Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಂಗಲ್ ಹನುಮಂತಯ್ಯ ರಾಜ್ಯ ಕಂಡ ಪ್ರಾಮಾಣಿಕ, ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

10/02/2026 2:06 PM

ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು- ಡಿಸಿಎಂ ಡಿಕೆಶಿ ಖಡಕ್ ಆರ್ಡರ್

10/02/2026 1:58 PM

BREAKING: ಹೈದರಾಬಾದ್‌ನಲ್ಲಿ ಕಂಪಿಸಿದ ಭೂಮಿ: ಮೇಡ್ಚಲ್-ಮಲ್ಕಾಜ್‌ಗಿರಿಯಲ್ಲಿ ಭೂಕಂಪನ, ಆತಂಕದಿಂದ ರಸ್ತೆಗಿಳಿದ ಜನರು | Earthquake

10/02/2026 1:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಾಜಿ ಶಾಸಕ ಗುಂಡಪ್ಪ ವಕೀಲಗೆ `ಡಿಜಿಟಲ್ ಅರೆಸ್ಟ್’ : ‘CBI, ED’ ಹೆಸರಿನಲ್ಲಿ 30 ಲಕ್ಷ ರೂ. ದೋಚಿದ ಸೈಬರ್ ವಂಚಕರು!
KARNATAKA

ಮಾಜಿ ಶಾಸಕ ಗುಂಡಪ್ಪ ವಕೀಲಗೆ `ಡಿಜಿಟಲ್ ಅರೆಸ್ಟ್’ : ‘CBI, ED’ ಹೆಸರಿನಲ್ಲಿ 30 ಲಕ್ಷ ರೂ. ದೋಚಿದ ಸೈಬರ್ ವಂಚಕರು!

By kannadanewsnow5709/09/2025 10:33 AM

ಬೀದರ್ : ಔರಾದ್ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲಗೆ ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದಾರೆ. ಸಿಬಿಐ, ಇಡಿ ಮತ್ತು ಜಡ್ಜ್ ಹೆಸರಿನಲ್ಲಿ ವಂಚಕರು ವಿಡಿಯೋ ಕಾಲ್ ಮಾಡಿದ್ದಾರೆ. ಮಾಜಿ ಶಾಸಕರಿಂದ ಹಂತ ಹಂತವಾಗಿ 30 ಲಕ್ಷ ಪಡೆದು ವಂಚನೆ ಎಸಗಿದ್ದಾರೆ. ಈ ಕುರಿತು ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊದಲು ಒಬ್ಬ ಖದಿಮ cbi ಅಧಿಕಾರಿ ಎಂದು ಕರೆ ಮಾಡಿದ್ದಾನೆ. ನೀವು ನರೇಶ ಗೋವಿಲ್ ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಭಾಗಿಯಾಗಿದ್ದಾರೆ ಎಂದು ಕರೆ ಮಾಡಿದ್ದಾನೆ ಆಗಸ್ಟ್ 13ರಂದು ಸಿಬಿಐ ಡಿಸಿಪಿ ಅಂತ ಮಾಡಿ ಶಾಸಕರಿಗೆ ಮತ್ತೊಬ್ಬ ಕರೆ ಮಾಡಿದ್ದಾನೆ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಕಾಲ್ ಕಟ್ ಮಾಡಬೇಡಿ ಅಂತ ಹೇಳಿದ್ದಾನೆ. ಬಳಿಕ ಆನ್ಲೈನ್ ಮೂಲಕ ಫೇಕ್ ಜಡ್ಜ್ ಮುಂದೆ ಹಾಜರುಪಡಿಸಿದ್ದರು.

ಕೋರ್ಟ್ ಹಾಲ್ ಥರ ದೃಶ್ಯ ಕ್ರಿಯೇಟ್ ಮಾಡಿ ನಂಬಿಕೆ ಹುಟ್ಟಿಸಿದ್ದಾರೆ. ಮೊದಲು 10 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಪ್ರಾಪರ್ಟಿ ತನಿಖೆ ಮಾಡಬೇಕು ಎಂದು 20 ಲಕ್ಷ ಡೆಪಾಸಿಟ್ ಮಾಡಿದ್ದಾರೆ ಹೀಗೆ ಖದೀಮರ ಮಾತು ನಂಬಿ ಹಂತ ಹಂತವಾಗಿ ಗುಂಡಪ್ಪ ಪಾಟೀಲ್ ಹಣ ವರ್ಗಾವಣೆ ಮಾಡಿದ್ದಾರೆ ಒಟ್ಟು 30 ಲಕ್ಷ 99 ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ. ತನಿಖೆ ಬಳಿಕ ಹಣ ವಾಪಸ್ ಕೊಡುತ್ತೇವೆ ಅಂತ ವಂಚಕರು ಹೇಳಿದ್ದರು. ಇದೀಗ ಸಿಸಿಬಿ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ed Former MLA Gundappa's lawyer gets 'digital arrest': Cyber ​​fraudsters loot Rs 30 lakh in the name of 'CBI
Share. Facebook Twitter LinkedIn WhatsApp Email

