Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ : ಕೊಡಲಿಯಿಂದ ಕೊಚ್ಚಿ 4 ತಿಂಗಳ ಗರ್ಭಿಣಿ ತಂಗಿ ಕೊಲೆಗೆ ಯತ್ನಿಸಿದ ಪಾಪಿ ಅಣ್ಣ !

19/02/2026 9:07 AM

ದಿಢೀರ್ ಹಿಂದೆ ಸರಿದ ಬಿಲ್ ಗೇಟ್ಸ್: ದೆಹಲಿ AI ಶೃಂಗಸಭೆಯಲ್ಲಿ ಗೇಟ್ಸ್ ಭಾಷಣ ರದ್ದು, ಕಾರಣವೇನು?

19/02/2026 9:02 AM

ಊಟದ ಬಳಿಕ `ವೀಳ್ಯದೆಲೆ’ ತಿನ್ನುವುದರಿಂದ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು !

19/02/2026 8:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ಜನತೆಗೆ ಗಮನಕ್ಕೆ: ಪಟಾಕಿ ಅವಘಡ ಸಂಭವಿಸಿದಾಗ ‘ವೈದ್ಯಕೀಯ ಸೇವೆ’ಗೆ ಈ ಸಂಖ್ಯೆಗೆ ಸಂಪರ್ಕಿಸಿ
KARNATAKA

ಬೆಂಗಳೂರು ಜನತೆಗೆ ಗಮನಕ್ಕೆ: ಪಟಾಕಿ ಅವಘಡ ಸಂಭವಿಸಿದಾಗ ‘ವೈದ್ಯಕೀಯ ಸೇವೆ’ಗೆ ಈ ಸಂಖ್ಯೆಗೆ ಸಂಪರ್ಕಿಸಿ

By kannadanewsnow0930/10/2024 9:14 PM

ಬೆಂಗಳೂರು: ನಗರದಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನಾ ಪಟಾಕಿ ಅವಘಡಗಳಿಂದ ಉಂಟಾಗುವ ಹಾನಿಕೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಈ ಕಾರಣದಿಂದಲೇ ಪಟಾಕಿ ಅವಘಡಗಳು ಸಂಭವಿಸಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದಿನದ 24 ಗಂಟೆಯೂ ವೈದ್ಯಕೀಯ ಸೇವೆಯ ಸೌಲಭ್ಯದ ವ್ಯವಸ್ಥೆ ಕಲ್ಪಿಸಿದೆ.

ರಾಜ್ಯ ವಾರ್ತಾ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸಿದಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ಬೆಂಗಳೂರು ನಗರದ ಕಣ್ಣಿನ ಆಸ್ಪತ್ರೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ಸಂದರ್ಭದಲ್ಲಿ ದಿನದ 24 ಗಂಟೆಯೂ ಸೇವೆ ನೀಡಲು ಸಜ್ಜಾಗಿವೆ ಎಂದಿದೆ.

ಆಸ್ಪತ್ರೆ ಹಾಗೂ ಸಹಾಯವಾಣಿ ಸಂಖ್ಯೆಗಳ ವಿವರ:

– ಮಿಂಟೊ ಕಣ್ಣಿನ ಆಸ್ಪತ್ರೆ: 9481740137, 08026707176

– ನಾರಾಯಣ ನೇತ್ರಾಲಯ: ರಾಜಾಜಿನಗರ ಶಾಖೆ- 080 66121641/1643, 9902546046

– ನಾರಾಯಣ ನೇತ್ರಾಲಯ ಎನ್‌ಎಚ್ ಹೆಲ್ತ್‌ ಸಿಟಿ ಬೊಮ್ಮಸಂದ್ರ: 080 66660655, 9902821128

– ನಾರಾಯಣ ನೇತ್ರಾಲಯ ಇಂದಿರಾನಗರ ಶಾಖೆ: 080 66974000, 9916024455

– ನಾರಾಯಣ ನೇತ್ರಾಲಯ ಹುಳಿಮಾವು ಶಾಖೆ: 080 66121618, 9035154170

– ಶಂಕರ ಕಣ್ಣಿನ ಆಸ್ಪತ್ರೆ: (ಮಾರತಹಳ್ಳಿ) 080 69038900, 9739270477

– ರೈನ್‌ಬೋ ಮಕ್ಕಳ ಆಸ್ಪತ್ರೆ: (ಬನ್ನೇರುಘಟ್ಟ) 9355400341, ಮಾರತಹಳ್ಳಿ ಶಾಖೆ 9355400340, ಹೆಬ್ಬಾಳ ಶಾಖೆ 9355400342

– ಜಯನಗರದ ನೇತ್ರಧಾಮ: 080 26088000, 9448071816

– ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ: ಬನ್ನೇರುಘಟ್ಟ ಶಾಖೆ 08048193419 – ರಾಜರಾಜೇಶ್ವರಿ ನಗರ ಶಾಖೆ: 918048193501

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸಿದಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ಬೆಂಗಳೂರು ನಗರದ ಕಣ್ಣಿನ ಆಸ್ಪತ್ರೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ಸಂದರ್ಭದಲ್ಲಿ ದಿನದ 24 ಗಂಟೆಯೂ ಸೇವೆ ನೀಡಲು ಸಜ್ಜಾಗಿವೆ.

