Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪಾಕಿಸ್ತಾನ ಮೇಲೆ ಪ್ರತಿದಾಳಿಗೆ ಅಫ್ಘಾನ್ ಸಿದ್ಧತೆ ; ‘ಆತ್ಮಹತ್ಯಾ ದಳ’ಕ್ಕೆ ತಾಲಿಬಾನ್ ಸಜ್ಜು!

27/02/2026 6:13 PM

ದೆಹಲಿಯಲ್ಲಿ ಚುನಾವಣೆ ನಡೆಸಿ, ಬಿಜೆಪಿ 10 ಸ್ಥಾನಗಳಲ್ಲಿ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ : ಅರವಿಂದ್ ಕೇಜ್ರಿವಾಲ್

27/02/2026 5:59 PM

BREAKING : ಅಬಕಾರಿ ನೀತಿ ಪ್ರಕರಣ ; ‘ಕೇಜ್ರಿವಾಲ್’ ಖುಲಾಸೆ ರದ್ದು ಕೋರಿ ಹೈಕೋರ್ಟ್’ಗೆ CBI ಅರ್ಜಿ ಸಲ್ಲಿಕೆ

27/02/2026 5:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : ಎಲ್ಲಾ ವರ್ಗದವರಿಗೂ `ನೀರಾವರಿ ಸಹಾಯಧನ ಸಬ್ಸಿಡಿ’ ಸೌಲಭ್ಯ ವಿಸ್ತರಿಸಿ ಆದೇಶ
KARNATAKA

GOOD NEWS : ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : ಎಲ್ಲಾ ವರ್ಗದವರಿಗೂ `ನೀರಾವರಿ ಸಹಾಯಧನ ಸಬ್ಸಿಡಿ’ ಸೌಲಭ್ಯ ವಿಸ್ತರಿಸಿ ಆದೇಶ

By kannadanewsnow5704/04/2025 9:44 AM

ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ತುಂತುರು ನೀರಾವರಿಗೆ ಸಹಾಯಧನದಡಿ ಪರಿಕರಗಳನ್ನು ಪಡೆಯಲು ಇದ್ದ ನಿರ್ಬಂಧವನ್ನು ಸಡಿಲಿಕೆ ಮಾಡಿದೆ.

ಹೌದು, ರಾಜ್ಯ ಸರ್ಕಾರವು ತುಂತುರು ನೀರಾವರಿಗೆ ಸಹಾಯಧನದಡಿ ಪರಿಕರಗಳನ್ನು ಪಡೆಯಲು ಇದ್ದ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು, ಇನ್ಮುಂದೆ ಎಲ್ಲಾ ವರ್ಗದ ರೈತರಿಗೆ ಸಬ್ಸಿಡಿ ನವೀಕರಣ ಸೌಲಭ್ಯ ವಿಸ್ತರಿಸಿ ಆದೇಶಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ರೈತರು 7 ವರ್ಷಗಳ ನಂತರ ಅದೇ ಜಮೀನಿಗೆ ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಇತರೆ ವರ್ಗದ ರೈತರಿಗೂ ಕೂಡ ಸಬ್ಸಿಡಿ ನವೀಕರಣ ಸೌಲಭ್ಯ ವಿಸ್ತರಿಸಿ ಸರ್ಕಾರ ಆದೇಶಿಸಿದೆ.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಎಲ್ಲಾ ಜಿಲ್ಲೆಗಳ ಇತರೆ ವರ್ಗದ ರೈತರು ನಿರ್ಬಂಧ ಸಡಿಲಿಸಲು ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಕ್ರಮ ಕೈಗೊಂಡಿದ್ದಾರೆ. ಇತರೆ ವರ್ಗದ ರೈತರ ಮೇಲಿನ ನಿರ್ಬಂಧ ಸಡಿಸಿಸಿ 7 ವರ್ಷದ ನಂತರ ಮತ್ತದೇ ಜಮೀನಿಗೆ ಸಬ್ಸಿಡಿ ನವೀಕರಣದ ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಇತರೆ ವರ್ಗದ ರೈತರಿಗೂ ಒಂದು ಸಲ ಮಾತ್ರ ಒಂದು ನಿರ್ದಿಷ್ಟ ಜಮೀನಿಗೆ ಹನಿ ನೀರಾವರಿ, ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

GOOD NEWS: Another good news for farmers from the state government: Order to extend the `Irrigation Assistance Subsidy' facility to all categories
Share. Facebook Twitter LinkedIn WhatsApp Email

Related Posts

8 ವರ್ಷ ಪ್ರೀತಿಸಿ ಕೈಕೊಡೋದಕ್ಕೆ ಯತ್ನಿಸಿದ ಶಿಕ್ಷಕ ಲಾಕ್: ಪೊಲೀಸರ ಸಮ್ಮುಖದಲ್ಲೇ ಪ್ರೇಯಸಿಗೆ ಮಾಂಗಲ್ಯಧಾರಣೆ

