ಬೆಂಗಳೂರು: ಫಿಟ್‌ನೆಸ್ ಕಾಪಾಡಿಕೊಳ್ಳಬೇಕು, ಡಯಟ್ ಮಾಡಬೇಕು ಅನ್ನೋ ಕಾರಣಕ್ಕೆ ಎಷ್ಟೋ ಜನರು ತಮ್ಮ ಇಷ್ಟದ ಬಿರಿಯಾನಿ, ಬರ್ಗರ್ ತಿನ್ನುವುದನ್ನು ಬಿಡುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಕಾಗಿಲ್ಲ. ಇದಕ್ಕೆ ಕಾರಣ, ಭಾರತದ ಪ್ರಮುಖ ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ. ಹೌದು, ಸ್ವಿಗ್ಗಿ ಬೆಂಗಳೂರಿನಲ್ಲಿ ವಿಶೇಷ ‘ಈಟ್‌ರೈಟ್ ಎಕ್ಸ್‌ಕ್ಲೂಸಿವ್ಸ್’ ಅನ್ನು ಆರಂಭಿಸಿದೆ. ಇದರಲ್ಲಿ ನಗರದ ದಿಗ್ಗಜ ಹೋಟೆಲ್ ಬ್ರ್ಯಾಂಡ್‌ಗಳಾದ ಟ್ರಫಲ್ಸ್, ಎ2ಬಿ (ಅಡ್ಯಾರ್ ಆನಂದ ಭವನ್), ಬಿರಿಯಾನಿ ಬ್ಲೂಸ್, ದಿ ಬೌಲ್ ಕಂಪನಿ, ಪಾಟ್‌ಫುಲ್ ಸೇರಿದಂತೆ ಹಲವು … Continue reading ಫಿಟ್ ನೆಸ್ ಪ್ರಿಯರಿಗೆ ಸ್ವಿಗ್ಗಿಯಿಂದ ಗುಡ್ ನ್ಯೂಸ್; ಹೆಚ್ಚಿನ ಪ್ರೋಟೀನ್, ಕಡಿಮೆ ಕ್ಯಾಲೊರಿಯ ‘ಈಟ್‌ರೈಟ್ ಎಕ್ಸ್‌ಕ್ಲೂಸಿವ್ಸ್’ ಪರಿಚಯ
Copy and paste this URL into your WordPress site to embed
Copy and paste this code into your site to embed