ಬೆಂಗಳೂರು: ಬೆಂಗಳೂರಿನಲ್ಲಿ ಬಾಲಕಿ ಮೇಲೆ ಮಲತಾಯಿ ಕ್ರೌರ್ಯ ಮೆರೆದಿರುವ ಘಟನೆ ನಡೆದಿದೆ. ಮಲತಾಯಿ ಮಮತ ಎನ್ನುವವರು ಬಾಲಕಿಗೆ ಪ್ರತಿ ನಿತ್ಯ ಹೊಡೆಯುತ್ತಿದ್ದಾಳೆ ಎನ್ನಲಾಗಿದೆ. ಇದಲ್ಲದೇ ಕಬ್ಬಿಣ್ಣದ ರಾಡನ್ನು ಕಾಯಿಸಿ ಬಾಲಕಿಗೆ ಬರೆ ಹಾಕಿದ್ದಾಳೆ ಎನ್ನಲಾಗಿದೆ. ಶ್ರೀನಿವಾಸ್ ಎನ್ನುವವ ಮೊದಲ ಹೆಂಡ್ತಿ ಡೈವೋರ್ಡ್ ಕೊಟ್ಟು ಎರಡನೇ ಹೆಂಡ್ತಿಯಾದ ಮಮತಾಳನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ.
ನಾಲ್ಕನೇ ತರಗತಿ ಓದುತ್ತಿರುವ ಬಾಲಕಿಗೆ ಮಮತಾ ಪ್ರತಿ ನಿತ್ಯ ಹೊಡಯುತ್ತಿದ್ದಳು ಎನ್ನಲಾಗಿದೆ. ಸದ್ಯ ಬಾಲಕಿಗೆ ಮಾನಸಿಕವಾಗಿ ಆಘಾತವಾಗಿದ್ದು, ಮಗುವನ್ನು ಸದ್ಯ ಅಪಾಯದಿಂದ ಪಾರು ಮಾಡಲಾಗಿದೆ ಎನ್ನಲಾಗಿದೆ. ಇನ್ನೂ ಮಗುವಿನ ತಂದೆ ಶ್ರೀನಿವಾಸ್ ಕೂಡ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ. ಅಕ್ಕ ಪಕ್ಕದವರು ಮಗುವಿನ ರಕ್ಷಣೆ ಮಾಡಿದ್ದು, ಸದ್ಯ ಸ್ತಳೀಯ ಪೊಲೀಸರು ಮುಂದಿನ ಕ್ರಮವನ್ನು ಕೈಗೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
Mann Ki Baat : ಲೋಕಸಭೆ ಚುನಾವಣೆಗೂ ಮುನ್ನ ಕೊನೆಯ ʻಮನ್ ಕಿ ಬಾತ್ʼ ನಲ್ಲಿ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್!
3 ತಿಂಗಳಲ್ಲಿ ತಿದ್ದುಪಡಿಯಾದ ‘ದತ್ತಿ ಕಾಯಿದೆ’ ಅಂಗೀಕಾರ : ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ‘ವೇಶ್ಯಾವಾಟಿಕೆ’ ಅಡ್ಡೆ ಮೇಲೆ ಪೋಲೀಸರ ದಾಳಿ : ಮೂವರ ಬಂಧನ ‘7 ವಿದೇಶಿ’ ಯುವತಿಯರ ರಕ್ಷಣೆ
‘ಸಿಎಂ ಅಂಕಲ್ ಶಾಲೆಗೆ ಹೊಗಲು ನಮಗೆ ಬಸ್ ಕೊಡಿ’ : CM ಸಿದ್ದರಾಮಯ್ಯಗೆ ಬಾಲಕಿ ಬರೆದ ಪತ್ರ ವೈರಲ್ !