Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹಾಸನದಲ್ಲಿ ಇಂದು ಒಂದೇ ದಿನ ‘ಹೃದಯಾಘಾತಕ್ಕೆ’ 4 ಬಲಿ : ಕಳೆದ 40 ದಿನಗಳಲ್ಲಿ 22 ಜನರು ಸಾವು!

30/06/2025 4:17 PM

BREAKING : ಷೇರುದಾರರಿಗೆ ನಿರಾಶೆ ; ಸೆನ್ಸೆಕ್ಸ್ 450 ಅಂಕಗಳ ಕುಸಿತ, ನಿಫ್ಟಿ 25,600ಕ್ಕೆ ಇಳಿಕೆ

30/06/2025 4:08 PM

ಪುನರಾವರ್ತಿತ ‘ಭುಜದ ನೋವು’ ನಿರ್ಲಕ್ಷಿಸಬೇಡಿ, ಅಪಾಯ ಹೆಚ್ಚು: ವೈದ್ಯರ ಸಲಹೆ | Shoulder Pain Relief

30/06/2025 3:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : `ಇನ್ಪುಟ್ ಸಬ್ಸಿಡಿ’ ಬ್ಯಾಂಕ್ ಖಾತೆಗೆ ಜಮೆ!
KARNATAKA

ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : `ಇನ್ಪುಟ್ ಸಬ್ಸಿಡಿ’ ಬ್ಯಾಂಕ್ ಖಾತೆಗೆ ಜಮೆ!

By kannadanewsnow5706/11/2024 7:15 AM

ಕಲಬುರಗಿ : ರಾಜ್ಯ ಸರ್ಕಾರವು ಬೆಳೆ ಕಳೆದುಕೊಂಡ ರೈತರಿಗೆ ಸಿಹಿಸುದ್ದಿ ನೀಡಿದ್ದು, ಮೂರ್ನಾಲ್ಕು ದಿನಗಳೊಳಗೆ ಇನ್ಪುಟ್ ಸಬ್ಸಿಡಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, 2024- 25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರದ ಮೊತ್ತ ಮಂಜೂರಾಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯ ಮೊದಲ ಕಂತಿನ ಪರಿಹಾರವಾಗಿ 13.2 ಕೋಟಿ ರೂ. ಇನ್ಪುಟ್ ಸಬ್ಸಿಡಿ ಮಂಜೂರಾಗಿದೆ. ಹಾನಿಯಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿವರಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ತಂತ್ರಾಂಶದಲ್ಲಿ ನಮೂದಿಸಿ ಅನುಮೋದಿಸಿದ್ದಾರೆ.

ಮೊದಲ ಹಂತದಲ್ಲಿ ಒಟ್ಟು 33,718 ರೈತರಿಗೆ 13.2 ಕೋಟಿ ರೂ.ಗಳನ್ನು ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಹಣ ಮಂಜೂರಾತಿ ನೀಡಲಾಗಿದೆ.  ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಮೊತ್ತ ಜಮಾ ಮಾಡಲು ಅನುಮೋದನೆ ನೀಡಲಾಗಿದೆ.

 

Good news for farmers from the state government: ``Input subsidy'' deposited in the bank account! ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 50 ಲಕ್ಷ ರೂ.ವರಗೆ ಸಾಲ ಸೌಲಭ್ಯ
Share. Facebook Twitter LinkedIn WhatsApp Email

Related Posts

BREAKING : ಹಾಸನದಲ್ಲಿ ಇಂದು ಒಂದೇ ದಿನ ‘ಹೃದಯಾಘಾತಕ್ಕೆ’ 4 ಬಲಿ : ಕಳೆದ 40 ದಿನಗಳಲ್ಲಿ 22 ಜನರು ಸಾವು!

