ಗ್ರೀನ್ ಟೀ ಮರೆತುಬಿಡಿ, ಈಗ ‘ಬ್ಲೂ ಟೀ’ ಜಮಾನಾ: ತೂಕ ಇಳಿಕೆಯ ಜೊತೆಗೆ ಸಿಗಲಿದೆ ಹತ್ತಾರು ಲಾಭ!
ಇಂದಿನ ದಿನಗಳಲ್ಲಿ ಸೌಂದರ್ಯ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಗ್ರೀನ್ ಟೀ (Green Tea) ಕುಡಿಯುವುದನ್ನು ನಾವು ನೋಡಿದ್ದೇವೆ. ಆದರೆ, ಈಗ ನೀಲಿ ಬಣ್ಣದ ‘ಶಂಖಪುಷ್ಪದ ಟೀ’ (Asian Pigeonwings Tea) ಭಾರಿ ಸದ್ದು ಮಾಡುತ್ತಿದೆ. ಆಕರ್ಷಕ ನೀಲಿ ಬಣ್ಣದ ಈ ಚಹಾ ಕೇವಲ ನೋಡಲು ಸುಂದರವಷ್ಟೇ ಅಲ್ಲ, ಆರೋಗ್ಯಕ್ಕೂ ಹತ್ತಾರು ಪ್ರಯೋಜನಗಳನ್ನು ನೀಡುತ್ತದೆ. ಶಂಖಪುಷ್ಪದ ಟೀ ಎಂದರೇನು? ಶಂಖದ ಆಕಾರದ ನೀಲಿ ಬಣ್ಣದ ಹೂವುಗಳಿಂದ ಈ ಚಹಾವನ್ನು ತಯಾರಿಸಲಾಗುತ್ತದೆ. ಈ ಹೂವುಗಳನ್ನು ಇಂಗ್ಲಿಷ್‌ನಲ್ಲಿ ‘ಬಟರ್‌ಫ್ಲೈ … Continue reading ಗ್ರೀನ್ ಟೀ ಮರೆತುಬಿಡಿ, ಈಗ ‘ಬ್ಲೂ ಟೀ’ ಜಮಾನಾ: ತೂಕ ಇಳಿಕೆಯ ಜೊತೆಗೆ ಸಿಗಲಿದೆ ಹತ್ತಾರು ಲಾಭ!
Copy and paste this URL into your WordPress site to embed
Copy and paste this code into your site to embed