ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಚುನಾವಣಾ ಸಂದರ್ಭದಲ್ಲಿ ಅಕ್ರಮ ನಗದು ಸಾಗಣೆ, ಮದ್ಯ ವಿತರಣೆ ಮತ್ತು ಮತದಾರರಿಗೆ ಹಣದ ಆಮಿಷ ಸೇರಿದಂತೆ ಇತರೆ ವಸ್ತುಗಳನ್ನು ನೀಡಲು ಬಳಕೆ ಮಾಡಿದಲ್ಲಿ ಇದನ್ನು ಪತ್ತೆ ಹಚ್ಚಲು ಪ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡುವ ಮೂಲಕ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಯಾವುದೇ ವಾಹನ, ವ್ಯಕ್ತಿಯನ್ನು ಸರ್ಚ್ ಮಾಡುವ ಅಧಿಕಾರ ಈ ತಂಡಕ್ಕಿರುತ್ತದೆ. ಅನಧಿಕೃತವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ವಸ್ತುಗಳನ್ನು ಬಳಕೆ ಮಾಡಿದಲ್ಲಿ ಈ ತಡ ಪತ್ತೆ ಹಚ್ಚಲಿದೆ. ಸಾರ್ವಜನಿಕರು ಸಹ ಸಿವಿಜಿಲ್ ಆಫ್ ಮೂಲಕ ಮತದಾರರಿಗೆ ಹಣ, ಮದ್ಯ ಹಾಗೂ ಇತರೆ ವಸ್ತುಗಳ ಹಂಚಿಕೆ, ಸಾಗಾಣಿಕೆ ಬಗ್ಗೆ ಮಾಹಿತಿಯನ್ನು ನೀಡಿದಲ್ಲಿ ತಕ್ಷಣವೇ ಈ ತಂಡ ಕಾರ್ಯಪ್ರವೃತ್ತವಾಗಲಿದೆ.
ಫ್ಲೈಯಿಂಗ್ ಸ್ಕ್ವಾಡ್‍ಗಳ ಮುಖ್ಯಸ್ಥರಾಗಿ ನೇಮಕಗೊಂಡ ಅಧಿಕಾರಿಗಳ ತಂಡವು ಜಿಲ್ಲಾ ಚುನಾವಣಾಧಿಕಾರಿ, ಪೆÇಲೀಸ್ ಅಧೀಕ್ಷಕರು, ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಮತ್ತು ಪೆÇಲೀಸ್ ವೀಕ್ಷಕರಿಗೆ ವರದಿ ಮಾಡಲಿದೆ. ಈ ಫ್ಲೈಯಿಂಸ್ ಸ್ಕ್ವಾಡ್ ಪ್ರತಿ ತಂಡದಲ್ಲಿ ಒಬ್ಬ ಪೆÇಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ.
ಪ್ಲೈಯಿಂಗ್ ಸ್ಕ್ವಾಡ್ ತಂಡದ ಮುಖ್ಯಸ್ಥರ ಹೆಸರು, ಮೊಬೈಲ್ ಸಂಖ್ಯೆಯ ವಿವರ; ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಭಾಗ ಅಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ; ಯುಬಿಡಿಟಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ್‍ನಾಯ್ಕ.ಸಿ.ಎಲ್ ಮೊ.ಸಂ: 7411780882, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ವಿಶ್ವೇಶ್ವರಯ್ಯ.ಜಿ.ಎಂ ಮೊ.ಸಂ:9980421756, ಶ್ರೀಮಂಜುನಾಥಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಮೇಘರಾಜ್ ಮೊ.ಸಂ:9663321369
ಗಾಂಧಿನಗರ ಠಾಣೆ ವ್ಯಾಪ್ತಿಗೆ; ಯುಬಿಡಿಟಿ ಇಂಜನಿಯರಿಂಗ್ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ.ಅಶೋಕ ಕುಸಗೂರು ಮೊ.ಸಂ:9844795560, ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ನಾಗರಾಜ.ಡಿ ಮೊ.ಸಂ:9353325647, ರಾಜನಹಳ್ಳಿ ಸೀತಮ್ಮ ಪಿಯು ಕಾಲೇಜಿನ ಮಂಜುನಾಥ.ಎಫ್ ಹಿತ್ತಲಮನಿ ಮೊ.ಸಂ: 8217858263.