ಆಸ್ಪತ್ರೆ ಹಾಗೂ ಸಹಾಯವಾಣಿ ಸಂಖ್ಯೆಗಳ ವಿವರ:

– ಮಿಂಟೊ ಕಣ್ಣಿನ ಆಸ್ಪತ್ರೆ:… pic.twitter.com/gkWMVWcxOu

— DIPR Karnataka (@KarnatakaVarthe) October 30, 2024

BREAKING: ‘ಕಂದಾಯ ಸಚಿವ’ರ ಭೇಟಿ ವೇಳೆ ಕರ್ತವ್ಯಕ್ಕೆ ಗೈರಾದವರಿಗೆ ಬಿಗ್ ಶಾಕ್: ಅಧಿಕಾರಿ, ಸಿಬ್ಬಂದಿಗಳಿಗೆ ‘ಕಾರಣ ಕೇಳಿ ನೋಟಿಸ್’

ಬೆಂಗಳೂರಿನ ‘ಆಸ್ತಿ ಮಾಲೀಕ’ರಿಗೆ ಬಿಬಿಎಂಪಿಯಿಂದ ಮಹತ್ವದ ಮಾಹಿತಿ

Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ : ಕೊಡಲಿಯಿಂದ ಕೊಚ್ಚಿ 4 ತಿಂಗಳ ಗರ್ಭಿಣಿ ತಂಗಿ ಕೊಲೆಗೆ ಯತ್ನಿಸಿದ ಪಾಪಿ ಅಣ್ಣ !

19/02/2026 9:07 AM1 Min Read

ಊಟದ ಬಳಿಕ `ವೀಳ್ಯದೆಲೆ’ ತಿನ್ನುವುದರಿಂದ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು !

19/02/2026 8:58 AM1 Min Read

ರಾಜ್ಯ ಸರ್ಕಾರದಿಂದ `ಜಮೀನುಗಳ ವಿನ್ಯಾಸ ಅನುಮೋದನೆ’ಗೆ ಹೊಸ ಮಾರ್ಗಸೂಚಿ ಪ್ರಕಟ !

19/02/2026 8:54 AM2 Mins Read
Recent News

SHOCKING : ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ : ಕೊಡಲಿಯಿಂದ ಕೊಚ್ಚಿ 4 ತಿಂಗಳ ಗರ್ಭಿಣಿ ತಂಗಿ ಕೊಲೆಗೆ ಯತ್ನಿಸಿದ ಪಾಪಿ ಅಣ್ಣ !

19/02/2026 9:07 AM

ದಿಢೀರ್ ಹಿಂದೆ ಸರಿದ ಬಿಲ್ ಗೇಟ್ಸ್: ದೆಹಲಿ AI ಶೃಂಗಸಭೆಯಲ್ಲಿ ಗೇಟ್ಸ್ ಭಾಷಣ ರದ್ದು, ಕಾರಣವೇನು?

19/02/2026 9:02 AM

ಊಟದ ಬಳಿಕ `ವೀಳ್ಯದೆಲೆ’ ತಿನ್ನುವುದರಿಂದ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು !

19/02/2026 8:58 AM

ರಾಜ್ಯ ಸರ್ಕಾರದಿಂದ `ಜಮೀನುಗಳ ವಿನ್ಯಾಸ ಅನುಮೋದನೆ’ಗೆ ಹೊಸ ಮಾರ್ಗಸೂಚಿ ಪ್ರಕಟ !

19/02/2026 8:54 AM
State News
KARNATAKA

SHOCKING : ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ : ಕೊಡಲಿಯಿಂದ ಕೊಚ್ಚಿ 4 ತಿಂಗಳ ಗರ್ಭಿಣಿ ತಂಗಿ ಕೊಲೆಗೆ ಯತ್ನಿಸಿದ ಪಾಪಿ ಅಣ್ಣ !

By kannadanewsnow5719/02/2026 9:07 AM KARNATAKA 1 Min Read

ಕೊಪ್ಪಳ: ರಾಜ್ಯದಲ್ಲಿ ಮತ್ತೊಂದು ಮರ್ಯಾದ ಹತ್ಯೆ ಯತ್ನ ಪ್ರಕರಣ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ನಾಲ್ಕು ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿರುವಂತ…

ಊಟದ ಬಳಿಕ `ವೀಳ್ಯದೆಲೆ’ ತಿನ್ನುವುದರಿಂದ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು !

19/02/2026 8:58 AM

ರಾಜ್ಯ ಸರ್ಕಾರದಿಂದ `ಜಮೀನುಗಳ ವಿನ್ಯಾಸ ಅನುಮೋದನೆ’ಗೆ ಹೊಸ ಮಾರ್ಗಸೂಚಿ ಪ್ರಕಟ !

19/02/2026 8:54 AM

ALERT : `ಫ್ರಿಡ್ಜ್’ ಪಕ್ಕದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ : ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು !

19/02/2026 8:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.