ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅಶ್ವಿನಿ ನಕ್ಷತ್ರ ಭರಣಿ ನಕ್ಷತ್ರ ಮತ್ತು ಕೃತಿಕ ನಕ್ಷತ್ರ ಮೇಷ ರಾಶಿಯದ್ದಾಗಿರುತ್ತದೆ.. ಈ ವರ್ಷ ಮೇಷ ರಾಶಿಯವರಿಗೆ ಯಾವ ರೀತಿಯಾದಂತಹ ಉತ್ತಮ ಫಲ ಇದೆ ಎಂಬುದನ್ನು ನೋಡುವುದಾದರೆ ಮೇಷ ರಾಶಿಯವರಿಗೆ ಧನಘಮನ ವಿಪರೀತಿಯಾಗಿ ರಾಜಯೋಗವನ್ನು ಕೋಡುತ್ತದೆ. ರಾಶ್ಯಾಧಿಪತಿ ಕುಜ ಬಹಳ ಅದ್ಭುತವಾದಂತಹ ಯೋಗಕಾರಕನಾಗಿ ಫಲವನ್ನು ಕೊಡುತ್ತಾನೆ. ಅನೇಕ ವರ್ಷಗಳಿಂದ ನಿಮ್ಮ ಜೀವನದಲ್ಲಿ ಅಡೆ ತಡೆಗಳು ಕಷ್ಟಗಳು ಇವೆಲ್ಲವೂ ಕೂಡ ಹೊದಗಿ ಬಂದಿರುತ್ತೆ. 2025 ಹೊಸ ವರ್ಷದಲ್ಲಿ ನಿಮಗೆ ಅದ್ಭುತವಾದಂತಹ ಧನಾಘಮನ ನಿಮ್ಮನಿರೀಕ್ಷೆಗೂ ಮೀರಿ ವ್ಯವಹಾರ ಕ್ಷೇತ್ರಗಳು ಕೂಡಿ ಬರಲಿದೆ. ಹಾಗೆಯೇ ನೂತನವಾದಂತಹ ಗೃಹನಿರ್ಮಾಣಯೋಗ 2025 ರಲ್ಲಿ ಸ್ವಂತ ಮನೆಯನ್ನು ಕಟ್ಟುತ್ತೀರಿ. ಹಾಗೇ ಅನೇಕ ವರ್ಷಗಳಿಂದ ಅಥವಾ ಅನೇಕ ದಿನಗಳಿಂದ ಸಾಲಬಾದೆಯಲ್ಲಿ ಎಲ್ಲೋ ಒಂದು ಕಡೆ ಯಾವುದೋ ಒಂದು ವ್ಯವಹಾರ ಮಾಡಲಿಕ್ಕೆ ಹೋಗಿ ಸಾಲಬಾದೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ.. 2025 ರಲ್ಲಿ ನಿಮ್ಮರಾಶಿಯ ಜಾತಕದ ಪ್ರಕಾರ ಸಾಲಬಾದೆ ಸಂಪೂರ್ಣ ಮುಕ್ತಿಯನ್ನು ಕೊಟ್ಟು ಋಣಭಾದೆಯಿಂದ ಹೊರಗೆ ಬರುತ್ತಿರಿ, ಹಾಗೆ ಹೊಸ ಹೊಸ ಕೆಲಸ ಮಾಡುವವರು ಹೊಸ ಹೊಸ ಉದ್ಯೋಗವನ್ನು ಹುಡುಕುವವರಿಗೂ ಕೂಡ ಈ ವರ್ಷದ ಫಲದಲ್ಲಿ ಬಹಳ ವಿಶೇಷವಾಗಿ ಲಾಭದಾಯಕ ವಾಗಿರುತ್ತದೆ.