ಆರ್‍ಎಂಸಿ ಯಾರ್ಡ್ ವ್ಯಾಪ್ತಿಗೆ; ಯುಬಿಡಿಟಿ ಇಂಜನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವಿಜಯಕುಮಾರ್ ಮೊ.ಸಂ:9611726760, ಯುಬಿಡಿಟಿ ಇಂಜನಿಯರಿಂಗ್ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪಿ.ಎಂ.ರವಿಕುಮಾರ್ ಮೊ.ಸಂ:9845001540, ತೋಳಹುಣಸೆಯ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಹರ್ಷ.ಎಸ್.ಎ. ಮೊ.ಸಂ: 9448232771, 8194222816.
ಬಸವನಗರ ಠಾಣೆಯ ವ್ಯಾಪ್ತಿಗೆ; ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ರವಿಕುಮಾರ್.ಜಿ. ಮೊ.ಸಂ:9739251053, ಸಹಾಯಕ ತೋಟಗಾರಿಕೆ ಅಧಿಕಾರಿ ಜಿ.ಕರಿಬಸಪ್ಪ ಮೊ.ಸಂ: 7829273296, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಶಾಂತ.ಎಂ.ಕೆ. ಮೊ.ಸಂ:6362912714, 8970099770.
ದಾವಣಗೆರೆ ಸೆಂಟ್ರಲ್ ಸರ್ಕಲ್ ವಿಭಾಗ, ಬಡಾವಣೆ ಠಾಣೆ ವ್ಯಾಪ್ತಿ; ತೋಟಗಾರಿಕೆ ಸಹಾಯಕ ಅಧಿಕಾರಿ ಚೇತನ್ ನಾಯ್ಕ ಮೊ.ಸಂ:9686334350, ತೋಟಗಾರಿಕೆ ಸಹಾಯಕ ಅಧಿಕಾರಿ ಅರುಣ್‍ರಾಜ್.ಹೆಚ್.ಎಸ್ ಮೊ.ಸಂ:8722551293, ತೋಟಗಾರಿಕೆ ಸಹಾಯಕ ಅಧಿಕಾರಿ ಪವನ್ ಕುಮಾರ್ ಹೆಚ್.ಎಸ್ ಮೊ.ಸಂ:7022244152.
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಗೆ; ತೋಟಗಾರಿಕೆ ಸಹಾಯಕ ನಿರ್ದೇಶಕರಾದ ರಾಜೇಶ್ ಮೊ.ಸಂ:8970781813, ಯುಬಿಡಿಟಿ ಕಾಲೇಜಿನ ಸಹಾಯಕ ಉಪನ್ಯಾಸಕರಾದ ಡಾ.ಸುರೇಶಕುಮಾರ್.ಟಿ.ಹೆಚ್ ಮೊ.ಸಂ:9916588466, ಕಸ್ತೂರಿ ಬಾ ಕಾಲೇಜಿನ ಉಪನ್ಯಾಸಕರಾದ ವಿಶ್ವಕುಮಾರ್.ಕೆ.ಎಸ್ ಮೊ.ಸಂ:9481622299.
ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ; ಎಆರ್‍ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಜಿ.ಆನಂದ್ ಮೊ.ಸಂ:9945020045, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ವೆಂಕಟೇಶ.ಪಿ ಮೊ.ಸಂ:9844188665, ಯುಬಿಡಿಟಿ ಕಾಲೇಜಿನ ಸಹಾಯಕ ಉಪನ್ಯಾಸಕರಾದ ಕೆ.ಜಿ.ಜಗದೀಶ್ ಮೊ.ಸಂ:9964466577.
