ಬೆಂಗಳೂರು: ಇಂದು ಜನಪ್ರತಿಗಳು ಜೊತೆಯಲ್ಲಿ ಗನ್ ಮ್ಯಾನ್, ಐಷಾರಾಮಿ ಕಾರುಗಳು, ಪಟಾಕಿಗಳ ಸದ್ದು, ತಮಟೆ ವಾದ್ಯಗಳ ಅರ್ಭಟ ಫ್ಲೆಕ್ಸ್ ಗಳ ಭರಾಟೆ, ಹಾರ, ತುರಾಯಿಗಳು ಮೂಲಕ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತದೆ. ಆದ್ರೇ ಇದ್ಯಾವುದೇ ಇಲ್ಲದೇ ಸೈಕಲ್ ನಲ್ಲೇ ತೆರಳಿ, ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರಳತೆಯನ್ನು ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ( Farmer Education Minister S Suresh Kumar ) ಮೆರೆದಿದ್ದಾರೆ.

BIG BREAKIG NEWS: ಕನ್ನಡ ರಾಜ್ಯೋತ್ಸವ ದಿನದಂದು, ಪುನೀತ್ ರಾಜ್ ಕುಮಾರ್​ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ!

ಹೌದು.. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪ್ರಕಾಶನಗರ ವಾರ್ಡ್ ನಲ್ಲಿ ಡಾಂಬರೀಕರಣ ಕಾಮಗಾರಿ ಮತ್ತು ಶ್ರೀರಾಮಮಂದಿರದಲ್ಲಿ ಸ್ಕೇಟಿಂಗ್ ಕಾಮಗಾರಿಗಳಿಗೆಯ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ಸೈಕಲ್ ಹತ್ತಿ ಎರಡು ಉದ್ಘಾಟನೆಯಲ್ಲಿ ಭಾಗಿಯಾದರು.

BIGG NEWS: ಗ್ರಾಹಕರಿಗೆ ಗುಡ್‌ ನ್ಯೂಸ್‌: ಮತ್ತೆ ಅಡುಗೆ ಎಣ್ಣೆ ದರ 12 ರೂ. ಇಳಿಕೆ

ಯಾವುದೇ ಅರ್ಭಟವಿಲ್ಲ, ಸ್ಥಳೀಯರು, ಸಾರ್ವಜನಿಕರು ಬಿ.ಜೆ.ಪಿ.ಕಾರ್ಯಕರ್ತರು ಪಾಲ್ಗೊಂಡಿದ್ದರು. ಇಂತಹ ಕಲುಷಿತ ರಾಜಕೀಯ ವಾತವರಣದಲ್ಲಿ ಎಸ್.ಸುರೇಶ್ ಕುಮಾರ್ ಈ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸಾಮಾನ್ಯ ಜನರಿಂದ ಸಲಹೆಗಳನ್ನು ಆಹ್ವಾನಿಸಿದ NCERT

Share.
Exit mobile version