Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪೋಷಕರೇ ಎಚ್ಚರ : ಜ್ವರದ ಸಿರಪ್ ಕುಡಿದ 5 ವರ್ಷದ ಮಗು ಸಾವು.!

08/06/2025 9:26 AM

ನೀವು ಕಟ್ಟಬೇಕಾಗಿರುವಂತ ಸ್ವಂತ ಮನೆಯ ಕೆಲಸ ನಿಂತು ಹೋಗಿದೆಯಾ? ಇದು ಮತ್ತೇ ಕಟ್ಟುವ ಅಸೆ ನೆರೆವೇರಿಸುವ ಭೂ ವರಾಹ ಸ್ವಾಮಿ

08/06/2025 9:19 AM

Shocking: ಅನೈತಿಕ ಸಂಬಂಧದ ಪ್ರಸ್ತಾಪ ತಿರಸ್ಕಾರ: ಮಹಿಳೆಯ ಮಗುವನ್ನು ಅಪಹರಿಸಿದ ವ್ಯಕ್ತಿ

08/06/2025 9:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಜಮಾನಿಯರಿಗೆ ಗುಡ್‌ ನ್ಯೂಸ್‌ : ʻಗೃಹಲಕ್ಷ್ಮಿʼ ಹಣ ಖಾತೆಗೆ ಜಮಾ | Guihalakshmi Scheme
KARNATAKA

ಯಜಮಾನಿಯರಿಗೆ ಗುಡ್‌ ನ್ಯೂಸ್‌ : ʻಗೃಹಲಕ್ಷ್ಮಿʼ ಹಣ ಖಾತೆಗೆ ಜಮಾ | Guihalakshmi Scheme

By kannadanewsnow5730/06/2024 6:16 AM

ಬೆಂಗಳೂರು : ರಾಜ್ಯ ಸರ್ಕಾರವು ಯಜಮಾನಿಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು,  ಗೃಹಲಕ್ಷ್ಮಿ ಹಣ ಬಾರದೇ ಇರುವ ಯಜಮಾನಿಯರ ಖಾತೆಗೆ ಇಂದು 2,000 ರೂ. ಕ್ರೆಡಿಟ್‌ ಆಗಲಿದೆ. ಯಜಮಾನಿಯರು ತಪ್ಪದೇ ಬ್ಯಾಂಕ್‌ ಖಾತೆ ಚೆಕ್‌ ಮಾಡಿಕೊಳ್ಳಿ.

ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಮೇ, ಜೂನ್‌ ತಿಂಗಳ ಹಣ ಹಾಕಿದ್ದೇವೆ. ಇಂದು ಅಥವಾ ನಾಳೆ ಯಜಮಾನಿಯರ ಖಾತೆಗೆ ಹಣ ಕ್ರೆಡಿಟ್‌ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ನಿಲ್ಲುವುದಿಲ್ಲ. ಐದು ವರ್ಷಗಳ ವರೆಗೂ ಗೃಹಲಕ್ಷ್ಮಿ ಯೋಜನೆ ಇರಲಿದೆ. ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಇಲಾಖೆಯಿಂದ ಗೃಹಲಕ್ಷ್ಮಿ ಹಣ ಖಾತೆಗೆ ಹಾಕುವ ಕೆಲಸ ನಡೆಯುತ್ತಿದ್ದು, ಇಂದು ಅಥವಾ ನಾಳೆ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ.

ಹಣ ಬಾರದಿದ್ದರೆ ಯಜಮಾನಿಯರು ತಪ್ಪದೇ ಈ ಕೆಲಸ ಮಾಡಿ

ಗೃಹಲಕ್ಷ್ಮಿ ಹಣ ಹಣ ಬಾರದೇ ಇರುವ ಫಲಾನುಭವಿಗಳು ತಪ್ಪದೇ ಈ ಕೆಲಸ ಮಾಡಿದ್ರೆ ಖಾತೆಗೆ ಒಟ್ಟಿಗೆ ಹಣ ಜಮಾ ಆಗಲಿದೆ.

ರಾಜ್ಯ ಸರ್ಕಾರವು ಮೊದಲಿಗೆ ಪೆಂಡಿಂಗ್(Gruhalakshmi Pending Money)ಇರುವ ಎಲ್ಲಾ ಹಣವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಿದ ಬಳಿಕ 11 ನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.

ಇನ್ನೂ ಸಾಕಷ್ಟು ಜನ ಬ್ಯಾಂಕ್ ನಲ್ಲಿ ಖಾತೆ (Bank Account) ಹೊಂದಿದ್ದರು ಕೂಡ ಆಧಾರ ಸೀಡಿಂಗ್ (Aadhar seeding) ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ–ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳಬೇಕು. ಬಳಿಕ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ, ಇ–ಕೆವೈಸಿ ಅಪ್‌ಡೇಟ್‌ ಮಾಡಿಸಿ, ದೃಢೀಕರಣ ಪಡೆದು ಅವುಗಳನ್ನು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಒದಗಿಸಿದರೆ, ಸಹಾಯಧನ ಪಾವತಿಸಲು ಕ್ರಮವಹಿಸಲಾಗುವುದು ಎನ್ನಲಾಗಿದೆ.

