Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಯಪಟ್ಟು ಖರೀದಿಸಬೇಡಿ, ಬುಕ್ ಮಾಡಿದ 2.5 ದಿನಗಳಲ್ಲಿ ‘LPG ಸಿಲಿಂಡರ್’ ತಲುಪಿಸಲಾಗುವುದು : ಕೇಂದ್ರ ಸರ್ಕಾರ ಅಭಯ

12/03/2026 6:03 AM

BREAKING : ಜಮ್ಮು ಕಾಶ್ಮೀರದ ಮಾಜಿ ಸಿಎಂ `ಫಾರೂಕ್ ಅಬ್ದುಲ್ಲಾ’ ಮೇಲೆ ಗುಂಡಿನ ದಾಳಿ : ಮದುವೆ ಸಮಾರಂಭದಲ್ಲಿ ಹತ್ಯೆಗೆ ಯತ್ನ | WATCH VIDEO

12/03/2026 5:59 AM

ರಾಜ್ಯದ ಶಾಲೆಗಳಲ್ಲಿ ಬಿಸಿಯೂಟಕ್ಕೆ ತಯಾರಿಕೆಗೆ `LPG’ ಸಿಲಿಂಡರ್ ಪೂರೈಕೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

12/03/2026 5:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಜಮ್ಮು ಕಾಶ್ಮೀರದ ಮಾಜಿ ಸಿಎಂ `ಫಾರೂಕ್ ಅಬ್ದುಲ್ಲಾ’ ಮೇಲೆ ಗುಂಡಿನ ದಾಳಿ : ಮದುವೆ ಸಮಾರಂಭದಲ್ಲಿ ಹತ್ಯೆಗೆ ಯತ್ನ | WATCH VIDEO
INDIA

BREAKING : ಜಮ್ಮು ಕಾಶ್ಮೀರದ ಮಾಜಿ ಸಿಎಂ `ಫಾರೂಕ್ ಅಬ್ದುಲ್ಲಾ’ ಮೇಲೆ ಗುಂಡಿನ ದಾಳಿ : ಮದುವೆ ಸಮಾರಂಭದಲ್ಲಿ ಹತ್ಯೆಗೆ ಯತ್ನ | WATCH VIDEO

By kannadanewsnow5712/03/2026 5:59 AM

ಜಮ್ಮು: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಸಂರಕ್ಷಕ ಡಾ. ಫಾರೂಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ (ಮಾರ್ಚ್ 11) ಸಂಜೆ ಗುಂಡಿನ ದಾಳಿ ನಡೆದಿದ್ದು, ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ:

ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಡೆದ ವಕೀಲರೊಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಫಾರೂಕ್ ಅಬ್ದುಲ್ಲಾ ಅವರು ತೆರಳಿದ್ದರು. ಈ ಸಂದರ್ಭದಲ್ಲಿ ಆರೋಪಿ ಕಮಲ್ ಸಿಂಗ್ ಜಾಮ್ವಾಲ್ ಎಂಬಾತ ಫಾರೂಕ್ ಅಬ್ದುಲ್ಲಾ ಅವರ ತೀರಾ ಹತ್ತಿರಕ್ಕೆ ಬಂದು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆರೋಪಿಯನ್ನು ಕೆಳಕ್ಕೆ ತಳ್ಳಿ ಹಿಡಿದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ವೈರಲ್ ಆದ ವಿಡಿಯೋ:

ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಆರೋಪಿ ಫಾರೂಕ್ ಅಬ್ದುಲ್ಲಾ ಅವರ ತೀರಾ ಸಮೀಪಕ್ಕೆ ಹೋಗಿ ಗುಂಡು ಹಾರಿಸುವುದನ್ನು ಕಾಣಬಹುದು. ದಾಳಿಯ ಬೆನ್ನಲ್ಲೇ ಸ್ಥಳದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಪ್ರಸ್ತುತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪುತ್ರ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ:

ಘಟನೆ ಕುರಿತು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಹಾಗೂ ಫಾರೂಕ್ ಅಬ್ದುಲ್ಲಾ ಅವರ ಪುತ್ರ ಓಮರ್ ಅಬ್ದುಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.

ದೇವರು ದಯಾಳು, ನನ್ನ ತಂದೆ ಅಪಾಯದಿಂದ ಪಾರಾಗಿದ್ದಾರೆ. ಲೋಡ್ ಆಗಿದ್ದ ಪಿಸ್ತೂಲಿನೊಂದಿಗೆ ವ್ಯಕ್ತಿಯೊಬ್ಬ ತಂದೆಯವರ ತೀರಾ ಹತ್ತಿರಕ್ಕೆ ಬಂದು ಗುಂಡು ಹಾರಿಸಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಈ ಹತ್ಯೆಯ ಯತ್ನವನ್ನು ವಿಫಲಗೊಳಿಸಿದ್ದಾರೆ. Z+ ಹಾಗೂ NSG ಭದ್ರತೆ ಇರುವ ಮಾಜಿ ಮುಖ್ಯಮಂತ್ರಿಯ ಇಷ್ಟು ಹತ್ತಿರಕ್ಕೆ ವ್ಯಕ್ತಿಯೊಬ್ಬ ಬಂದಿದ್ದು ಹೇಗೆ?” ಎಂದು ಅವರು ಭದ್ರತಾ ಲೋಪದ ಬಗ್ಗೆ ಪ್ರಶ್ನಿಸಿದ್ದಾರೆ.

