ನವದೆಹಲಿ: ದೆಹಲಿಯ ಐದು ಶಾಲೆಗಳಿಗೆ ಬುಧವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎಂದು ಎಎನ್ಐ ವರದಿ ಮಾಡಿದೆ.
ದ್ವಾರಕಾದ ಸೇಂಟ್ ಥಾಮಸ್ ಶಾಲೆ, ವಸಂತ್ ಕುಂಜ್ನ ವಸಂತ್ ವ್ಯಾಲಿ ಶಾಲೆ, ಹೌಜ್ ಖಾಸ್ನ ಮದರ್ಸ್ ಇಂಟರ್ನ್ಯಾಷನಲ್ ಸ್ಕೂಲ್, ಪಶ್ಚಿಮ ವಿಹಾರ್ನ ರಿಚ್ಮಂಡ್ ಗ್ಲೋಬಲ್ ಶಾಲೆ ಮತ್ತು ಲೋದಿ ಎಸ್ಟೇಟ್ನ ಸರ್ದಾರ್ ಪಟೇಲ್ ವಿದ್ಯಾಲಯಗಳು ಮೇಲ್ ಸ್ವೀಕರಿಸಿದ ಶಾಲೆಗಳಾಗಿವೆ.