Good news for employers: 'Grihalakshmi' money deposited in account | Guihalakshmi Scheme ಯಜಮಾನಿಯರಿಗೆ ಗುಡ್‌ ನ್ಯೂಸ್‌: ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ
Share. Facebook Twitter LinkedIn WhatsApp Email

Related Posts

ನೀವು ಕಟ್ಟಬೇಕಾಗಿರುವಂತ ಸ್ವಂತ ಮನೆಯ ಕೆಲಸ ನಿಂತು ಹೋಗಿದೆಯಾ? ಇದು ಮತ್ತೇ ಕಟ್ಟುವ ಅಸೆ ನೆರೆವೇರಿಸುವ ಭೂ ವರಾಹ ಸ್ವಾಮಿ

08/06/2025 9:19 AM3 Mins Read

GOOD NEWS : ಟ್ಯಾಕ್ಸಿ, ಆಟೋ ರಿಕ್ಷಾ, ಗುಡ್ಸ್ ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ : `ಸ್ವಾವಲಂಬಿ ಸಾರಥಿ’ ಯೋಜನೆಗೆ ಅರ್ಜಿ ಆಹ್ವಾನ.!

08/06/2025 8:57 AM2 Mins Read

ALERT : ‘ಚೆಕ್’ ನೀಡುವಾಗ ಈ 5 ತಪ್ಪುಗಳನ್ನು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್, ಈ ರೂಲ್ಸ್ ಗೊತ್ತಿರಲಿ |Check Bounce

08/06/2025 8:50 AM2 Mins Read
Recent News

SHOCKING : ಪೋಷಕರೇ ಎಚ್ಚರ : ಜ್ವರದ ಸಿರಪ್ ಕುಡಿದ 5 ವರ್ಷದ ಮಗು ಸಾವು.!

08/06/2025 9:26 AM

ನೀವು ಕಟ್ಟಬೇಕಾಗಿರುವಂತ ಸ್ವಂತ ಮನೆಯ ಕೆಲಸ ನಿಂತು ಹೋಗಿದೆಯಾ? ಇದು ಮತ್ತೇ ಕಟ್ಟುವ ಅಸೆ ನೆರೆವೇರಿಸುವ ಭೂ ವರಾಹ ಸ್ವಾಮಿ

08/06/2025 9:19 AM

Shocking: ಅನೈತಿಕ ಸಂಬಂಧದ ಪ್ರಸ್ತಾಪ ತಿರಸ್ಕಾರ: ಮಹಿಳೆಯ ಮಗುವನ್ನು ಅಪಹರಿಸಿದ ವ್ಯಕ್ತಿ

08/06/2025 9:19 AM

ಗಾಝಾದಲ್ಲಿ ಫೆಲೆಸ್ತೀನ್ ಮುಜಾಹಿದ್ದೀನ್ ಬ್ರಿಗೇಡ್ ಮುಖ್ಯಸ್ಥನನ್ನು ಕೊಂದ ಇಸ್ರೇಲ್ | Israel-Hamas war

08/06/2025 9:11 AM
State News
KARNATAKA

ನೀವು ಕಟ್ಟಬೇಕಾಗಿರುವಂತ ಸ್ವಂತ ಮನೆಯ ಕೆಲಸ ನಿಂತು ಹೋಗಿದೆಯಾ? ಇದು ಮತ್ತೇ ಕಟ್ಟುವ ಅಸೆ ನೆರೆವೇರಿಸುವ ಭೂ ವರಾಹ ಸ್ವಾಮಿ

By kannadanewsnow0908/06/2025 9:19 AM KARNATAKA 3 Mins Read

ಸ್ವಂತ ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಜೀವನದ ಕನಸು ಆಗಿರುತ್ತದೆ. ಅನೇಕ ಜನರು ಅನೇಕ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಿದರೂ ಸಹ…

GOOD NEWS : ಟ್ಯಾಕ್ಸಿ, ಆಟೋ ರಿಕ್ಷಾ, ಗುಡ್ಸ್ ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ : `ಸ್ವಾವಲಂಬಿ ಸಾರಥಿ’ ಯೋಜನೆಗೆ ಅರ್ಜಿ ಆಹ್ವಾನ.!

08/06/2025 8:57 AM

ALERT : ‘ಚೆಕ್’ ನೀಡುವಾಗ ಈ 5 ತಪ್ಪುಗಳನ್ನು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್, ಈ ರೂಲ್ಸ್ ಗೊತ್ತಿರಲಿ |Check Bounce

08/06/2025 8:50 AM

ಗಮನಿಸಿ : ನಿಮ್ಮ ಮೊಬೈಲ್ ನಲ್ಲಿರುವ ‘ಫ್ಲೈಟ್ ಮೋಡ್’ನ ರಹಸ್ಯ ಪ್ರಯೋಜನಗಳೇನು ಗೊತ್ತಾ?

08/06/2025 8:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.