ತನಿಖೆಗೆ ಆಗ್ರಹ:

ಕ್ಯಾಬಿನೆಟ್ ಸಚಿವ ಸತೀಶ್ ಶರ್ಮಾ ಮಾತನಾಡಿ, “ಫಾರೂಕ್ ಅಬ್ದುಲ್ಲಾ ಅವರು ದೇಶದ ದೊಡ್ಡ ನಾಯಕರು. ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ಅಗತ್ಯ. ಇದೊಂದು ದೊಡ್ಡ ಭದ್ರತಾ ಲೋಪವಾಗಿದ್ದು, ಸಮಗ್ರ ತನಿಖೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ. ಘಟನೆಯ ನಂತರವೂ ಫಾರೂಕ್ ಅಬ್ದುಲ್ಲಾ ಅವರು ಧೈರ್ಯದಿಂದಲೇ ಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

BREAKING: Assassination attempt on former J&K CM Farooq Abdullah foiled at a wedding function in Jammu. An armed assailant reached point-blank range & fired, but NSG security deflected the shot. Attacker arrested. All unharmed. pic.twitter.com/UNXYKQGzu6

— Megh Updates 🚨™ (@MeghUpdates) March 11, 2026

Former Jammu and Kashmir CM `Farooq Abdullah’ shot dead: Assassination attempt at wedding ceremony | WATCH VIDEO
Share. Facebook Twitter LinkedIn WhatsApp Email

Related Posts

ಭಯಪಟ್ಟು ಖರೀದಿಸಬೇಡಿ, ಬುಕ್ ಮಾಡಿದ 2.5 ದಿನಗಳಲ್ಲಿ ‘LPG ಸಿಲಿಂಡರ್’ ತಲುಪಿಸಲಾಗುವುದು : ಕೇಂದ್ರ ಸರ್ಕಾರ ಅಭಯ

12/03/2026 6:03 AM1 Min Read

ಭಾರತೀಯರ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ, ಆದ್ರೆ ಕಾಂಗ್ರೆಸ್ ಯುದ್ಧವನ್ನ ರಾಜಕೀಯಗೊಳಿಸ್ತಿದೆ : ಪ್ರಧಾನಿ ಮೋದಿ

11/03/2026 10:12 PM1 Min Read

ಹಾರ್ಮುಜ್ ಜಲಸಂಧಿಯಲ್ಲಿ ಕಾಂಡ್ಲಾಗೆ ತೆರಳುತ್ತಿದ್ದ ಹಡಗಿನ ಮೇಲಿನ ದಾಳಿಗೆ ಭಾರತ ಖಂಡನೆ

11/03/2026 9:53 PM1 Min Read
Recent News

ಭಯಪಟ್ಟು ಖರೀದಿಸಬೇಡಿ, ಬುಕ್ ಮಾಡಿದ 2.5 ದಿನಗಳಲ್ಲಿ ‘LPG ಸಿಲಿಂಡರ್’ ತಲುಪಿಸಲಾಗುವುದು : ಕೇಂದ್ರ ಸರ್ಕಾರ ಅಭಯ

12/03/2026 6:03 AM

BREAKING : ಜಮ್ಮು ಕಾಶ್ಮೀರದ ಮಾಜಿ ಸಿಎಂ `ಫಾರೂಕ್ ಅಬ್ದುಲ್ಲಾ’ ಮೇಲೆ ಗುಂಡಿನ ದಾಳಿ : ಮದುವೆ ಸಮಾರಂಭದಲ್ಲಿ ಹತ್ಯೆಗೆ ಯತ್ನ | WATCH VIDEO

12/03/2026 5:59 AM

ರಾಜ್ಯದ ಶಾಲೆಗಳಲ್ಲಿ ಬಿಸಿಯೂಟಕ್ಕೆ ತಯಾರಿಕೆಗೆ `LPG’ ಸಿಲಿಂಡರ್ ಪೂರೈಕೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

12/03/2026 5:54 AM

ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಗ್ರಾಮಪಂಚಾಯಿತಿ ನೌಕರರಿಗೆ ಗುಡ್ ನ್ಯೂಸ್ !

12/03/2026 5:43 AM
State News
KARNATAKA

ರಾಜ್ಯದ ಶಾಲೆಗಳಲ್ಲಿ ಬಿಸಿಯೂಟಕ್ಕೆ ತಯಾರಿಕೆಗೆ `LPG’ ಸಿಲಿಂಡರ್ ಪೂರೈಕೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow5712/03/2026 5:54 AM KARNATAKA 1 Min Read

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ…

ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಗ್ರಾಮಪಂಚಾಯಿತಿ ನೌಕರರಿಗೆ ಗುಡ್ ನ್ಯೂಸ್ !

12/03/2026 5:43 AM

ಮೊಬೈಲ್‌ ನಲ್ಲಿ ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ಸಂಗ್ರಹವೂ ಅಪರಾಧ : ಹೈಕೋರ್ಟ್ ಮಹತ್ವದ ತೀರ್ಪು

12/03/2026 5:38 AM

ರಾಜ್ಯದಲ್ಲಿ ಗ್ಯಾಸ್ ಸಿಗದೇ ಪರದಾಟ : ಹಲವು ಜಿಲ್ಲೆಗಳಲ್ಲಿ ಹೋಟೆಲ್ ಬಂದ್ ಮಾಡುವ ಪರಿಸ್ಥಿತಿ !

12/03/2026 5:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.