ಬೆಂಗಳೂರು: ಮೋದಿ ಸರ್ಕಾರವು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಂತ ಉಗ್ರರ ಗುಂಡಿನ ದಾಳಿಯನ್ನು 11 ವರ್ಷಗಳಲ್ಲಿ ಮೊದಲ ಬಾರಿಗೆ ಭದ್ರತಾ ಲೋಪೆ ಎಂಬುದಾಗಿ ಒಪ್ಪಿಕೊಂಡಿದೆ ಅಂತ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ 11 ವರ್ಷಗಳಲ್ಲಿ ಮೊದಲ ಬಾರಿಗೆ ಭದ್ರತಾ ಲೋಪ ಎಂದು ಮೋದಿ ಸರ್ಕಾರ ಒಪ್ಪಿಕೊಂಡಿದೆ. ಇನ್ನಾದರೂ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರ ಜನರಿಗೆ ಭದ್ರತೆ ನೀಡುವಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು ಅಂತ ಆಗ್ರಹಿಸಿದೆ.
11 ವರ್ಷಗಳಲ್ಲಿ ಮೊದಲ ಬಾರಿಗೆ 'ಭದ್ರತಾ ಲೋಪ' ಎಂದು ಒಪ್ಪಿಕೊಂಡ ಮೋದಿ ಸರ್ಕಾರ!#PahalgamTerrorAttack #BJPFailsIndia pic.twitter.com/omNXkZ7gxC
— Karnataka Congress (@INCKarnataka) April 25, 2025
Stock Market Today: ಷೇರು ಹೂಡಿಕೆದಾರರಿಗೆ ಬಿಗ್ ಶಾಕ್: ನಿಫ್ಟಿ 24,000, ಸೆನ್ಸೆಕ್ಸ್ 670 ಅಂಕ ಕುಸಿತ