BIG NEWS: ಅಗತ್ಯ ಮೂಲ ಸೌಕರ್ಯದ ಕೊರತೆ ಹಿನ್ನಲೆ: ರಾಜ್ಯದ ‘ನಾಲ್ಕು ಎಂಜಿನಿಯರಿಂಗ್ ಕಾಲೇಜಿ’ಗೆ ಬೀಗ

ಬೆಂಗಳೂರು: ಅಗತ್ಯ ಮೂಲಸೌಕರ್ಯದ ಕೊರತೆ ಹಿನ್ನಲೆಯಲ್ಲಿ ರಾಜ್ಯದ ನಾಲ್ಕು ಎಂಜಿನಿಯರಿಂಗ್ ಕಾಲೇಜಗಳಿಗೆ ( Engineering College ) ವಿಟಿಯು ( VTU ) ಬೀಗ ಜಡಿದಿದೆ. ಜೊತೆಗೆ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಈ ನಾಲ್ಕು ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ಎಚ್ಚರಿಕೆ ನೀಡಿದೆ. ಮೈಸೂರು ದಸರಾ 2022: ಇಂದು ಅರಮನೆಗೆ ದಸರಾ ಗಜಪಡೆಗಳ ಆಗಮನ ಮೂಲ ಸೌಕರ್ಯ ಕೊರತೆಯ ಹಿನ್ನಲೆಯಲ್ಲಿ ಕಾರವಾರದ ಗಿರಿಜಾ ಬಾಯಿ ಸೈಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರಿನ ಆಚ್ಯುತಾ ಇನ್ ಸ್ಟಿಟ್ಯೂಟ್ ಆಫ್ … Continue reading BIG NEWS: ಅಗತ್ಯ ಮೂಲ ಸೌಕರ್ಯದ ಕೊರತೆ ಹಿನ್ನಲೆ: ರಾಜ್ಯದ ‘ನಾಲ್ಕು ಎಂಜಿನಿಯರಿಂಗ್ ಕಾಲೇಜಿ’ಗೆ ಬೀಗ