ಬೆಂಗಳೂರು :ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ, ಅವರು ಸಮಾಜದ ಆಸ್ತಿ. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವ ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.
ವಿಕಲಚೇತನರಿಗೆ ಸಿಗಲಿರುವ ವಿಶೇಷ ಯೋಜನೆಗಳ ಪಟ್ಟಿ ಹೀಗಿದೆ.
* ವಿದ್ಯಾರ್ಥಿವೇತನ ಯೋಜನೆ
* ಪ್ರೋತ್ಸಾಹಧನ ಯೋಜನೆ
* ಶುಲ್ಕ ಮರುಪಾವತಿ ಯೋಜನೆ
* ಸಾಧನ ಸಲಕರಣೆ ಯೋಜನೆ
* ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳು
* ವೈದ್ಯಕೀಯ ಪರಿಹಾರ ನಿಧಿ ಯೋಜನೆ
* ಆಧಾರ ಸಾಲ ಯೋಜನೆ
* ನಿರುದ್ಯೋಗ ಭತ್ಯೆ ಯೋಜನೆ
* ವಿವಾಹ ಪ್ರೋತ್ಸಾಹಧನ ಯೋಜನೆ
* ಗ್ರಾಮೀಣ / ನಗರ ಪುನರ್ವಸತಿ ಯೋಜನೆ
* ಮರಣ ಪರಿಹಾರ ಧನ ಯೋಜನೆ
* ಸಾಧನೆ ಯೋಜನೆ
* ಪ್ರತಿಭೆ ಯೋಜನೆ