24 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ 10 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂ 1,13,080 ರೂಪಾಯಿಗೆ ವಹಿವಾಟು ನಡೆಸುತ್ತಿದೆ ಎಂದು ಗುಡ್ ರಿಟರ್ನ್ಸ್ ವೆಬ್ ಸೈಟ್ ತಿಳಿಸಿದೆ.
ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಏರಿಕೆಯಾಗಿ 1,38,100 ರೂಪಾಯಿಗೆ ತಲುಪಿದೆ.
22 ಕ್ಯಾರೆಟ್ ವಿಭಾಗದಲ್ಲಿ 10 ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಏರಿಕೆಯಾಗಿ 1,03,660 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ಕೊಲ್ಕತ್ತಾದಲ್ಲಿ 1,13,080 ರೂ., ದೆಹಲಿಯಲ್ಲಿ 1,13,230 ರೂ., ಚೆನ್ನೈನಲ್ಲಿ 1,13,790 ರೂ ಇದೆ