27/02/2026 5:40 PM1 Min Read

ರಾಜ್ಯದ ರೈತರಿಗೆ ಸಚಿವ ಕೆ.ಜೆ ಜಾರ್ಜ್ ಗುಡ್ ನ್ಯೂಸ್: ಹಗಲು ವೇಳೆಯಲ್ಲೂ 7 ಗಂಟೆ ವಿದ್ಯುತ್ ಪೂರೈಕೆ

27/02/2026 5:11 PM2 Mins Read

BIG NEWS : 2028ಕ್ಕೆ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಧಿಕಾರಕ್ಕೆ : ಮಾಜಿ ಪ್ರಧಾನಿ HD ದೇವೇಗೌಡ ಭವಿಷ್ಯ!

27/02/2026 4:46 PM1 Min Read
Recent News

BREAKING : ಪಾಕಿಸ್ತಾನ ಮೇಲೆ ಪ್ರತಿದಾಳಿಗೆ ಅಫ್ಘಾನ್ ಸಿದ್ಧತೆ ; ‘ಆತ್ಮಹತ್ಯಾ ದಳ’ಕ್ಕೆ ತಾಲಿಬಾನ್ ಸಜ್ಜು!

27/02/2026 6:13 PM

ದೆಹಲಿಯಲ್ಲಿ ಚುನಾವಣೆ ನಡೆಸಿ, ಬಿಜೆಪಿ 10 ಸ್ಥಾನಗಳಲ್ಲಿ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ : ಅರವಿಂದ್ ಕೇಜ್ರಿವಾಲ್

27/02/2026 5:59 PM

BREAKING : ಅಬಕಾರಿ ನೀತಿ ಪ್ರಕರಣ ; ‘ಕೇಜ್ರಿವಾಲ್’ ಖುಲಾಸೆ ರದ್ದು ಕೋರಿ ಹೈಕೋರ್ಟ್’ಗೆ CBI ಅರ್ಜಿ ಸಲ್ಲಿಕೆ

27/02/2026 5:45 PM

8 ವರ್ಷ ಪ್ರೀತಿಸಿ ಕೈಕೊಡೋದಕ್ಕೆ ಯತ್ನಿಸಿದ ಶಿಕ್ಷಕ ಲಾಕ್: ಪೊಲೀಸರ ಸಮ್ಮುಖದಲ್ಲೇ ಪ್ರೇಯಸಿಗೆ ಮಾಂಗಲ್ಯಧಾರಣೆ

27/02/2026 5:40 PM
State News
KARNATAKA

8 ವರ್ಷ ಪ್ರೀತಿಸಿ ಕೈಕೊಡೋದಕ್ಕೆ ಯತ್ನಿಸಿದ ಶಿಕ್ಷಕ ಲಾಕ್: ಪೊಲೀಸರ ಸಮ್ಮುಖದಲ್ಲೇ ಪ್ರೇಯಸಿಗೆ ಮಾಂಗಲ್ಯಧಾರಣೆ

By kannadanewsnow0927/02/2026 5:40 PM KARNATAKA 1 Min Read

ಚಿತ್ರದುರ್ಗ: 8 ವರ್ಷದಿಂದ ಪ್ರೀತಿಸಿ ಪ್ರೇಯಸಿಗೆ ವಂಚನೆಗೆ ಯತ್ನಿಸಿದಂತ ಶಿಕ್ಷಕರನನ್ನು ಲಾಕ್ ಮಾಡಲಾಗಿದೆ. ಪೊಲೀಸರೇ ಮುಂದೆ ನಿಂತು ಪ್ರೇಯಸಿಗೆ ಶಿಕ್ಷಕನಿಂದ…

ರಾಜ್ಯದ ರೈತರಿಗೆ ಸಚಿವ ಕೆ.ಜೆ ಜಾರ್ಜ್ ಗುಡ್ ನ್ಯೂಸ್: ಹಗಲು ವೇಳೆಯಲ್ಲೂ 7 ಗಂಟೆ ವಿದ್ಯುತ್ ಪೂರೈಕೆ

27/02/2026 5:11 PM

BIG NEWS : 2028ಕ್ಕೆ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಧಿಕಾರಕ್ಕೆ : ಮಾಜಿ ಪ್ರಧಾನಿ HD ದೇವೇಗೌಡ ಭವಿಷ್ಯ!

27/02/2026 4:46 PM

ವಾಟ್ಸಾಪ್, ಟೆಲಿಗ್ರಾಂ ಬಳಕೆದಾರರೇ ಎಚ್ಚರ! ಮಾರ್ಚ್.1ರಿಂದ ಬದಲಾಗಲಿದೆ ನಿಯಮ!

27/02/2026 4:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.