ಏಕೆಂದರೆ ಮೇಷ ರಾಶಿಯಾಧಿಪತಿ ಕುಜ ಬಹಳ ವಿಶೇಷವಾಗಿ ಗುರುವಿನ ಅನುಗ್ರಹ ಕ್ಷೇಯಾ ಮಹಾ ಕೃಪೆಯಿಂದ ಸಂಪೂರ್ಣವಾಗಿ ನಿಮ್ಮನ್ನ ಉದ್ಯೋಗ ಒಳ್ಳೆಯ ಕೆಲಸ ಕಾರ್ಯಗಳನ್ನು ಒದಗಿಸಿ ಕೊಡುತ್ತದೆ. ಹಾಗೆ ಗುರುವಿನ ಮಹಾ ಕೃಪೆಯಿಂದ ಬುದ, ಮಂಗಳ ಯೋಗಕಾರಕವಾದಂತಹ ಗೃಹಗಳು ಕೂಡ ನಿಮಗೆ ವಿಶೇಷವಾದಂತಹ ನೌಕರಿ ಸಿಗಲಿದೆ, ಒಳ್ಳೆ ಉದ್ಯೋಗ ಸಿಗಲಿದೆ ಹಾಗೆ ಒಳ್ಳೆಯ ಸಂಬಳ ಸಿಗಲಿದ್ದು ಇವೆಲ್ಲವೂ ಕೂಡ ಈ ಗ್ರಹಗಳು ಅನುಗ್ರಹಿಸುತ್ತವೆ. ಹಾಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗು ಕೂಡ ಬಹಳ ಉತ್ತುಂಗ ಅಂದರೆ ಎತ್ತರಕ್ಕೆ ಹೋಗುವಂತದ್ದು ಹೊಸ ಹೊಸ ವಿಚಾರಗಳನ್ನು ಹೊಸ ಹೊಸ ಆಲೋಚನೆಗಳನ್ನು ಮಾಡುವಂತದ್ದು ಇವೆಲ್ಲವೂ ಕೂಡ ಬಹಳ ಪರಿಶ್ರಮದಿಂದ ಫಲವನ್ನು ಕೂಡ ಒದಗಿಸುತ್ತದೆ. ಹಾಗೆ ಯಂತ್ರೋಪಕರಣದ ವಿಚಾರದಲ್ಲಿಯು ಕೂಡ ವಿಜ್ಞಾನಗಳ ಸಂಬಂಧಪಟ್ಟ ಯಂತ್ರೋಪಕರಣಗಳು ಹಾಗು ಇಂಟರ್ನೆಟ್ ಗಳಿಗೆ ಸಂಬಂಧಪಟ್ಟ ವಿಚಾರಗಳು ಇವೆಲ್ಲವೂ ಕೂಡ ಯಥೇಚ್ಛವಾಗಿ ಒದಗಿ ಬರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವಿದ್ಯಾರ್ಥಿ ವಿದ್ಯಾರ್ಥಿನಿಯರಿಗು ಕೂಡ ಬಹಳ ಮುಖ್ಯವಾಗಿ ವೇಗವಾಗಿ ಅಧ್ಯಯನ ಮಾಡುವಂತದು, ಜೀವನದಲ್ಲಿ ಏನಾದರು ಒಂದು ಸಾಧನೆ ಮಾಡಬೇಕಂತದ್ದು ಹಂಬಲ ನಿಶ್ಚಯವಾಗಿರುತ್ತದೆ. ಸರ್ಕಾರಿಗೆ ಸಂಬಂಧಪಟ್ಟ ನೌಕರಿ ಇರಬಹುದು ಅಥವ ಸರ್ಕಾರದ ವೇತನ ಪಡೆಯುವಂತಿರಬಹುದು ಅಥವಾ ಸರ್ಕಾರದಿಂದ ಬರಬೇಕಾದಂತ ಹಣ ಇರಬಹುದು ಅವೆಲ್ಲವೂ ಕೂಡ ಬಹಳ ಸರಳ ರೀತಿಯಲ್ಲಿ ನಿಮ್ಮ ಕೈಗೆ ಬಂದು ಸೇರುತ್ತದೆ. ಆದರೆ ಮೇಷ ರಾಶಿಯವರಿಗೆ ಗುರು ಮತ್ತು ಶನಿ ಮತ್ತೆ ಮಂದಲಗ್ರಹ ಯೋಗದಿಂದ ನಿಮ್ಮ ಕುಲದೇವರ ಆಶಿರ್ವಾದದಿಂದ 2025 ರಲ್ಲಿ ನೀವು ಅಧ್ಬುತ ಸಾಧನೆಯನ್ನು ಮಾಡುತ್ತಿರಿ. ನೀವು ಅಂದುಕೊಂಡಂತ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರೆವೇರುತ್ತೆ ನೀವು ನಂಬಿರುವಂತ ಆರಾಧ್ಯದೈವ ಹೇಳುವಂತದ್ದು ನೀವು ವಿಶೇಷವಾಗಿರುವಂತಹ ವ್ಯಕ್ತಿಯನ್ನು ಹೊಂದುತ್ತೀರಿ ವಿಶೇಷ ಸ್ವಭಾವದವರಾಗಿರುತ್ತೀರಿ, ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಬೇಕು ಅನ್ನೊ ಆಸೆ ನಿಮ್ಮದಾಗಿರುತ್ತದೆ.
