Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ! ಇಂದಿನಿಂದ ಯುಪಿಐ, ಸಿಮ್ ಕಾರ್ಡ್ ಮತ್ತು ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಭಾರಿ ಬದಲಾವಣೆ!

01/03/2026 12:16 PM
BREAKING NEWS

BREAKING : ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ ರಹೀಮ್ ಮೂಸವಿ ಹತ್ಯೆ : ಸರ್ಕಾರದಿಂದ ಅಧಿಕೃತ ಘೋಷಣೆ !

01/03/2026 12:15 PM

ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಆಕ್ರೋಶದ ಅಲೆ: ರಸ್ತೆಗಿಳಿದು ಪ್ರತಿಭಟಿಸಿದ ಸಾವಿರಾರು ಜನ | Watch video

01/03/2026 12:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಹಬ್ಬದ ಋತುವಿನಲ್ಲಿ ‘ಚಿನ್ನ, ಬೆಳ್ಳಿ ಬೆಲೆ’ಯಲ್ಲಿ ಭಾರೀ ಇಳಿಕೆ
INDIA

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಹಬ್ಬದ ಋತುವಿನಲ್ಲಿ ‘ಚಿನ್ನ, ಬೆಳ್ಳಿ ಬೆಲೆ’ಯಲ್ಲಿ ಭಾರೀ ಇಳಿಕೆ

By KannadaNewsNow07/10/2024 3:07 PM

ನವದೆಹಲಿ : ಹಬ್ಬದ ಋತುವು ಪ್ರಾರಂಭವಾಗುತ್ತಿದ್ದಂತೆ, ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ದೀಪಾವಳಿ-ಧಂತೇರಸ್ಗೆ ಮುಂಚಿತವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕಡಿಮೆಯಾಗುತ್ತಿದ್ದು, ಇಂದು ಕೂಡ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಬದಲಾವಣೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 516 ರೂಪಾಯಿ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 378 ರೂಪಾಯಿ ಇಳಿಕೆ ಕಂಡು 76,586 ರೂಪಾಯಿ ಆಗಿದೆ. ಇನ್ನು 10 ಗ್ರಾಂಗೆ ಅಪರಂಜಿ ಚಿನ್ನ ಕೂಡ 100 ರೂಪಾಯಿ ಇಳಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿಯ ಈ ದರಗಳನ್ನ ಐಬಿಜೆಎ ಬಿಡುಗಡೆ ಮಾಡಿದೆ. ಇದರ ಮೇಲೆ ಯಾವುದೇ ಜಿಎಸ್ಟಿ ಮತ್ತು ಆಭರಣ ತಯಾರಿಕೆ ಶುಲ್ಕಗಳಿರುವುದಿಲ್ಲ. ದೊಡ್ಡ ಮಟ್ಟಿಗೆ, ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ 1000 ರಿಂದ 2000 ವ್ಯತ್ಯಾಸವಿದೆ.

 

 

Watch Video : ಇದೇ ನೋಡಿ ವಿಶ್ವದ ಅತಿ ದೊಡ್ಡ `ಅಪಾರ್ಟ್‌ಮೆಂಟ್’ : ಇಲ್ಲಿ 20 ಸಾವಿರ ಜನ ವಾಸ ಮಾಡಬಹುದು! ಎಲ್ಲಿದೆ ಗೊತ್ತಾ?

BREAKING: ಕರ್ನಾಟಕದಲ್ಲಿ ಜಾತಿಗಣತಿ ವರದಿ ಜಾರಿ ಫಿಕ್ಸ್: ಸಿಎಂ ಸಿದ್ಧರಾಮಯ್ಯ ಸಂಸದರು, ಶಾಸಕರ ಸಭೆ ಬಳಿಕ ಹೇಳಿದ್ದೇನು ಗೊತ್ತಾ?

BIG NEWS : `ರೇಷನ್ ಕಾರ್ಡ್’ ಪಡೆಯಲು ಸರ್ಕಾರದಿಂದ ಹೊಸ ರೂಲ್ಸ್ : ಇವುಗಳಿದ್ರೆ ನಿಮಗೆ ಸಿಗಲ್ಲ `ಪಡಿತರ ಚೀಟಿ’!