30/06/2025 4:17 PM2 Mins Read

BREAKING : ಇನ್ಮುಂದೆ ಸುಳ್ಳು ಸುದ್ದಿ ಹರಡುವವರೆಗೆ 7 ವರ್ಷ ಜೈಲು ಶಿಕ್ಷೆ 10 ಲಕ್ಷ ದಂಡ : ಹೊಸ ಕಾನೂನು ತರಲು ಸರ್ಕಾರ ಸಿದ್ಧತೆ

30/06/2025 3:49 PM1 Min Read

BREAKING : ಮಂಗಳೂರಲ್ಲಿ ಘೋರ ಘಟನೆ : ಶಾಲೆಯ ಮೇಲ್ಚಾವಣಿ ಕುಸಿದು ಓರ್ವ ವಿದ್ಯಾರ್ಥಿಗೆ ಗಾಯ!

30/06/2025 3:27 PM1 Min Read
Recent News

BREAKING : ಹಾಸನದಲ್ಲಿ ಇಂದು ಒಂದೇ ದಿನ ‘ಹೃದಯಾಘಾತಕ್ಕೆ’ 4 ಬಲಿ : ಕಳೆದ 40 ದಿನಗಳಲ್ಲಿ 22 ಜನರು ಸಾವು!

30/06/2025 4:17 PM

BREAKING : ಷೇರುದಾರರಿಗೆ ನಿರಾಶೆ ; ಸೆನ್ಸೆಕ್ಸ್ 450 ಅಂಕಗಳ ಕುಸಿತ, ನಿಫ್ಟಿ 25,600ಕ್ಕೆ ಇಳಿಕೆ

30/06/2025 4:08 PM

ಪುನರಾವರ್ತಿತ ‘ಭುಜದ ನೋವು’ ನಿರ್ಲಕ್ಷಿಸಬೇಡಿ, ಅಪಾಯ ಹೆಚ್ಚು: ವೈದ್ಯರ ಸಲಹೆ | Shoulder Pain Relief

30/06/2025 3:57 PM

ನೀವು ‘ಮೊಣಕಾಲು’ ನೋವಿನಿಂದ ಬಳಲುತ್ತಿದ್ದೀರಾ? ಈ ವೈದ್ಯರ ಸಲಹೆ ಪಾಲಿಸಿ, ಪರಿಣಾಮ ನೋಡಿ

30/06/2025 3:53 PM
State News
KARNATAKA

BREAKING : ಹಾಸನದಲ್ಲಿ ಇಂದು ಒಂದೇ ದಿನ ‘ಹೃದಯಾಘಾತಕ್ಕೆ’ 4 ಬಲಿ : ಕಳೆದ 40 ದಿನಗಳಲ್ಲಿ 22 ಜನರು ಸಾವು!

By kannadanewsnow0530/06/2025 4:17 PM KARNATAKA 2 Mins Read

ಹಾಸನ : ಇತ್ತೀಚಿಗೆ ಹೃದಯಘಾತ ಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿವೆ. ಆದರೆ ಹಾಸನದಲ್ಲಿ ಮಾತ್ರ ಈ ಒಂದು ಹೃದಯಾಘಾತದಿಂದ ಸಾವನಪುತ್ತಿರುವವರ ಪ್ರಕರಣಗಳು…

BREAKING : ಇನ್ಮುಂದೆ ಸುಳ್ಳು ಸುದ್ದಿ ಹರಡುವವರೆಗೆ 7 ವರ್ಷ ಜೈಲು ಶಿಕ್ಷೆ 10 ಲಕ್ಷ ದಂಡ : ಹೊಸ ಕಾನೂನು ತರಲು ಸರ್ಕಾರ ಸಿದ್ಧತೆ

30/06/2025 3:49 PM

BREAKING : ಮಂಗಳೂರಲ್ಲಿ ಘೋರ ಘಟನೆ : ಶಾಲೆಯ ಮೇಲ್ಚಾವಣಿ ಕುಸಿದು ಓರ್ವ ವಿದ್ಯಾರ್ಥಿಗೆ ಗಾಯ!

30/06/2025 3:27 PM

BIG NEWS : ಡಿಕೆ ಶಿವಕುಮಾರ್ ಒಂದು ಬಾರಿ ಸಿಎಂ ಆಗಲಿ ಅನ್ನೋದು ನನ್ನ ಅಭಿಪ್ರಾಯ : ಶಾಸಕ HC ಬಾಲಕೃಷ್ಣ ಹೇಳಿಕೆ

30/06/2025 3:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.