Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟೆಹ್ರಾನ್ ಹೃದಯಭಾಗದಲ್ಲಿ ಇಸ್ರೇಲ್ ಬಾಂಬ್ ಸುರಿಮಳೆ: ಇರಾನ್ ಸಂಸತ್ತಿನ ಹಳೆ ಕಟ್ಟಡದ ಮೇಲೆ ಭೀಕರ ವೈಮಾನಿಕ ದಾಳಿ!

03/03/2026 12:58 PM

ಸೇನೆಗೆ ಸೇರಬಯಸುವ ಯುವಜನತೆಗೆ ಗಮನಕ್ಕೆ: ಶಿವಮೊಗ್ಗ, ಸಾಗರದಲ್ಲಿ ಉಚಿತ ಮಾಹಿತಿ ಕಾರ್ಯಾಗಾರ ಆಯೋಜನೆ

03/03/2026 12:53 PM

ಟೆಹ್ರಾನ್ ಟ್ರಾಫಿಕ್ ಕ್ಯಾಮೆರಾಗಳ ಹ್ಯಾಕ್: ಖಮೇನಿ ಹತ್ಯೆ ಹಿಂದೆ ಇಸ್ರೇಲಿ ಮೊಸಾದ್ ಹೈಟೆಕ್ ಕಾರ್ಯಾಚರಣೆ !

03/03/2026 12:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೇನೆಗೆ ಸೇರಬಯಸುವ ಯುವಜನತೆಗೆ ಗಮನಕ್ಕೆ: ಶಿವಮೊಗ್ಗ, ಸಾಗರದಲ್ಲಿ ಉಚಿತ ಮಾಹಿತಿ ಕಾರ್ಯಾಗಾರ ಆಯೋಜನೆ
KARNATAKA

ಸೇನೆಗೆ ಸೇರಬಯಸುವ ಯುವಜನತೆಗೆ ಗಮನಕ್ಕೆ: ಶಿವಮೊಗ್ಗ, ಸಾಗರದಲ್ಲಿ ಉಚಿತ ಮಾಹಿತಿ ಕಾರ್ಯಾಗಾರ ಆಯೋಜನೆ

By kannadanewsnow0903/03/2026 12:53 PM

ಶಿವಮೊಗ್ಗ: ದೇಶಸೇವೆಯ ಕನಸು ಹೊತ್ತಿರುವ ಶಿವಮೊಗ್ಗ ಜಿಲ್ಲೆಯ ಯುವಕ-ಯುವತಿಯರಿಗಾಗಿ ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರುವ ಕುರಿತು ಸಮಗ್ರ ಮಾಹಿತಿ ನೀಡುವ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳೂರಿನ ಸೇನಾ ನೇಮಕಾತಿ ಕಚೇರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸೇನೆಯಲ್ಲಿರುವ ಸವಲತ್ತುಗಳು ಮತ್ತು ನೇಮಕಾತಿ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.
ಕಾರ್ಯಕ್ರಮದ ವಿವರಗಳು:

ಎಲ್ಲಿ ತರಬೇತಿ ಕಾರ್ಯಾಗಾರ ಆಯೋಜನೆ?

* ಮಾರ್ಚ್ 06 | ಬೆಳಿಗ್ಗೆ 10:30 | ಶ್ರೀ ಜಗದ್ಗುರು ಪಂಚಾಚಾರ್ಯ ಐ.ಟಿ.ಐ ಕಾಲೇಜು, ಬೈಪಾಸ್ ರಸ್ತೆ, ಶಿವಮೊಗ್ಗ | ಮಾಜಿ ಸೈನಿಕರ ಸಂಘ

* ಮಾರ್ಚ್ 06 | ಮಧ್ಯಾಹ್ನ 02:00 | ಎಲ್.ಬಿ.ಎಸ್. ಕಾಲೇಜ್, ಸಾಗರ | ಮಾಜಿ ಸೈನಿಕರ ಕಲ್ಯಾಣ ಟ್ರಸ್ಟ್

* ಅಗ್ನಿಪಥ್ ಯೋಜನೆ: ಸೇನೆಗೆ ಸೇರಲು ಇರುವ ಅರ್ಹತೆ ಮತ್ತು ಅವಕಾಶಗಳ ಕುರಿತು ತಜ್ಞರಿಂದ ಉಪನ್ಯಾಸ.

* ನೇಮಕಾತಿ ಪ್ರಕ್ರಿಯೆ: ಶೀಘ್ರದಲ್ಲಿಯೇ ಆರಂಭವಾಗಲಿರುವ ಹೊಸ ನೇಮಕಾತಿ ಪ್ರಕ್ರಿಯೆಯ ಕುರಿತು ವಿವರಣೆ.

