ಬಲೂಚಿಸ್ತಾನ: ಬಲೂಚಿಸ್ತಾನದ ಸಿಬಿಯಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ರ್ಯಾಲಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.
ಸಿಬಿಯ ಜಿಲ್ಲಾ ಪ್ರಧಾನ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಬಾಬರ್ ಅವರು ಗಾಯಗಳು ಮತ್ತು ಸಾವುನೋವುಗಳನ್ನ Dawn.com ದೃಢಪಡಿಸಿದೆ. ಫೆಬ್ರವರಿ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಕೇವಲ ಒಂಬತ್ತು ದಿನಗಳ ಮೊದಲು ಈ ಘಟನೆ ನಡೆದಿದೆ.
“ಮುಯಿಝು ಔಪಚಾರಿಕವಾಗಿ ಪ್ರಧಾನಿ ಮೋದಿ, ಭಾರತೀಯರ ಕ್ಷಮೆಯಾಚಿಸ್ಬೇಕು” : ಮಾಲ್ಡೀವ್ಸ್ ವಿಪಕ್ಷ ನಾಯಕ ‘ಇಬ್ರಾಹಿಂ’ ಆಗ್ರಹ
ಚೀನಾ ನಮ್ಮ ನೆರೆಹೊರೆಯ ಮೇಲೆ ಪ್ರಭಾವ ಬೀರುತ್ತೆ, ಭಾರತವು ಸ್ಪರ್ಧೆಗೆ ಹೆದರಬಾರದು : ವಿದೇಶಾಂಗ ಸಚಿವ ಎಸ್. ಜೈಶಂಕರ್
“ಮುಯಿಝು ಔಪಚಾರಿಕವಾಗಿ ಪ್ರಧಾನಿ ಮೋದಿ, ಭಾರತೀಯರ ಕ್ಷಮೆಯಾಚಿಸ್ಬೇಕು” : ಮಾಲ್ಡೀವ್ಸ್ ವಿಪಕ್ಷ ನಾಯಕ ‘ಇಬ್ರಾಹಿಂ’ ಆಗ್ರಹ