Good news for jewellery lovers: Gold silver prices fall sharply during festive season ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಇದ್ದಕ್ಕಿದ್ದಂತೆ 'ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ
Share. Facebook Twitter LinkedIn WhatsApp Email

Related Posts

ಗಮನಿಸಿ! ಇಂದಿನಿಂದ ಯುಪಿಐ, ಸಿಮ್ ಕಾರ್ಡ್ ಮತ್ತು ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಭಾರಿ ಬದಲಾವಣೆ!

01/03/2026 12:16 PM2 Mins Read

ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಆಕ್ರೋಶದ ಅಲೆ: ರಸ್ತೆಗಿಳಿದು ಪ್ರತಿಭಟಿಸಿದ ಸಾವಿರಾರು ಜನ | Watch video

01/03/2026 12:09 PM1 Min Read

BREAKING : ಪಶ್ಚಿಮ ಏಷ್ಯಾದಲ್ಲಿ ಪ್ರಕ್ಷುಬ್ಧ ವಾತಾವರಣ: ಭಾರತೀಯರ ರಕ್ಷಣೆಗೆ ರಾಯಭಾರ ಕಚೇರಿಗಳಿಂದ ತುರ್ತು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ

01/03/2026 12:01 PM2 Mins Read
Recent News

ಗಮನಿಸಿ! ಇಂದಿನಿಂದ ಯುಪಿಐ, ಸಿಮ್ ಕಾರ್ಡ್ ಮತ್ತು ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಭಾರಿ ಬದಲಾವಣೆ!

01/03/2026 12:16 PM
BREAKING NEWS

BREAKING : ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ ರಹೀಮ್ ಮೂಸವಿ ಹತ್ಯೆ : ಸರ್ಕಾರದಿಂದ ಅಧಿಕೃತ ಘೋಷಣೆ !

01/03/2026 12:15 PM

ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಆಕ್ರೋಶದ ಅಲೆ: ರಸ್ತೆಗಿಳಿದು ಪ್ರತಿಭಟಿಸಿದ ಸಾವಿರಾರು ಜನ | Watch video

01/03/2026 12:09 PM

BREAKING : ಪಶ್ಚಿಮ ಏಷ್ಯಾದಲ್ಲಿ ಪ್ರಕ್ಷುಬ್ಧ ವಾತಾವರಣ: ಭಾರತೀಯರ ರಕ್ಷಣೆಗೆ ರಾಯಭಾರ ಕಚೇರಿಗಳಿಂದ ತುರ್ತು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ

01/03/2026 12:01 PM
State News
KARNATAKA

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 6 ಪ್ರಮುಖ ನಿಯಮಗಳು | 1 March Rules Changes

By kannadanewsnow5701/03/2026 11:47 AM KARNATAKA 2 Mins Read

ನವದೆಹಲಿ : ಇಂದು ಮಾರ್ಚ್ 1, 2026. ಇಂದಿನಿಂದ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುವಂತಹ ಹಲವು ಬದಲಾವಣೆಗಳು ದೇಶಾದ್ಯಂತ…

ಅರ್ಧಕ್ಕೆ ನಿಂತಿದ್ದ ದೇಗುಲ ನಿರ್ಮಾಣಕ್ಕೆ ‘ಗೃಹಲಕ್ಷ್ಮಿ’ ಹಣ: ಗದಗದ 850 ಮಹಿಳೆಯರ ಮಾದರಿ ಕಾರ್ಯ

01/03/2026 11:12 AM

ಸಾಲದ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು, ನಾಳೆ ರಾತ್ರಿ ಈ 1 ವಸ್ತುವನ್ನು ಬೆಂಕಿಯಲ್ಲಿ ಸುಟ್ಟುಹಾಕಿ !

01/03/2026 10:04 AM

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು `EMI’ ಆಗಿ ಪರಿವರ್ತಿಸುವುದು ಹೇಗೆ? ಇಲ್ಲಿದೆ ಮಾಹಿತಿ

01/03/2026 10:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.