Related Posts

ಕೆಂಗಲ್ ಹನುಮಂತಯ್ಯ ರಾಜ್ಯ ಕಂಡ ಪ್ರಾಮಾಣಿಕ, ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

10/02/2026 2:06 PM2 Mins Read

ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು- ಡಿಸಿಎಂ ಡಿಕೆಶಿ ಖಡಕ್ ಆರ್ಡರ್

10/02/2026 1:58 PM2 Mins Read

ಸಾರ್ವಜನಿಕರೇ ತುರ್ತು ಸಂದರ್ಭದಲ್ಲಿ ನಿಮ್ಮನ್ನ ರಕ್ಷಿಸುವ ‘ಔಷಧಿ’ಗಳಿವು.! ಪ್ರತಿ ಮನೆಯಲ್ಲೂ ಇರಲೇಬೇಕು

10/02/2026 1:55 PM2 Mins Read
Recent News

ಕೆಂಗಲ್ ಹನುಮಂತಯ್ಯ ರಾಜ್ಯ ಕಂಡ ಪ್ರಾಮಾಣಿಕ, ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

10/02/2026 2:06 PM

ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು- ಡಿಸಿಎಂ ಡಿಕೆಶಿ ಖಡಕ್ ಆರ್ಡರ್

10/02/2026 1:58 PM

BREAKING: ಹೈದರಾಬಾದ್‌ನಲ್ಲಿ ಕಂಪಿಸಿದ ಭೂಮಿ: ಮೇಡ್ಚಲ್-ಮಲ್ಕಾಜ್‌ಗಿರಿಯಲ್ಲಿ ಭೂಕಂಪನ, ಆತಂಕದಿಂದ ರಸ್ತೆಗಿಳಿದ ಜನರು | Earthquake

10/02/2026 1:56 PM

ಸಾರ್ವಜನಿಕರೇ ತುರ್ತು ಸಂದರ್ಭದಲ್ಲಿ ನಿಮ್ಮನ್ನ ರಕ್ಷಿಸುವ ‘ಔಷಧಿ’ಗಳಿವು.! ಪ್ರತಿ ಮನೆಯಲ್ಲೂ ಇರಲೇಬೇಕು

10/02/2026 1:55 PM
State News
KARNATAKA

ಕೆಂಗಲ್ ಹನುಮಂತಯ್ಯ ರಾಜ್ಯ ಕಂಡ ಪ್ರಾಮಾಣಿಕ, ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

By kannadanewsnow0910/02/2026 2:06 PM KARNATAKA 2 Mins Read

ಬೆಂಗಳೂರು : ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯನವರು, ರಾಜ್ಯ ಕಂಡ ಪ್ರಾಮಾಣಿಕ ಹಾಗೂ ಧೀಮಂತ ರಾಜಕಾರಣಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು- ಡಿಸಿಎಂ ಡಿಕೆಶಿ ಖಡಕ್ ಆರ್ಡರ್

10/02/2026 1:58 PM

ಸಾರ್ವಜನಿಕರೇ ತುರ್ತು ಸಂದರ್ಭದಲ್ಲಿ ನಿಮ್ಮನ್ನ ರಕ್ಷಿಸುವ ‘ಔಷಧಿ’ಗಳಿವು.! ಪ್ರತಿ ಮನೆಯಲ್ಲೂ ಇರಲೇಬೇಕು

10/02/2026 1:55 PM

BIG NEWS : ದಂಪತಿಗಳು ಓದಲೇಬೇಕಾದ ಸುದ್ದಿ : ಈ 8 ಕಾರಣಗಳಿಂದ ಹೆಚ್ಚಾಗುತ್ತಿದೆ`ವಿಚ್ಛೇದನ’.!

10/02/2026 1:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.