ನವದೆಹಲಿ: ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರು ನಿನ್ನೆ ತಮ್ಮ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ಮನೆಯಲ್ಲಿ ಗಣೇಶ ಚತುರ್ಥಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಗಣೇಶ ಮೂರ್ತಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ.

ಹಬ್ಬದ ಸಂಭ್ರಮದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸಲ್ಮಾನ್ ಶೇರ್‌ ಮಾಡಿಕೊಂಡಿದ್ದಾರೆ.

ವೀಡಿಯೊದಲ್ಲಿ, ಸಲ್ಮಾನ್ ಖಾನ್, ಅರ್ಪಿತಾ ಮತ್ತು ಆಯುಷ್ ಶರ್ಮಾ ತಮ್ಮ ಮಕ್ಕಳೊಂದಿಗೆ ಆರತಿ ಮಾಡುವುದನ್ನು ಕಾಣಬಹುದು. ಪತ್ನಿ ಜೆನಿಲಿಯಾ ಮತ್ತು ಮಕ್ಕಳಾದ ರಿಯಾನ್ ಮತ್ತು ರಹಿಲ್ ಅವರೊಂದಿಗೆ ಹಬ್ಬದಲ್ಲಿ ರಿತೇಶ್ ದೇಶಮುಖ್ ಕೂಡ ಪಾಲ್ಗೊಂಡಿರುವುದನ್ನು ನೋಡಬಹುದು.

BREAKING NEWS : ಮಹದೇವಪುರದಲ್ಲಿ `ಧರ್ಮಸ್ಥಳ ನಿಸರ್ಗ ಚಿಕಿತ್ಸೆ, ಯೋಗ ಶಿಕ್ಷಣ ಸಂಸ್ಥೆ’ ಉದ್ಘಾಟಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್

BREAKING NEWS : ಲಾಲ್‌ಬಾಗ್‌ನಲ್ಲೂ ಕೆಂಪೇಗೌಡರ ಪ್ರತಿಮೆ ನಿರ್ಮಿಸುತ್ತೇವೆ : ಸಿಎಂ ಬೊಮ್ಮಾಯಿ ಘೋಷಣೆ

BIGG NEWS: ಹುಬ್ಬಳ್ಳಿಯ ಈದ್ಗಾ ಮೈದಾನದಿಂದ ʼಸಾವರ್ಕರ್ʼ ಪೋಸ್ಟರ್ ಇರುವ ಬ್ಯಾನರ್ ತೆರವು

Share.
Exit mobile version