ಬೆಂಗಳೂರು: ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಪದವೀಧರರಾಗಿರುವಂತವರಿಗೆ ಉದ್ಯೋಗ ಅವಕಾಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಕೂಡ ನೀಡಲಾಗುತ್ತದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಸಂಸ್ಥೆಯು ಮಾಹಿತಿ ನೀಡಿದ್ದು ಪದವಿ ವ್ಯಾಸಂಗ ಮಾಡಿದಂತ ಅಭ್ಯರ್ಥಿಗಳಿಂದ ಉದ್ಯೋಗಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಎಂ.ಎಸ್ ಆಫೀಸ್, ಎಕ್ಸೆಲ್, ವರ್ಡ್ ಸೇರಿದಂತೆ ಕಂಪ್ಯೂಟರ್ ಜ್ಞಾನ ಅತ್ಯಾವಶ್ಯಕವಾಗಿದೆ ಎಂದಿದೆ.
ಪದವಿ ವ್ಯಾಸಂಗ ಮಾಡಿದಂತ ಫ್ರೆಶರ್ಸ್ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ತಮ್ಮ ಇತ್ತೀಚಿನ ಬಯೋ ಡೆಟಾದೊಂದಿಗೆ ಅರ್ಜಿಯನ್ನು 9844554396 ಅಥವಾ 9035354573 ಸಂಖ್ಯೆಗಳಿಗೆ ವಾಟ್ಸ್ ಆಪ್ ಮಾಡುವಂತೆ ಮನವಿ ಮಾಡಿದೆ. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಇದೇ ಸಂಖ್ಯೆಗೂ ಸಂಪರ್ಕಿಸುವಂತೆ ತಿಳಿಸಲಾಗಿದೆ.
ಬೆಂಗಳೂರಿನಲ್ಲೇ ಇರುವಂತ ಸಂಸ್ಥೆ ಇದಾಗಿದ್ದು, ಪದವಿ ವ್ಯಾಸಂಗ ಮಾಡಿದಂತ, ಕಂಪ್ಯೂಟರ್ ಜ್ಞಾನ ಹೊಂದಿರುವಂತ ಯಾವುದೇ ಅಭ್ಯರ್ಥಿಗಳು ವಾಟ್ಸ್ ಆಪ್ ಮೂಲಕ ಅರ್ಜಿಯನ್ನು ಉದ್ಯೋಗಕ್ಕಾಗಿ ಸಲ್ಲಿಸಬಹುದಾಗಿದೆ.








