ಹುಬ್ಬಳ್ಳಿ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವಂತ ನಾಲ್ವರು ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಿ, ಪೊಲೀಸರು ಆದೇಶಿಸಿದ್ದಾರೆ.
ಈ ಸಂಬಂಧ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಇಲಾಖೆಯಿಂದ ಎಕ್ಸ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ರೌಡಿಶೀಟರ್ ಗಳನ್ನ ಗಡಿಪಾರು ಮಾಡಲಾಗಿದೆ. 1. ಕಸಬಾಪೇಟ್ ಠಾಣೆಯ ರೌಡಿಶೀಟರ್ ಹಳೇಹುಬ್ಬಳ್ಳಿ ಟಿಪ್ಪು ನಗರದ ನಿವಾಸಿ ಫಯಾಜ್ ಅಹ್ಮದ್ ಮಹಮ್ಮದ್ ಅಲಿ ಹತ್ತಿವಾಲೆ ಎಂಬತನನ್ನು ಆರು ತಿಂಗಳ ಅವಧಿಗೆ ಹಾಸನ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದಿದೆ.
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ರೌಡಿಶೀಟರ್ ಗಳನ್ನ ಗಡಿಪಾರು ಮಾಡಲಾಗಿದೆ.
1. ಕಸಬಾಪೇಟ್ ಠಾಣೆಯ ರೌಡಿಶೀಟರ್ ಹಳೇಹುಬ್ಬಳ್ಳಿ ಟಿಪ್ಪು ನಗರದ ನಿವಾಸಿ ಫಯಾಜ್ ಅಹ್ಮದ್ ಮಹಮ್ಮದ್ ಅಲಿ ಹತ್ತಿವಾಲೆ ಎಂಬತನನ್ನು ಆರು ತಿಂಗಳ ಅವಧಿಗೆ ಹಾಸನ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. (1/3) pic.twitter.com/lFVxp8XhBi
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) April 7, 2024
2.ಕಸಬಾಪೇಟ್ ಠಾಣೆಯ ರೌಡಿಶೀಟರ್ ಹಳೇಹುಬ್ಬಳ್ಳಿ ಇಂದಿರಾನಗರ ನಿವಾಸಿ ಪೃಥ್ವಿರಾಜ್ ಪೆದ್ದಣ್ಣ ಬೇತಾಪಲ್ಲಿ ಎಂಬಾತನನ್ನು 06 ತಿಂಗಳ ಅವಧಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. 3.ಬೆಂಡಿಗೇರಿ ಠಾಣೆಯ ರೌಡಿಶೀಟರ್ ಹುಬ್ಬಳ್ಳಿಯ ಸೆಟ್ಲಮೆಂಟ್ ಶಾಂತಿನಗರ ಕಾಲನಿ ನಿವಾಸಿ ಲಕ್ಷ್ಮಣ್ ಅಲಿಯಾಸ್ ಲಕ್ಯಾ ಗಬ್ಬಿ ಪರಶುರಾಮ ಬಳ್ಳಾರಿ ಎಂಬಾತನನ್ನು 06 ತಿಂಗಳ ಅವಧಿಗೆ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
2.ಕಸಬಾಪೇಟ್ ಠಾಣೆಯ ರೌಡಿಶೀಟರ್ ಹಳೇಹುಬ್ಬಳ್ಳಿ ಇಂದಿರಾನಗರ ನಿವಾಸಿ ಪೃಥ್ವಿರಾಜ್ ಪೆದ್ದಣ್ಣ ಬೇತಾಪಲ್ಲಿ ಎಂಬಾತನನ್ನು 06 ತಿಂಗಳ ಅವಧಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
3.ಬೆಂಡಿಗೇರಿ ಠಾಣೆಯ ರೌಡಿಶೀಟರ್ ಹುಬ್ಬಳ್ಳಿಯ ಸೆಟ್ಲಮೆಂಟ್ ಶಾಂತಿನಗರ ಕಾಲನಿ ನಿವಾಸಿ ಲಕ್ಷ್ಮಣ್ ಅಲಿಯಾಸ್ ಲಕ್ಯಾ ಗಬ್ಬಿ ಪರಶುರಾಮ ಬಳ್ಳಾರಿ
(2/3)— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) April 7, 2024
4. ಧಾರವಾಡ ಪೊಲೀಸ್ ಠಾಣೆಯ ರೌಡಿಶೀಟರ್ ಕೋಳಿಕೇರಿ ನಿವಾಸಿ ಫಕೀರಪ್ಪ @ಪ್ರಕಾಶ್ ಬಸವರಾಜ್ ಹಳ್ಯಾಳ ಎಂಬಾತನನ್ನು 06 ತಿಂಗಳ ಅವಧಿಗೆ ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದೆ.
ಐಪಿಎಲ್ 2024: ‘ಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ 2ನೇ ಹಂತದ ವೇಳಾಪಟ್ಟಿ ಪ್ರಕಟ | TATA IPL Fan Park
Shocking Video: ದೆಹಲಿಯ ಮೆಟ್ರೋ ನಿಲ್ದಾಣದಲ್ಲೇ ‘ರೈಫಲ್’ನಿಂದ ಗುಂಡು ಹಾರಿಸಿಕೊಂಡು ಕಾನ್ಸ್ ಸ್ಟೇಬಲ್ ಆತ್ಮಹತ್ಯೆ