ದಾವಣಗೆರೆ ಉತ್ತರ, ದಕ್ಷಿಣ ಮತ್ತು ಮಾಯಕೊಂಡ ದಾವಣಗೆರೆ ಗ್ರಾಮೀಣ ಸರ್ಕಲ್ ವಿಭಾಗ: ದಾವಣಗೆರೆ ಗ್ರಾಮೀಣ ವ್ಯಾಪ್ತಿಗೆ ಕೃಷಿ ಸಹಾಯಕ ನಿರ್ದೇಶಕರಾದ ಶ್ರೀಧರಮೂರ್ತಿ.ಡಿ.ಎಂ ಮೊ.ಸಂ:8277931128, ಕಾಡಜ್ಜಿ ಕೃಷಿ ಇಲಾಖೆಯ ಅಧಿಕಾರಿ ಹೇಮಂತ್ ಕುಮಾರ್.ಆರ್ ಮೊ.ಸಂ:9742330578, ವಾಲ್ಮೀಕಿ ಅಭಿವೃದ್ದಿ ನಿಗಮದ ತಾಲ್ಲೂಕು ಅಧಿಕಾರಿ ಮಂಜುನಾಥ.ಜಿ.ಎ ಮೊ.ಸಂ:9620249697.
ಮಾಯಕೊಂಡ ಠಾಣೆ ವ್ಯಾಪ್ತಿಗೆ; ಡಿಆರ್‍ಎಂ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ ಬಸಪ್ಪ ಚನ್ನಿ ಮೊ.ಸಂ:7760818607, ರಾಜನಹಳ್ಳಿ ಸೀತಮ್ಮ ಕಾಲೇಜಿನ ಧರ್ಮೇಶ್.ಎಲ್.ಆರ್ ಮೊ.ಸಂ: 9164517563, ಸಹಾಯಕ ಕೃಷಿ ಅಧಿಕಾರಿ ಕೆ.ವಸಂತಕುಮಾರ್ ಮೊ.ಸಂ:9972433643.
ಹದಡಿ ಪೊಲೀಸ್ ಠಾಣೆ ವ್ಯಾಪ್ತಿ; ಯುಬಿಡಿಟಿ ಕಾಲೇಜಿನ ಸಹಾಯಕ ಉಪನ್ಯಾಸಕರಾದ ಹನುಮಂತಪ್ಪ.ಎಸ್.ಎನ್ ಮೊ.ಸಂ:7795946600, ರಾಜನಹಳ್ಳಿ ಸೀತಮ್ಮ ಪಿಯು ಕಾಲೇಜಿನ ಉಪನ್ಯಾಸಕರಾದ ಮಾರುತಿ.ಎನ್.ಹಾವೇರಿ ಮೊ.ಸಂ:9844708929, ಎವಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಗಿರಿಧರ್.ಬಿ.ಎನ್ ಮೊ.ಸಂ:9538415894.
ಹರಿಹರ ಸರ್ಕಲ್ ವಿಭಾಗ: ಹರಿಹರ ಪೊಲೀಸ್ ಠಾಣೆ ವ್ಯಾಪ್ತಿ ಹರಿಹರದ ಕೃಷಿ ಅಧಿಕಾರಿ ವಿಕಾಸ್.ಎನ್.ಕೆ ಮೊ.ಸಂ:8277931157, ಹರಿಹರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆಯ್ಕೆ ದರ್ಜೆ ಉಪನ್ಯಾಸಕರಾದ ಮಂಜಪ್ಪ.ಜಿ.ಹುಚ್ಚಣ್ಣನವರ್ ಮೊ.ಸಂ: 8553656467, ಡಿಆರ್‍ಎಂ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ಮೊಹಮ್ಮದ್ ನಸ್ರುಲ್ಲಾ.ಡಿ ಮೊ.ಸಂ:9844405798.
ಹರಿಹರದ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ; ಹೊಳೆಸಿರಿಗೆರೆಯ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ನಾಗರಾಜ.ಡಿ.ಈ ಮೊ.ಸಂ: 9742867518, ಹರಿಹರದ ಬಾಬಾ ಸಾಹೇಬ್ ಅಂಬೇಡ್ಕರ್ ಪಿಯು ಕಾಲೇಜಿನ ಉಪನ್ಯಾಸಕರಾದ ವಿರುಪಾಕ್ಷಪ್ಪ.ಜಿ. ಮೊ.ಸಂ:8746041727, ಶ್ರೀಶೈಲ ಜಗದ್ಗುರ್ ವಾಗೀಶಪಂಡಿತಾರಾದ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ.ಸಿ.ಎನ್. ಮೊ.ಸಂ:9164255716.
ಮಲೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿ; ಮಲೇಬೆನ್ನೂರು ಪುರಸಭೆ ಕಚೇರಿಯ ಮುಖ್ಯಾಧಿಕಾರಿ ಎ.ಸುರೇಶ ಮೊ.ಸಂ:9036663167, ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ಸುರೇಶ್.ಹೆಚ್. ಮೊ.ಸಂ: 9739035695,ಮಲೇಬೆನ್ನೂರು ಪಿಯು ಕಾಲೇಜಿನ ಉಪನ್ಯಾಸಕರಾದ ರಂಗನಾಥ.ಎಂ.ಸಿ ಮೊ.ಸಂ:9901720348.
ಚನ್ನಗಿರಿ ಸರ್ಕಲ್ ವಿಭಾಗ : ಚನ್ನಗಿರಿ ಪೊಲೀಸ್ ಠಾಣೆ ವ್ಯಾಪಿ,್ತ ನಲ್ಲೂರು ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ಜಯಪ್ಪ.ಎಲ್.ಎಸ್ ಮೊ.ಸಂ:9448891256, ಚನ್ನಗಿರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬಸವರಾಜಪ್ಪ.ಡಿ.ಎಸ್ ಮೊ.ಸಂ: 9449328818, ಮತ್ತು ಇದೇ ಕಾಲೇಜಿನ ಉಪನ್ಯಾಸಕರಾದ ಮೃತುಜಾಮೋಸಿನ್ ಮೊ.ಸಂ:9886302847.
ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿ; ಚನ್ನಗಿರಿ ಸರ್ಕಾರಿ ಕಾಲೇಜಿನ ಉಪನ್ಯಾಸಕರಾದ ಶಂಕರ್‍ನಾಯಕ್.ಬಿ.ಎಲ್ ಮೊ.ಸಂ:8277454790, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಗೋವಿಂದಪ್ಪ.ಟಿ.ಎಸ್ ಮೊ.ಸಂ:9731264060 ಮತ್ತು ನವೀನ್ ಕಿಶೋರ್.ಹೆಚ್ ಮೊ.ಸಂ:9964140113.
ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿ; ಯುಬಿಡಿಟಿ ಕಾಲೇಜಿನ ಸಹಾಯಕ ಉಪನ್ಯಾಸಕರಾದ ಡಾ.ರವಿಚಂದ್ರ ನಾಯ್ಕರ್ ಮೊ.ಸಂ:9448429951, ಕೃಷಿ ಅಧಿಕಾರಿ ಹುಣಿಸಿಹಳ್ಳಿ ಚಂದ್ರಪ್ಪ ಮೊ.ಸಂ:9964904680, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಮಲ್ಲೇಶ್ ನಾಯ್ಕ.ಆರ್.ಎಸ್ ಮೊ.ಸಂ:8951531330.
ಹೊನ್ನಾಳಿ ಸರ್ಕಲ್ ವಿಭಾಗದ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿ ಕೃಷಿ ಅಧಿಕಾರಿ ಶಶಿಧರ್.ಸಿ.ಯು ಮೊ.ಸಂ:9972376006, ಮತ್ತು ಕೃಷಿ ಅಧಿಕಾರಿ ಅತೀಕ್ ಉಲ್ಲಾ ಮೊ.ಸಂ: 9880678848,8277931204, ಹೊನ್ನಾಳಿ ಸಹಾಯಕ ತೋಟಗಾರಿಕೆ ಅಧಿಕಾರಿ ಸತೀಶ.ಜಿ.ಆರ್ ಮೊ.ಸಂ:7625078128.
ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿ; ತೋಟಗಾರಿಕೆ ಸಹಾಯಕ ಅಧಿಕಾರಿ ಗುರುರಾಜ್ ಮಠಪತಿ ಮೊ.ಸಂ:8618680374, ಸಹಾಯಕ ತೋಟಗಾರಿಕೆ ಅಧಿಕಾರಿ ರೇವಣಸಿದ್ದಪ್ಪ.ಎನ್.ಆರ್ ಮೊ.ಸಂ:9741958390, ಕೃಷಿ ಅಧಿಕಾರಿ ಜಿ.ಬಿ.ಮಾಲತೇಶ್ ಮೊ.ಸಂ:9901305940.