ಜೀವನದಲ್ಲಿ ಏನಾದರೂ ಒಂದು ಪರೊಪಕಾರ ಮಾಡಬೇಕು ಅನ್ನೊ ಆಸೆಯ ಭಾವನೆ ನಿಮ್ಮದಾಗಿರುತ್ತದೆ. ಇನ್ನು ಈ ವರ್ಷದಲ್ಲಿ ಹೊಸದಾಗಿ ಮದುವೆಯಾಗಬೇಕು ಅನ್ನೊ ವದು ವರರಿಗೂ ಕೂಡ ಅಂದರೆ ಉತ್ತಮ ಸಂಬಂಧಗಳು ಬರುತ್ತವೆ ಉತ್ತಮ ದಾಂಪತ್ಯ ಜೀವನ ನೆರೆವೇರುವಂತದ್ದು ಇವೆಲ್ಲವೂ ಕೂಡ ಇರುತ್ತವೆ. ಚಿನ್ನ, ಬೆಳ್ಳಿ, ವಜ್ರದ ವ್ಯಾಪಾರದಲ್ಲಿ ಕೂಡ ಧನ ಅಧಿಕವಾಗಿ ಪ್ರಾಪ್ತಿಯಾಗುತ್ತದೆ ಹೀಗೆ ಹತ್ತು ಹಲವಾರು ರೀತಿಯಲ್ಲಿ ಕೂಡ ಮೇಷ ರಾಶಿಯವರಿಗೆ 2025 ರ ವರ್ಷ ತುಂಬಾ ಚೆನ್ನಾಗಿ ಅದ್ಬುತ ವಾಗಿ ರಾಜಯೋಗ ಇರಲಿದ್ದು 365 ದಿನಗಳ ಪರ್ಯಾಂತ ರಾಜಯೋಗವನ್ನ ಆನಂದಿಸುವಿರಿ ನಿಮ್ಮ ನಿಮ್ಮ ದಶಬುತ್ತಿ ಅನುಸಾರವಾಗಿ ಅಂತರಬುತ್ತಿ ಅನುಸಾರವಾಗಿ ಗ್ರಹಗಳ ಗೋಚರ ಪಲಾನುಸರಿಯಾಗಿ ನಿಮಗೆ ಫಲಾನುಫಲಗಳ ಕಾಣಲು ಸಾದ್ಯವಾಗುತ್ತದೆ. ಇನ್ನು 2025 ರಲ್ಲಿ ಮೇಷ ರಾಶಿಯವರಿಗೆ ಅತ್ಯಂತ ಶುಭದಾಯಕವಾದ ದಿಕ್ಕು ಪೂರ್ವ ದಿಕ್ಕು.. ಪೂರ್ವ ದಿಕ್ಕಿನಲ್ಲಿ ನಿಮ್ಮ ಎಲ್ಲಾ ವೇದಿಕೆಯ ವ್ಯವಹಾರ ಕಾರ್ಯಗಳನ್ನ ಮಾಡಿದರೆ ಇನ್ನಷ್ಟು ಏಳಿಗೆ ಕಾಣಬಹುದು.. ಋಣಾಬಾಧೆಯು ಕೂಡ ನಿವಾರಣೆಯಗುತ್ತೆ ನಿಮ್ಮ ಕೈಯಲ್ಲಿ ಹಣವು ಕೂಡ ಸೇರುತ್ತೆ. ಅಷ್ಟೆ ಅಲ್ಲ ಮೇಷ ರಾಶಿಯವರಿಗೆ 2025 ರ ಶುಭ ಸಂಖ್ಯೆ ಬಂದು 1, 6, 16, 18 ಇರುತ್ತದೆ. ಸೋಮವಾರ ಅತ್ಯಂತ ಶುಭದಾಯಕ ವಾರವಾಗಿರುತ್ತದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559