೌನ್ಸೆಲಿಂಗ್’ ಮೂಲಕ ವರ್ಗಾವಣೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಣೆ

30/04/2026 3:39 PM

BIG NEWS: ವಿಳಂಬದ ಕಾರಣಕ್ಕೆ ‘ಹೆಲ್ತ್ ಇನ್ಯೂರೆನ್ಸ್ ಕ್ಲೇಮ್’ ತಿರಸ್ಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

30/04/2026 3:34 PM

ಮುಸ್ಲಿಂ ಸಮುದಾಯದ ಹೆಸರಲ್ಲಿ ವಂಚನೆ: ಅಬ್ದುಲ್ ರಜಾಕ್ ಗ್ಯಾಂಗ್ ವಿರುದ್ಧ ‘ಆಲಂ ಪಾಷಾ’ ಕಾನೂನು ಸಮರ

30/04/2026 3:19 PM

BIG NEWS : ಧಾರವಾಡದ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ ಮೃತದೇಹ ಪತ್ತೆ : ಕೊಲೆ ಮಾಡಿರುವ ಶಂಕೆ!

30/04/2026 3:13 PM
State News
KARNATAKA

ರಾಜ್ಯದಲ್ಲಿ ‘ಉಪ ನೋಂದಣಾಧಿಕಾರಿ’ಗಳನ್ನು ‘ಕೌನ್ಸೆಲಿಂಗ್’ ಮೂಲಕ ವರ್ಗಾವಣೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಣೆ

By kannadanewsnow0930/04/2026 3:39 PM KARNATAKA 2 Mins Read

ಬೆಂಗಳೂರು: ದಶಕಗಳಿಂದಲೂ ಉಪ ನೋಂದಣಾಧಿಕಾರಿಗಳ (Sub-Registrars) ವರ್ಗಾವಣೆ ಎಂದರೆ ಅಲ್ಲಿ ಪ್ರಭಾವಿಗಳ ಹಸ್ತಕ್ಷೇಪ ಮತ್ತು ಅನುಮಾನದ ನೆರಳು ಇದ್ದೇ ಇರುತ್ತಿತ್ತು.…

ಮುಸ್ಲಿಂ ಸಮುದಾಯದ ಹೆಸರಲ್ಲಿ ವಂಚನೆ: ಅಬ್ದುಲ್ ರಜಾಕ್ ಗ್ಯಾಂಗ್ ವಿರುದ್ಧ ‘ಆಲಂ ಪಾಷಾ’ ಕಾನೂನು ಸಮರ

30/04/2026 3:19 PM

BIG NEWS : ಧಾರವಾಡದ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ ಮೃತದೇಹ ಪತ್ತೆ : ಕೊಲೆ ಮಾಡಿರುವ ಶಂಕೆ!

30/04/2026 3:13 PM

ಬೆಂಗಳೂರಲ್ಲಿ ಕಾಂಪೌಂಡ್ ದುರಂತ: ಸಿಎಸ್, GBA ಮುಖ್ಯ ಆಯುಕ್ತರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಲೋಕಾಯುಕ್ತ

30/04/2026 2:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.