ಜಗಳೂರು ಸರ್ಕಲ್, ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿ ಜಗಳೂರು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಮಂಜುನಾಥ.ಕೆ.ಎನ್.ಮೊ.ಸಂ:8217725319, ಗುತ್ತಿದುರ್ಗದ ಸರ್ಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕ ಚಿಕ್ಕಣ್ಣ.ಕೆ.ಟಿ ಮೊ.ಸಂ:9945611579, ಪಲ್ಲಾಗಟ್ಟೆ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ತಿಪ್ಪೇಸ್ವಾಮಿ ಮೊ.ಸಂ:9008489011,
ಬಿಳಿಚೋಡು; ವಾಸುದೇವರೆಡ್ಡಿ ಪಿಯು ಕಾಲೇಜಿನ ಉಪನ್ಯಾಸಕ ರಂಗಪ್ಪ ಮೊ.ಸಂ:8549924099, ಜಗಳೂರು ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ಹನುಮಂತಪ್ಪ ಮೊ.ಸಂ:9538972880 ಮತ್ತು ಇದೇ ಕಾಲೇಜಿನ ಬಿ.ಮೈಲಾರಿರಾವ್ ಮೊ.ಸಂ:9916725141.
ಅರಸಿಕೇರೆ ಪೊಲೀಸ್ ಠಾಣೆ ವ್ಯಾಪಿ; ಚಿಕ್ಕಮಲ್ಲನಹೊಳೆಯ ರಾಜೀವ್ ಗಾಂಧಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಧು.ಹೆಚ್.ಎಂ, ಮೊ.ಸಂ:897096568, ಸಹಾಯಕ ಕೃಷಿ ಅಧಿಕಾರಿ ಮಿಥುನ್ ಖಿಮಾವತ್.ಸಿ ಮೊ.ಸಂ: 8277931171 ಹಾಗೂ ನಳಂದ ಪಿಯು ಕಾಲೇಜಿನ ಉಪನ್ಯಾಸಕರಾದ ಎ.ಪಿ.ನಿಂಗಪ್ಪ ಮೊ.ಸಂ:6363505342 ಇವರನ್ನು ನೇಮಕ ಮಾಡಲಾಗಿದೆ.
ಮೇಲಿನ ತಂಡದವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾವಹಿಸುವರು. ಮತ್ತು ಈ ಬಗ್ಗೆ ಬರುವ ದೂರುಗಳ ಮೇಲೆ ತನಿಖೆ ಕೈಗೊಂಡು ಕ್ರಮ ಜರುಗಿಸುವರು. ಬೆದರಿಕೆ ಉಂಟು ಮಾಡುವವರ ಮೇಲೆ ನಿಗಾ, ಕಾನೂನು ಬಾಹಿರ ಚಟುವಟಿಕೆ ಕೈಗೊಳ್ಳುವವರ ಮೇಲೆ ನಿಗಾ, ಮದ್ಯ ಸಾಗಣೆ, ಆಯುಧಗಳ ಸಾಗಣೆ, ದಾಖಲೆಗಳಿಲ್ಲದೇ ಹೆಚ್ಚು ಹಣವನ್ನು ಸಾಗಣೆ ಮಾಡುವವರ ಮೇಲೆ ನಿಗಾ, ರಾಜಕೀಯ ಪಕ್ಷ, ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸುವುದು ಮತ್ತು ಪರಿಶೀಲನೆ, ತನಿಖೆಯನ್ನು ಮಾಡುವ ಅಧಿಕಾರ ಫ್ಲೈಯಿಂಗ್ ಸ್ಕ್ವಾಡ್‍ಗೆ ಇದ್ದು ಮಾದರಿ ನೀತಿ ಸಂಹಿತೆ ಚಾಚು ತಪ್ಪದೇ ಪಾಲನೆ ಮಾಡುವಲ್ಲಿ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ತಂಡದ್ದಾಗಿರುತ್ತದೆ.