ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಪರೀಕ್ಷಾ ಶುಭಾಶಯ ಕೋರೋದು ಸಾಮಾನ್ಯ..ಆದರೆ ಕನ್ನಡ ಪರೀಕ್ಷೆಯನ್ನ ನಾಲ್ಕನೆ ಬಾರಿ ಬರೆಯೊ ಸ್ನೇಹಿತರನಿಗೆ ಬ್ಯಾನರ್ ಕಟ್ಟಿ ಶುಭಾಶಯ ಕೋರಿದ್ದಾರೆ.
ಸತತ 4ನೇ ಬಾರಿ ಕನ್ನಡ ಪರೀಕ್ಷೆ ಬರಿಯುತ್ತಿರುವ ಶ್ರೀಯುತ ಜೀವನ ರವರಿಗೆ ಶುಭಾಶಯಗಳು ಎಂಬ ಒಕ್ಕಣೆಯೊಂದಿಗೆ ಆರಂಭವಾಗಿ ನಮ್ ಮನ್ಸು,ನಮ್ಗೆ ಒಳ್ಳೆದ್ ಮಾಡಿದ್ರೆ, ದೇವು ಈ ಎಕ್ಷಮ್ ಎಲ್ಲಾ ಏನಿಕ್ಕೆ ಎಂದು ಬೆಳ್ಳುಳ್ಳಿ ಕಬಾಬ್ ಎಂಬ ನಾಮಾಂಕಿತದೊಂದಿಗೆ ಶುಭ ಕೋರಿದ್ದಾರೆ. ಇಂದಿನಿಂದ ಆರಂಭವಾದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು ಮೊದಲ ದಿನವಾದ ಕನ್ನಡ ಪರೀಕ್ಷೆ ಬರೆಯುತ್ತಿದ್ದಾರೆ..ಇಂತ ಸಂದರ್ಭದಲ್ಲಿ ಗೆಳೆಯರು ಹಾಕಲಾದ ಬ್ಯಾನರ್ ನೋಡುಗರಿಗೆ ಹಾಸ್ಯಸ್ಪವಾಗಿ ಖುಷಿ ತರಿಸದೆ ಇರಲಾರದು.
ಮುಟ್ಟು ಸರಿಯಾಗಿ ಆಗುತ್ತಿಲ್ಲವೇ ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ, ಆಗ ನಿಮ್ಮ ಋತುಚಕ್ರ ಸರಿಯಾಗುತ್ತದೆ.