* ಉಚಿತ ಪ್ರವೇಶ: ಆಸಕ್ತ ಎಲ್ಲಾ ಯುವಕ-ಯುವತಿಯರಿಗೂ ಮುಕ್ತ ಹಾಗೂ ಉಚಿತ ಅವಕಾಶ.

ಶಿವಮೊಗ್ಗ ಜಿಲ್ಲೆಯ ಯುವಜನತೆ ಈ ಉಚಿತ ಕಾರ್ಯಾಗಾರದ ಪ್ರಯೋಜನ ಪಡೆದು ಸೇನಾ ನೇಮಕಾತಿ ಪ್ರಕ್ರಿಯೆಗೆ ಸಜ್ಜಾಗಬೇಕು” ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 

ಅಭ್ಯರ್ಥಿಗಳು ಕಚೇರಿ ವೇಳೆಯಲ್ಲಿ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು: 08182-220925.

Share. Facebook Twitter LinkedIn WhatsApp Email

Related Posts

SHOCKING : ಉಡುಪಿಯ ಪೊಲೀಸ್ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದ ‘PSI’ ಹಠಾತ್​ ಕುಸಿದುಬಿದ್ದು ಸಾವು!

03/03/2026 12:34 PM1 Min Read

ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ 58ನೇ ಜನ್ಮದಿನೋತ್ಸವ ಆಚರಣೆ

03/03/2026 12:19 PM2 Mins Read

ALERT : ಅಂದದ `ಕಣಗಿಲೆ’ ಹೂವಿನ ಹಿಂದೆ ಅಡಗಿದೆ ಮೃತ್ಯುಪಾಶ : ನಿಮ್ಮ ಮನೆಯಲ್ಲೂ ಈ ಗಿಡವಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ !

03/03/2026 12:07 PM2 Mins Read
Recent News

ಟೆಹ್ರಾನ್ ಹೃದಯಭಾಗದಲ್ಲಿ ಇಸ್ರೇಲ್ ಬಾಂಬ್ ಸುರಿಮಳೆ: ಇರಾನ್ ಸಂಸತ್ತಿನ ಹಳೆ ಕಟ್ಟಡದ ಮೇಲೆ ಭೀಕರ ವೈಮಾನಿಕ ದಾಳಿ!

03/03/2026 12:58 PM

ಸೇನೆಗೆ ಸೇರಬಯಸುವ ಯುವಜನತೆಗೆ ಗಮನಕ್ಕೆ: ಶಿವಮೊಗ್ಗ, ಸಾಗರದಲ್ಲಿ ಉಚಿತ ಮಾಹಿತಿ ಕಾರ್ಯಾಗಾರ ಆಯೋಜನೆ

03/03/2026 12:53 PM

ಟೆಹ್ರಾನ್ ಟ್ರಾಫಿಕ್ ಕ್ಯಾಮೆರಾಗಳ ಹ್ಯಾಕ್: ಖಮೇನಿ ಹತ್ಯೆ ಹಿಂದೆ ಇಸ್ರೇಲಿ ಮೊಸಾದ್ ಹೈಟೆಕ್ ಕಾರ್ಯಾಚರಣೆ !

03/03/2026 12:51 PM

BREAKING : ಚಂದ್ರಗ್ರಹಣದ ದಿನವೇ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ

03/03/2026 12:39 PM
State News
KARNATAKA

ಸೇನೆಗೆ ಸೇರಬಯಸುವ ಯುವಜನತೆಗೆ ಗಮನಕ್ಕೆ: ಶಿವಮೊಗ್ಗ, ಸಾಗರದಲ್ಲಿ ಉಚಿತ ಮಾಹಿತಿ ಕಾರ್ಯಾಗಾರ ಆಯೋಜನೆ

By kannadanewsnow0903/03/2026 12:53 PM KARNATAKA 1 Min Read

ಶಿವಮೊಗ್ಗ: ದೇಶಸೇವೆಯ ಕನಸು ಹೊತ್ತಿರುವ ಶಿವಮೊಗ್ಗ ಜಿಲ್ಲೆಯ ಯುವಕ-ಯುವತಿಯರಿಗಾಗಿ ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರುವ ಕುರಿತು ಸಮಗ್ರ ಮಾಹಿತಿ ನೀಡುವ…

SHOCKING : ಉಡುಪಿಯ ಪೊಲೀಸ್ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದ ‘PSI’ ಹಠಾತ್​ ಕುಸಿದುಬಿದ್ದು ಸಾವು!

03/03/2026 12:34 PM

ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ 58ನೇ ಜನ್ಮದಿನೋತ್ಸವ ಆಚರಣೆ

03/03/2026 12:19 PM

ALERT : ಅಂದದ `ಕಣಗಿಲೆ’ ಹೂವಿನ ಹಿಂದೆ ಅಡಗಿದೆ ಮೃತ್ಯುಪಾಶ : ನಿಮ್ಮ ಮನೆಯಲ್ಲೂ ಈ ಗಿಡವಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ !

03/03/2026 12:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.